Thursday, October 17, 2019

ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಭದ್ರಾವತಿ, ಸಾಗರ, ಹೊನ್ನಾಳಿ ಘಟಕಗಳು ವಿಭಾಗೀಯ ಕಾರ್ಯಾಗಾರ, ವಿಭಾಗೀಯ ಉಗ್ರಾಣ ಶಾಖೆ, ವಿಭಾಗೀಯ ಕಚೇರಿಯಲ್ಲಿ ಖಾಲಿ...

ವೀನಸ್ ಪ್ಲೇಸ್ ಮೆಂಟ್ಸ್ – ಉದ್ಯೋಗ ಮಾಹಿತಿ ಕೇಂದ್ರ

ಉಡುಪಿ – ವೀನಸ್ ಪ್ಲೇಸ್ ಮೆಂಟ್ಸ್  - ಉದ್ಯೋಗ ಮಾಹಿತಿ ಕೇಂದ್ರ ಕಳೆದ ಹಲವಾರು ವರ್ಷಗಳಿಂದ ಉಡುಪಿಯ ನಂದಕಮರ್ಷಿಲ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದು, ದೇಶ ವಿದೇಶಗಳಲ್ಲಿ  ಉದ್ಯೋಗವನ್ನು ಮಾಡಲು ಆಸಕ್ತಿಯಿರುವ ಉದ್ಯೋಗವನ್ನರಸುವ ಸಾವಿರಾರು...

ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ವರ್ಗಾವಣೆ-2017 ಮಾರ್ಗದರ್ಶಿ ಸಾಮಾನ್ಯ ಸೂಚನೆಗಳು

• ಕೋರಿಕೆಯ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ...

ಸ್ಮಾರ್ಟ್ ಫೋನ್ ಬಳಕೆದಾರರೇ ಹುಷಾರ್ ಈ ಆಯಪ್ ಗಳನ್ನು `ಡೌನ್ ಲೋಡ್’ ಮಾಡುವ ಮುನ್ನ ಇರಲಿ ಎಚ್ಚರ

ನ್ಯೂಸ್ ಡೆಸ್ಕ್ : ಸ್ಮಾರ್ಟ್ ಫೋನ್ ಬಳಕೆದಾರರೇ ಸ್ವಲ್ಪ ಎಚ್ಚರದಿಂದಿರಿ ಪ್ಲೇ ಸ್ಟೋರ್ನಲ್ಲಿ ಅನೇಕ ಕ್ರಿಮಿನಲ್ ಆಪ್ ಗಳು ಅಡಗಿಕೊಂಡಿವೆ.ಅದನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ ಎಂಬ ಶಾಕಿಂಗ್ ಮಾಹಿತಿ...

ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವು

ಕಿಡ್ನಿ ರೋಗ, ಕ್ಯಾನ್ಸರ್, ಟ್ಯೂಮರ್, ಹೆಮರೇಜ್, ಟಿ.ಬಿ. ಮುಂತಾದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮುಸ್ಲಿಂ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವನ್ನು ಪಡೆಯಬಹುದು. ಸಲ್ಲಿಸಬೇಕಾದ ದಾಖಲೆಗಳು: 1....

RTE ಅರ್ಜಿ ಸಲ್ಲಿಕೆ ಪ್ರಕ್ರಿಯೆ – ಫೆ.20 ರಿಂದ ಆರಂಭ!

ಬೆಂಗಳೂರು, ಫೆಬ್ರವರಿ 06 : ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗಿರುವ ಪೋಷಕರಿಗೊಂದು ಸಿಹಿ ಸುದ್ದಿ ಇದೆ. ಫೆ.20 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಆರ್...

ಬ್ಯಾಂಕ್‌ ಬಡ್ಡಿ ದರ ಮತ್ತೆ ಇಳಿಕೆ – (ಆರ್ ಬಿ ಐ )ಘೋಷಣೆ

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಬಡ್ಡಿದರ ಕಡಿತ ಘೋಷಣೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇನ್ನು ಮುಂದೆ ವಾಟ್ಸ್ ಆ್ಯಪ್ನಲ್ಲೇ ಶಾಪಿಂಗ್ ಮಾಡಬಹುದು.

ಕೊಸ್ಟಲ್ ಮಿರರ್.ಕಾಮ್ : ವಾಟ್ಸ್ ಆ್ಯಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ವಾಟ್ಸ್ ಆ್ಯಪ್ ಸಂಸ್ಥೆ ಕೂಡ ತನ್ನ ಫೀಚರ್​ಗಳನ್ನು ಅಭಿವೃದ್ದಿಪಡಿಸುತ್ತಾ ಬಂದಿದೆ. ಈ ಹಿಂದೆ ವಾಟ್ಸ್...

ಉಡುಪಿ : ಡಿಸೆಂಬರ್ 26 ರಿಂದ ಆಧಾರ್ ನೊಂದಣಿ ಅದಾಲತ್

ಉಡುಪಿ : ನಿಮ್ಮ ಹೊಸ ಆಧಾರ್ ನೊಂದಾವಣಿಯಾಗಲಿಲ್ಲವೇ? ನಿಮ್ಮ ಆಧಾರ್ ನಲ್ಲಿ ತಿದ್ದುಪಡಿಯಿದೆಯೇ ? ಹಾಗಾದರೆ ಇದೇ ಬರುವ ಡಿಸೆಂಬರ್ 26 ರಿಂದ 31 ರ ವರೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಐದು...

ಭೂಮಿಗಿಂತ ದೊಡ್ಡದಾದ, ನೆಪ್ಚೂನ್ ಗಿಂತ ಚಿಕ್ಕದಾದ ”ಸೂಪರ್ ಅರ್ಥ್” ! ಇದರ ಬಗ್ಗೆ ನಿಮಗೆಷ್ಟು ಗೊತ್ತು.?

ನವದೆಹಲಿ: ಸೌರ ಮಂಡಲದಲ್ಲಿ ಸುತ್ತುತ್ತಿರುವ ಮತ್ತು ಸೂರ್ಯನ ಹತ್ತಿರವಿರುವ ಮತ್ತೊಂದು ನಕ್ಷತ್ರವನ್ನು ಸೂಪರ್ ಅರ್ಥ ನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.ವಿಜ್ಞಾನಿಗಳು ಹೇಳುವಂತೆ ಈ ನಕ್ಷತ್ರವು ಭೂಮಿಗಿಂತ ದೊಡ್ಡದು ಹಾಗೂ ನೆಪ್ಚೂನ್ ಗಿಂತ ಚಿಕ್ಕದಾಗಿದೆ ಎಂದು ಅವರು...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.