Sunday, October 20, 2019

ಏಪ್ರೀಲ್ 30 : ನಾಳೆ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ 2019 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ  ಏಪ್ರೀಲ್ 30ಕ್ಕೆ ಪ್ರಕಟಣೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ...

ಡಿಕೆಶಿಗೆ ಹೆಚ್ಚು ಕಮ್ಮಿಯಾದರೆ ಮೋದಿ-ಅಮಿತ್ ಶಾ ಹೊಣೆ – ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಿಥುನ್ ರೈ!

ನವದೆಹಲಿ: ದೆಹಲಿಗೆ ಹೋಗಿರುವ ಮಂಗಳೂರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಪತ್ರಕರ್ತರೊಂದಿಗೆ ಮಾತನಾಡಿ, ಡಿಕೆ ಶಿವಕುಮಾರ್ ಅವರಿಗೆ ಹೆಚ್ಚು ಕಮ್ಮಿಯಾದರೆ ಮೋದಿ-ಅಮಿತ್ ಶಾ ಕಾರಣವೆಂದು ಎಚ್ಚರಿಕೆ ನೀಡಿದ್ದಾರೆ. ನಮಗೆ ಸರಕಾರಿ ಆಸ್ಪತ್ರೆಯ...

ನೆರೆ ಪೀಡಿತ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ಉಳ್ಳಾಲ ನಗರ ಸಭಾ ಸದಸ್ಯನ ಮೇಲೆ ಹಲ್ಲೆ

ಉಳ್ಳಾಲ: ಕಲ್ಲಾಪು ಕಳೆದ ಮೂರು ದಿನಗಳಿಂದ ವಿಪರೀತ ಮಳೆಯಾಗಿ ನೆರೆ ಬಂದು ಜನ ಜೀವನ ಅಸ್ತವ್ಯಸ್ಥ ದಲ್ಲಿದ್ದು ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಇವತ್ತು ಮಳೆ ನಿಂತು ನೆರೆ ಇಳಿದ ಕಾರಣದಿಂದ ಕಲ್ಲಾಪು...

ಉಡುಪಿ ಆಗಸ್ಟ್ 09 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

ಉಡುಪಿ: ಕರಾವಳಿಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾಳೆಯೂ(09-08-2019) ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಸ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ  

ನಿರಂತರ ಮಳೆ: ನಾಳೆ ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜಿಗೆ ರಜೆ!

ಮಂಗಳೂರು: ನಿರಂತರವಾಗಿ ಮುಂದುವರಿದ ಮಳೆಯಿಂದಾಗಿ ಶಾಲಾ- ಕಾಲೇಜುಗಳಿಗೆ ಜುಲೈ 23 ರಂದು ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥೀಲ್ ರಜೆ ಘೋಷಸಿದ್ದಾರೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜುಲೈ 25 ರ ವರೆಗೆ ಭಾರಿ ಮಳೆಯಾಗಲಿದ್ದು ಹಿನ್ನಲೆಯಲ್ಲಿ...

ಪುತ್ತೂರು: ನಗ್ನತೆ ತೋರಿಸುವ ಯುವತಿಯ ವೀಡಿಯೋ ವೈರಲ್ ; ಕೇಸು ದಾಖಲು

ಪುತ್ತೂರು: ವ್ಯಕ್ತಿಯೊಬ್ಬನೊಂದಿಗೆ ಮಾತನಾಡುತ್ತಾ ತನ್ನ ಅರೆ ನಗ್ನ ದೇಹ ತೋರಿಸುವ ವೀಡಿಯೋ ವನ್ನು ಕಿಡಿಗೇಡಿಗಳು ಸಮಾಜಿಕ ಜಾಲಾತಾಣದಲ್ಲಿ ವೈರಲ್ ಗೊಳಿಸಿದ್ದರು. ಈ ವೀಡಿಯೋ ಸಂಬಂಧಿತ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಈ...

ಭಾರಿ ಮಳೆ ಹಿನ್ನಲೆ ಆಗಸ್ಟ್ 7ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ

ಉಡುಪಿ : ಕಳೆದ ಹಲವಾರು ದಿನಗಳಿಂದ ವರುಣನ ಆರ್ಭಟ ಚುರುಕಾಗಿದ್ದು ಇಂದು ಬಿರುಗಾಳಿ ಸಹಿತ, ಗುಡುಗು ಮಿಂಚು ಉಂಟಾಗಿದೆ ಹಲವೆಡೆ ಮರಗಳು ವಿದ್ಯುತ್ ಕಂಬಗಳಿಗೆ ಬಿದ್ದಿದ್ದು ನಗರ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ...

ಸಿದ್ಧಾಪುರ ಮಗು ಅಪಹರಣ ಪ್ರಕರಣದಲ್ಲಿ ತಾಯಿಯೇ ಆರೋಪಿ!

ಸಿದ್ಧಾಪುರ: ಸಿದ್ಧಪುರಾದಲ್ಲಿ ಮಗುವನ್ನು ಅಪಹರಣ ಮಾಡಿದೆ ಎನ್ನಲಾದ ಪ್ರಕರಣದಲ್ಲಿ ಮಗುವಿನ ಮೃತದೇಹ ಕುಬ್ಜ ನದಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮೊದಲಿನಿಂದಲೂ ಸಂಶಯ ಮನೆ ಮಾಡಿತ್ತು. ಇದೀಗ ಪೊಲೀಸರ ವಿಚಾರಣೆಯಲ್ಲಿ ಖಿನ್ನತೆ ಒಳಗಾಗಿದ್ದ ತಾಯಿ...

ಆರ್.ಎಸ್.ಎಸ್ ಸೇರುವ ಸುದ್ದಿ ಶುದ್ಧ ಸುಳ್ಳು – ಅಣ್ಣಾ ಮಲೈ ಸ್ಪಷ್ಟನೆ

ಬೆಂಗಳೂರು: ಅಣ್ಣಾ ಮಲೈ ಆರ್.ಎಸ್.ಎಸ್ ಸೇರುತ್ತಾರೆಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲಾತಾಣದಲ್ಲಿ ವೈರಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐ.ಪಿ.ಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಣ್ಣಾಮಲೈ, ಆರ್.ಎಸ್.ಎಸ್ ಸೇರುವ ವದಂತಿ ಸುಳ್ಳು ಎಂದು...

ವಿಮಾನ ನಿಲ್ದಾಣದ ತಪ್ಪಿತಸ್ಥ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ:ಎಂದು ಆಗ್ರಹಿಸಿರುವ ಫಾರೂಕ್ ಉಳ್ಳಾಲ್,

ಮಂಗಳೂರು:ಕೊಲ್ಲಿ ರಾಷ್ಟ್ರಗಳಲ್ಲಿ ಕಷ್ಟಪಟ್ಟು ದುಡಿದು ತಾಯ್ನಾಡಿಗೆ ಬರುವ ಶ್ರಮಜೀವಿಗಳು ಕಿರುಕುಳ ಅನುಭವಿಸುತ್ತಿದ್ದಾರೆ.ಎಂದು ದೂರು ಕೇಳಿ ಬರುತ್ತಿದೆ.ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.ಅನ್ಯಾಯ ಎಸಗುರಿತಿರುವವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...