ಸಂಘ-ಸಂಸ್ಥೆ

ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

ತೋನ್ಸೆ - ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಏಳು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ಇತ್ತೀಚೆಗೆ ಆರಂಭಗೊಂಡಿತು. ಈ ಶಿಬಿರವನ್ನು ಉದ್ಘಾಟಿಸಿದ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಖಜಾಂಚಿ ಹಾಗೂ...

ನಾಳೆ  ಮೂಡಬಿದ್ರೆಗೆ  ಶೇಖ್  ರಾಶಿದ್  ಸಾದ್ ರಾಶಿದ್  ಅಲ್ಉಲಮಿ

ನಾಳೆ  ನಡೆಯಲಿರುವ  ಮೂಡಬಿದರೆಯ    ಅಲ್  ಇಸ್ಲಾಹ್  ವಸತಿ   ಕಾಲೇಜ್   ಇದರ   ವಾರ್ಶಿಕೋತ್ಸವದಲ್ಲಿ  ಮುಖ್ಯ   ಅತಿಥಿಯಾಗಿ  ಕುವೈತ್  ಅವ್ಕಾಫ್ ನ   ಇಮಾಮೊಖತೀಬ್  ಡಾ| ಶೇಖ್ ರಾಶಿದ್  ಸಾದ್ ರಾಶಿದ್  ಅಲ್ಉಲಮಿಯವರು  ಆಗಮಿಸಲಿರುವರು. ಸಮಾರಂಭದಲ್ಲಿ   ಜಮಾಅತೆ ...

ಪ್ರತಿಭಾ ಕಾರಂಜಿ: ಸಾಲಿಹಾತ್ ವಿದ್ಯಾರ್ಥಿನಿ ಝಿಯಾ ಮೆಹ್ವಿಶ್ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ

ಇತ್ತೀಚೆಗೆ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಧಾರ್ಮಿಕ ಅರೆಬಿಕ್ ಪಠಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ತೋನ್ಸೆ- ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಝಿಯಾ ಮೆಹ್ವಿಶ್ ದ್ವಿತೀಯ...

ವಾಮನ್ ಮೆಶ್ರಮ್ ನಾಳೆ ಉಡುಪಿಗೆ

ಉಡುಪಿ : ಬಹುಜನ ಕ್ರಾಂತಿ ಮೋರ್ಚಾ ಇದರ ರಾಷ್ಟ್ರೀಯ ಸಂಯೋಜಕರಾದ ವಾಮನ್ ಮೆಶ್ರಮ್ ರವರು ನಾಳೆ ಉಡುಪಿಗೆ ಆಗಮಿಸಲಿದ್ದಾರೆ. ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಷ್ಟ್ರವ್ಯಾಪಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದು...

ಮೂಡುಬಿದಿರೆ : ಗೆಟ್ ಇನ್ ವಸ್ತ್ರ ಭಂಡಾರದ ಇನ್ನೊಂದು ಶಾಖೆ ಪ್ರಾರಂಭ

ಮೂಡುಬಿದಿರೆ : ಈಗಾಗಲೇ ಉಡುಪಿಯ ಸಂತೆಕಟ್ಟೆಯಲ್ಲಿ‌ ನೂತನವಾಗಿ ಶುಭಾರಂಭಗೊಂಡು ಜನರ ಮನ ಗೆದ್ದಿರುವ ಗೆಟ್ ಇನ್ ಪುರುಷರ ವಸ್ತ್ರ ಭಂಡಾರದ ಇನ್ನೊಂದು ಶಾಖೆ ಮೂಡುಬಿದಿರೆಯ ಬೆಳವಾಯಿಯ ಪಂಚತುಂಗಾ ಮಳಿಗೆಯಲ್ಲಿ ಇಂದು ಶುಭಾರಂಭಗೊಂಡಿತು. ಪಂಚತುಂಗಾ...

ಕುಂದಾಪುರ : ಸೌಹಾರ್ದತೆಗಾಗಿ ಮಾನವ ಸರಪಳಿ

ಕುಂದಾಪುರ :ಸೌಹಾರ್ಧತೆಗಾಗಿ ಕರ್ನಾಟಕದ ಆಶಯವಾಗಿರುವ ದ್ವೇಷ ತೊಲಗಲಿ, ಸಹಬಾಳ್ವೆ ಬಲಗೊಳ್ಳಲಿ ಎಂಬ ಘೋಷಣೆಯೊಂದಿಗೆ ಇಂದು ರಾಜ್ಯದಾದ್ಯಂತ ನಡೆದ ಮಾನವ ಸರಪಳಿ ಕಾರ್ಯಕ್ರಮ ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ...

ಉಡುಪಿ : SSF ಉಡುಪಿ ಜಿಲ್ಲೆಯ ವತಿಯಿಂದ ಸಿಎಎ ವಿರೋಧಿಸಿ ಸತ್ಯಾಗ್ರಹ

ಉಡುಪಿ : ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಉಡುಪಿ ಜಿಲ್ಲೆಯ ವತಿಯಿಂದ ಇಂದು ಉಡುಪಿಯ ಅಜ್ಜರಕಾಡಿನ ಗಾಂಧಿ ಪಾರ್ಕ್‌ನಲ್ಲಿ ಸಿಎಎ, ಎನ್ ಆರ್ ಸಿ ವಿರೋಧಿಸಿ ಸತ್ಯಾಗ್ರಹ ನಡೆಸಲಾಯಿತು. ಬಶೀರ್ ಉಸ್ತಾದ್ ರ ತಂಡದಿಂದ...

ಉಡುಪಿ : ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾಗಿ ಕುಯ್ಲಾಡಿ ಸುರೇಶ್ ನಾಯಕ್ ನೇಮಕ

ಉಡುಪಿ : ಭಾರತೀಯ ಜನತಾ ಪಾರ್ಟಿ ಕರ್ನಾಟಕ 12 ಜಿಲ್ಲೆಗಳಲ್ಲಿ ಜಿಲ್ಲಾ ಅಧ್ಯಕ್ಷರುಗಳ ಹೆಸರನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಸಿ ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯ್ಲಾಡಿ ಸುರೇಶ್ ನಾಯಕ್ ನೇಮಕ...

Latest news

ಹಿರಿಯಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಡಿರುವ ನಿಂದನಾತ್ಮಕ ಮಾತುಗಳನ್ನು ಖಂಡಿಸಿ ಇಂದು ನಡೆಯುವ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

ಬೆಂಗಳೂರು :ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ.ಇ ಮಾತುಗಳನ್ನು ಖಂಡಿಸಿ ಇಂದು ಸಂಜೆ ವಿಧಾನಸೌಧದ...
ಜಾಹೀರಾತು

ನದಿಗೆ ಉರುಳಿ ಬಿದ್ಧ ಬಸ್; ಮದುವೆಗೆ ಹೊರಟಿದ್ದ 25 ಮಂದಿಯ ದಾರುಣ ಸಾವು

ರಾಜಸ್ಥಾನ್: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಾಯಗೊಂಡಿರುವ ಘಟನೆ ಬುಧವಾರ ರಾಜಸ್ಥಾನದ...

ದೆಹಲಿ ಹಿಂಸಾಚಾರ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಿಫಲ; ಸೇನೆ ಕಳುಹಿಸಲು ಕೇಜ್ರಿವಾಲ್’ರಿಂದ ಅಮಿತ್ ಶಾ ಪತ್ರ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ತಾರರಕ್ಕೇರಿದ್ದು ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಎಲ್ಲಾ ಪ್ರಯತ್ನದ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you

ಸಿಎಎ ಅಡಿಯಲ್ಲಿ ಪೌರತ್ವ ಪಡೆಯ ಬೇಕಾದರೆ ಧಾರ್ಮಿಕ ನಂಬಿಕೆ ಪುರಾವೆ ಅಗತ್ಯ!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್.ಆರ್.ಸಿಯನ್ನು ವಿರೋಧಿಸಿ ದೇಶದಾದ್ಯಂತ ಭಾರೀ...

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಬಳಿ ಭಾನುವಾರ ಸಂಜೆ...
error: Content is protected !!