Thursday, October 17, 2019

ಮಂಗಳೂರು : ಸಿ ಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಆಕಸ್ಮಿಕ !

ಮಂಗಳೂರು : ನಗರದ ಕೋಡಿಯಲ್ ಬೈಲ್ ನಲ್ಲಿರುವ ಸಿಟಿ ಸೆಂಟರ್ ಮಾಲ್ ನ ನಾಲ್ಕನೆ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶಾರ್ಟ್ ಸರ್ಕೂಟ್ ನಿಂದ ಈ ದುರಂತ ಸಂಭವಿಸಿದ್ದು. ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ...

ಕಿರಿಮಂಜೇಶ್ವರ ಶುಭದಾ ಅಂಗ್ಲ ಮಧ್ಯಮ ಶಾಲೆಗೆ ಶೇ100% ಫಲಿತಾಂಶ

ಕಿರಿಮಂಜೇಶ್ವರ : ಇಂದು ಬೆಳಗ್ಗೆ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು  ಕಿರುಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ದಾಖಲಿಸಿದ ಕೀರ್ತಿಯನ್ನು ಹೊಂದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು...

ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ “ನೀಲಗುಳಿ ಪದ್ಮನಾಭ” ಅರೆಸ್ಟ್

ಉಡುಪಿ: ನಕ್ಸಲ್‌ ಚಳವಳಿಯಲ್ಲಿ ಹಿಂದೆ ಗುರುತಿಸಿಕೊಂಡಿದ್ದ ನೀಲಗುಳಿ ಪದ್ಮನಾಭ ಅವರನ್ನು ಗುರುವಾರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ‘ನೀಲಗುಳಿ ಪದ್ಮನಾಭ ಅವರ ವಿರುದ್ಧ 2 ಜಾಮೀನು ರಹಿತ ವಾರೆಂಟ್ ಪ್ರಕರಣಗಳು (ಎನ್‌ಬಿಸಿ) ಹಾಗೂ 2 ಲಾಂಗ್ ಪೆಂಡಿಂಗ್ ಪ್ರಕರಣಗಳು...

ಟಿಂಟೆಡ್ ಗ್ಲಾಸ್ ಹೊಂದಿರುವ ಕಾರು ಮಾಲಕರೇ ಎಚ್ಚರ!

ಮಂಗಳೂರು:ಮಂಗಳೂರಿನ ರಸ್ತೆಗಳಲ್ಲಿ ಟಿಂಟೆಡ್ ಗ್ಲಾಸ್ ಹೊಂದಿರುವ ಹಲವು ಕಾರುಗಳು ಓಡಿಸುತ್ತಿರುವವರನ್ನು ಮಂಗಳೂರು ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಟಿಂಟೆಡ್ ಗ್ಲಾಸ್ ಗಳನ್ನು ಒಳಗೊಂಡ ಹಲವು ಕಾರುಗಳು ಓಡಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೊರೆತ...

ಭಾರಿ ಗಾಳಿ ಮಳೆ – ಮರ ಬಿದ್ದು ವಿದ್ಯುತ್‌ ಪರಿವರ್ತಕ, ಕಾರುಗಳು ಜಖಂ

ಮಂಗಳೂರು: ನಗರದಲ್ಲಿ ಗುರುವಾರ ತಡರಾತ್ರಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ತಡರಾತ್ರಿ 12ರ ಸುಮಾರಿಗೆ ಮಳೆ ಆರಂಭವಾಯಿತು. ನಸುಕಿನ 2.30ರ ವೇಳೆಗೆ ಬಿರುಗಾಳಿಗೆ ಮರ ಬಿದ್ದು ಬಾಬುಗುಡ್ಡೆಯಲ್ಲಿನ ವಿದ್ಯುತ್‌ ಪರಿವರ್ತಕ ಹಾಗೂ ನಾಲ್ಕು ಕಾರುಗಳು...

ಕೋಡಿಬೆಂಗ್ರೆಯಲ್ಲಿ ಅನೈತಿಕ ಗೂಂಡಾಗಿರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಉಡುಪಿ, ಕೋಡಿಬೆಂಗ್ರೆ : ಇಲ್ಲಿಯ ಕೋಡಿಬೆಂಗ್ರೆ ಗ್ರಾಮದಲ್ಲಿ ಬೀಚ್ ಗೆ ಶೃಂಗೇರಿಯಿಂದ ತಿರುಗಾಡಲು ಬಂದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅನ್ಯಧರ್ಮಿಯರೆಂದು ತಿಳಿದು ಗುಂಪೊಂದು 3 ಜನ ವಿಧ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ಡೆಲ್ಟಾ...

ಹುಸೈನಬ್ಬ ಕೊಲೆ ಪ್ರಕರಣ – ಎಸ್ ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದ ಪೋಲಿಸ್ ಕಾರ್ಯ ಶ್ಲಾಘನೀಯ : ಪಿ...

ದಿನಾಂಕ 30-5-2018 ರಂದು ಪೆರ್ಡೂರು ಬಳಿ ನೆಡೆದ ಮಂಗಳೂರು ಜೊಕಟ್ಟೆ ನಿವಾಸಿ ಹುಸೈನಬ್ಬ ರವರ ಅನುಮಾನಾಸ್ಪದ ಸಾವಿನ ಕೂಲಂಕಷವಾಗಿ ತನಿಖೆ ನಡೆಸಿ ಆರೋಪಗಳನ್ನು ಬಂಧಿಸಲು ಯಶಸ್ವಿಯಾದ ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ್...

UDUPI: IPS Nisha James is the new SP for Udupi

UDUPI: Lok Sabha Election 2019 is around the corner and is making reshuffle in the Bureaucracy. Udupi gets new Superintendent Police Nisha James. She...

ಬಡಾ ಗ್ರಾಮ ಕುತೂಹಲಕಾರಿ ಚುನಾವಣೆ..!

ವರದಿ ಶಪೀ ಉಚ್ಚಿಲ ಪಡುಬಿದ್ರಿ : ಉಚ್ಚಿಲ ಬಡಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿಜೆಪಿ ಬೆಂಬಲಿತ ನಾಗರತ್ನ ಇವರ ರಾಜೀನಾಮೆ ಹಿನ್ನೆಲೆ ನಡೆದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಗುಪ್ತ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ...

ಜನರು ಅಭಿವೃದ್ದಿ ನೋಡಿ ಮತದಾನ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ – ಪ್ರಮೋದ್ ಮಧ್ವರಾಜ್

ಉಡುಪಿ: ಖಾಸಗಿ ಮಾಧ್ಯಮವೊಂದರ ಡಿಬೆಟ್ ನಲ್ಲಿ ಭಾಗವಹಿಸಿದ ಪ್ರಮೋದ್ ಮಧ್ವರಾಜ್, ಜನರು ಅಭಿವೃದ್ಧಿ ನೋಡಿ ಮತದಾನ ಮಾಡಿದ್ದರೆ ನಾನು ಖಂಡಿತ ಗೆಲ್ಲುತ್ತಿದ್ದೆ ಎಂದು ತಿಳಿಸಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೇಯಲ್ಲಿ ಪ್ರಮೋದ್ ಮಧ್ವರಾಜ್...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.