Sunday, October 20, 2019

ಉಡುಪಿ‌ : ಮರಳು ತೆಗೆಯಲು ನದಿಗೆ ಇಳಿಯುವ ತನಕ ಧರಣಿ

ಉಡುಪಿ : ಕಟ್ಟಡ ಕಾರ್ಮಿಕರ ಧರಣಿ ಇದೇ ಸೋಮವಾರ ಸೆ.23 ರಿಂದ ಆರಂಭಿಸಲು ನಿರ್ಧರಿಸಿದೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸೆಪ್ಟಂಬರ್ 20ರಂದು ಆರಂಭವಾಗುತ್ತದೆ ಎಂಬ ಶಾಸಕರ ಹೇಳಿಕೆ...

ಇಂದಿರಾ ಗಾಂಧಿಯಷ್ಟೇ ನಿರ್ಮಲ ಸೀತಾರಾಮನ್ ದಿಟ್ಟೆ – ಜನಾರ್ಧನ ಪೂಜಾರಿ.

ಮಂಗಳೂರು: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಹೊಗಳಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ, ನಿರ್ಮಲ ಸೀತಾರಾಮನ್ ಅವರು ಪ್ರಸ್ತುತ ಪಡಿಸಿರುವ ಸಾಲ ಮೇಳ ಕಾರ್ಯಕ್ರಮವನ್ನು ಹೊಗಳಿದ್ದಾರೆ. ಇಂದಿರಾ ಗಾಂಧಿಯವರ ಸರಕಾರದಲ್ಲಿ ಜನಾರ್ಧನ...

ತೈಲ ಸೋರಿಕೆ ನಿರ್ವಹಣೆ :ನಿರಂತರ ಎಚ್ಚರ ವಹಿಸಲು ಡಿಸಿ ರೂಪೇಶ್ ಸೂಚನೆ

 ಮಂಗಳೂರು:ಮಂಗಳೂರು ಬಂದರಿಗೆ ವಿದೇಶಗಳಿಂದ ಸಾಕಷ್ಟು ತೈಲ ಹೊತ್ತ ನೌಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ತೈಲ ಸೋರಿಕೆಯಾದರೆ, ಅದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಿರಂತರವಾಗಿಡುವಂತೆ ಜಿಲ್ಲಾಧಿಕಾರಿ ಸಿಂಧೂ...

ಮಂಗಳೂರು :ಹಿರಿಯ ವಕೀಲ, ಶಿಕ್ಷಣ ತಜ್ಞ ಕೆ.ಎಸ್.ಕಲ್ಲೂರಾಯ ನಿಧನ

ಮಂಗಳೂರು: ಹಿರಿಯ ನ್ಯಾಯವಾದಿ, ಸಾಮಾಜಿಕ ಧುರೀಣ ಹಾಗೂ ಶಿಕ್ಷಣ ತಜ್ಞ ಕೆ.ಎಸ್.ಕಲ್ಲೂರಾಯ ಮಂಗಳವಾರ ನಿಧನರಾಗಿದ್ದಾರೆ.ಇವರಿಗೆ (75) ವರ್ಷ ವಯಸಾಗಿತ್ತು. ತುಂಬಾ ಸಮಯದಿಂದ ಅರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದರು ಎಂದು...

ಮಂಗಳೂರು :ಸೆ.30ರಿಂದ ಶಾಲಾ, ಕಾಲೇಜುಗಳಿಗೆ ದಸರಾ ರಜೆ ನೀಡುವಂತೆ ಶಾಸಕ ಕಾಮತ್ ಮನವಿ

ಮಂಗಳೂರು: ಸೆ.30 ರಿಂದ ನವರಾತ್ರಿ ಆರಂಭವಾಗಲಿದೆ. ಆದರಿಂದ ದಸರಾ ರಜೆಯನ್ನು ಮಂಜೂರು ಮಾಡಬೇಕೆಂದು ಶಾಸಕ ಡಿ ವೇದವ್ಯಾಸ ಕಾಮತ್ ಅವರು ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ...

ಮಂಗಳೂರು :ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಚಾರಣೆಯ ಮಹತ್ವದ ಹಿನ್ನಲೆಯಲ್ಲಿ -ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು :ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಂಗಳೂರು ಹಾಗೂ ವಿಜಯ ಫ್ರೆಂಡ್ಸ್, ಸೂಟರ್‍ಪೇಟೆ, ಇವರ ಸಹಯೋಗದಲ್ಲಿ 'ಸ್ವಚ್ಛ ಪರಿಸರ-ಸ್ವಸ್ಥ ಪರಿಸರ' ಎಂಬ...

ನೂತನ ಉಸ್ತುವಾರಿ ಸಚಿವರ ನೇಮಕ, ಉಡುಪಿ ಜಿಲ್ಲೆಗೆ ಬಸವರಾಜ ಬೊಮ್ಮಾಯಿ, ದಕ ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯ ಸರ್ಕಾರ ಇಂದು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ....

ಮತ್ತೆ ಮಾನಸಿಕ ಅಸ್ವಸ್ಥತೆ ಪ್ರದರ್ಶಿಸಿದ ಈಶ್ವರಪ್ಪ ಜನಪ್ರತಿನಿಧಿಯಾಗಿರಲು ನಾಲಾಯಕ್ಕು:ಎಸ್ ಡಿ ಪಿಐ

ಬೆಂಗಳೂರು: ಮತಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಮಂಗಳ ಮುಖಿಯರನ್ನು ಅವಮಾನಿಸುಂತಹ ಹೇಳಿಕೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ...

ಚಿತ್ರದುರ್ಗ: ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಕಸ ಗುಡಿಸಿದ ಕಟೀಲ್‌

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚಾರಣೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಪೊರಕೆ ಹಿಡಿದು ಇಂದು ಕಸ ಗುಡಿಸಿದ್ದಾರೆ.

ಚಾರ್ಮಾಡಿ ಘಾಟ್ ಲಘು ವಾಹನ ಸಂಚಾರಕ್ಕೆ ಮುಕ್ತ!

ಮಂಗಳೂರು: ಮಳೆಯಿಂದಾಗಿ ಕುಸಿದಿದ್ದ ಚಾರ್ಮಾಡಿ ಘಾಟ್ ರಸ್ತೆಯನ್ನು ದುರಸ್ತಿಯ ನಂತರ ಇದೀಗ ಲಘು ವಾಹನ ಸಂಚಾರವನ್ನು ಭಾನುವಾರದಿಂದ ಕೆಲವು ನಿಬಂಧನೆಗಳೊಂದಿಗೆ ಮುಂದಿನ ಆದೇಶದವರೆಗೆ ಮುಕ್ತಗೊಳಿಸಲು ದ.ಕ.ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುತ್ತಾರೆ.
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...