Thursday, October 17, 2019

ನೇಜಾರು: ಐಸಿಸಿ ಪುಟಾಣಿಗಳ ಸಮ್ಮರ್ ಕ್ಯಾಂಪ್ ಉದ್ಘಾಟನೆ

ನೇಜಾರು: ಸ್ಟೂಡೆಂಡ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಹೂಡೆ ಇದರ ವತಿಯಿಂದ ನೇಜಾರಿನ ಜ್ಯೋತಿ ನಗರ 7 ನೇ ಅಡ್ಡ ರಸ್ತೆಯಲ್ಲಿ ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ (ಐಸಿಸಿ) ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ...

ಮೂಳೂರಿನಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂ ಸಹೋದರನಿಂದ ಇಫ್ತಾರ್ ಕೂಟ

ವರದಿ:ಶಫಿ ಉಚ್ಚಿಲ ಕಾಪು : ಗೃಹ ಪ್ರವೇಶದ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಪ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಹಿಂದೂ ಉದ್ಯಮಿಯೋರ್ವರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೂಲತ ಕಾಪು ಸಮೀಪದ ಕಳತೂರಿನವರಾದ ಆನಂದ್ ಶೆಟ್ಟಿಗಾರ್ ಇವರು ಮುಂಬಯಿಯಲ್ಲಿ ಹೊಟೇಲ್...

ಪುತ್ತೂರು: ಪೊಲೀಸ್ ಇಲಾಖೆ ಮಾಡಬೇಡಿ ಅಂದ್ರು ವೀಡಿಯೋ ಫಾರ್ವರ್ಡ್ ಮಾಡಿದ್ರು – ಮತ್ತೆ ಮೂವರ ಬಂಧನ

ಪುತ್ತೂರು: ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ವೀಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಎಂಟು ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ಫಾರ್ವರ್ಡ್ ಮಾಡಿದ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ....

ಕಾರ್ಕಳ: ಸೆಲ್ಫಿ ಹುಚ್ಚಿಗೆ ಬಲಿಯಾದ ಯುವಕನ ಮೃತ ದೇಹ ಪತ್ತೆ

ಕಾರ್ಕಳ:ಯುವಕನೊಬ್ಬ ಗೆಳೆಯರ ಜೊತೆ ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಪಾಲ್ಸ್‌ಗೆ ತೆರಳಿದ್ದು ಅಲ್ಲಿ ಸೆಲ್ಫಿ ತೆಗೆಯುವ ಭರದಲ್ಲಿ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಯುವಕ ಮೂಲತ ಕಾರ್ಕಳ ತಾಲೂಕಿನ ಮಂಜರಪಲ್ಕೆ...

ಸೂರತ್ಕಲ್ ನಲ್ಲಿ ಯುವಕನ ಕೊಲೆ.

ಸುರತ್ಕಲ್ : ಮೊಬೈಲ್ ಕಂಪನಿಯೊಂದರಲ್ಲಿ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೂರಂಜೆಯ ದೀಪಕ್ ನನ್ನು ದುಷ್ಕರ್ಮಿಗಳು ಮಾರಕ ಅಸ್ತ್ರ ಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಸೂರತ್ಕಲ್ ನ ಠಾಣಾ ವ್ಯಾಪ್ತಿಯಲ್ಲಿ...

ನಗರ ಸಭಾ ಸದಸ್ಯನಿಂದ ಆರೋಗ್ಯ ಅಧಿಕಾರಿ ಮೇಲೆ ಹಲ್ಲೆ

ಉಡುಪಿ: ಮಲ್ಪೆ ವಂಡಾಬಾಂಡೇಶ್ವರ ವಾರ್ಡ್ ನ ಬಿಜೆಪಿ ನಗರಸಭಾ ಸದಸ್ಯ ಯೋಗಿಶ್ ಎನ್ನುವಾತ ಆರೋಗ್ಯ ಅಧಿಕಾರಿ ಪ್ರಸನ್ನ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಪ್ರಸನ್ನ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯೋಗೀಶ್ ಇಂದು ಆರೋಗ್ಯ...

ಡಿ ಸಿಟಿ ಬಸ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ: ಹಲವರಿಗೆ ಗಾಯ

ಮಂಗಳೂರು:ಮಂಗಳೂರು ನಗರದ ಲಾಲ್‌ಬಾಗ್‌ ಸಮೀಪದ ಪಬ್ಟಾಸ್‌ ಐಸ್‌ಕ್ರೀಸ್‌ ಮಳಿಗೆಯ ಎದುರು ಖಾಸಗಿ ಸಿಟಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೀದಿ ದೀಪದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಭಾರಿ ದೊಡ್ಡ ...

ಪ್ರಮೋದ್ ಮಧ್ವರಾಜ್ ಗೆ ಪ್ಲಸ್ ಯಾವುದು, ಮೈನಸ್ ಯಾವುದು?

ಉಡುಪಿ - ಕೊಸ್ಟಲ್ ಮಿರರ್ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಮೋದ್ ಮಧ್ವರಾಜ್ ವಿಧಾನ ಸಭೆ ಚುನಾವಣೆ ನಡೆಯುವಾಗ ಇಟ್ಟುಕೊಂಡಿದ್ದ ವರ್ಚಸ್ಸು, ಪಕ್ಷದಲ್ಲಿ ಈಗ...

ಉತ್ತರಾಧಿಕಾರಿಗಳು ನೇಮಕವಾಗುವವರೆಗೆ ಶೀರೂರು ಮಠದ ಆಸ್ತಿ ಜಿಲ್ಲಾಡಳಿತ ವಶದಲ್ಲಿಟ್ಟುಕೊಳ್ಳಲಿ – ಅನ್ಸಾರ್ ಉಡುಪಿ

ಉಡುಪಿ:ಶೀರೂರು ಮಠದಲ್ಲಿ ಪುರಾತನ ಕಾಲದ ವಿಗ್ರಹಗಳು, ಜಮೀನಿನ ದಾಖಲಾತಿಗಳು, ಚಿನ್ನಾಭರಣ, ವಜ್ರ ವೈಢೂರ್ಯಗಳು ಸೇರಿದಂತೆ ಹಲವಾರು ಬೆಲೆ ಬಾಳುವ ಸೊತ್ತುಗಳಿವೆ.ಅವೆಲ್ಲವೂ ತಪ್ಪು ಕೈಗೆ ಸೇರುವ ಸಾಧ್ಯತೆಗಳಿವೆ. ಅಥವಾ ದುರುಪಯೋಗವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಕೂಡಲೇ...

ಜಮ್ಮು : ಗಡಿ ನಿಯಂತ್ರಣ ರೇಖೆಯಲ್ಲಿ ಸೈನಿಕರ ಮೇಲೆ ಗುಂಡಿನ ದಾಳಿ; ಮೂರು ಸಾವು

ಜಮ್ಮು: ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿದ್ದ ಮೇಜರ್ ಸೇರಿದಂತೆ, ಇಬ್ಬರು ಸೈನಿಕರ ಮೇಲೆ ಏಕಾ ಏಕಿ ದಾಳಿ ಪಾಕಿಸ್ತಾನ ಸೈನಿಕರು ಸಂಘಟಿಸಿ ಹತೈಗೈದಿದ್ದಾರೆ. ಸೈನ್ಯದ ಮಾಹಿತಿಯ ಪ್ರಕಾರ ಏಕಾಏಕಿ ದಾಳಿ ಸಂಘಟಿಸಿದ ಪಾಕಿಸ್ತಾನದ ಯೋಧರು...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.