Thursday, October 17, 2019

ಮೇ 30 ಸಿಐಟಿಯ ಸ್ಥಾಪನಾ ದಿನಾಚರಣೆ

ಕುಂದಾಪುರ; ದೇಶದ ಅಪ್ರತಿಮ ಕಾರ್ಮಿಕ ವರ್ಗದ ಸಂಘಟನೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯುಗೆ ಇದೇ ಮೇ 30 ರಂದು ದೇಶದಾದ್ಯಂತ ತನ್ನ 48 ನೇ ವರ್ಷದ ಆಚರಣೆ ಕಾರ್ಮಿಕ ಸಂಘಗಳು...

ಮಂಗಳೂರು:ಕಾರಿನ ಮೇಲೆ ಗುಂಡು ಹಾರಿಸಿ, ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು!

ಬಂಟ್ವಾಳ:ಕಾರಿನ ಮೇಲೆ ಗುಂಡು ಹಾರಿಸಿ ನಿಲ್ಲಿಸದೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆಮಾಡಿ "ಕೆಂಪು...

ಉತ್ತರಾಧಿಕಾರಿಗಳು ನೇಮಕವಾಗುವವರೆಗೆ ಶೀರೂರು ಮಠದ ಆಸ್ತಿ ಜಿಲ್ಲಾಡಳಿತ ವಶದಲ್ಲಿಟ್ಟುಕೊಳ್ಳಲಿ – ಅನ್ಸಾರ್ ಉಡುಪಿ

ಉಡುಪಿ:ಶೀರೂರು ಮಠದಲ್ಲಿ ಪುರಾತನ ಕಾಲದ ವಿಗ್ರಹಗಳು, ಜಮೀನಿನ ದಾಖಲಾತಿಗಳು, ಚಿನ್ನಾಭರಣ, ವಜ್ರ ವೈಢೂರ್ಯಗಳು ಸೇರಿದಂತೆ ಹಲವಾರು ಬೆಲೆ ಬಾಳುವ ಸೊತ್ತುಗಳಿವೆ.ಅವೆಲ್ಲವೂ ತಪ್ಪು ಕೈಗೆ ಸೇರುವ ಸಾಧ್ಯತೆಗಳಿವೆ. ಅಥವಾ ದುರುಪಯೋಗವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಕೂಡಲೇ...

ಮಂಗಳೂರಿನಲ್ಲಿ ಜೆಡಿಎಸ್ ನಿಂದ ಶಾಂತಿ ನಡಿಗೆ – ದೇವೆಗೌಡರಿಂದ ಘೋಷಣೆ

ಮಂಗಳೂರು: ಮಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ಶಾಂತಿಯ ನಡಿಗೆ ಹಾಗೂ ಸಮಾವೇಶವನ್ನು ಹಮಿಕೊಳ್ಳಲಾಗುವುದೆಂದು ಮಾಜಿ ಪ್ರಧಾನ ಮಂತ್ರಿ ಘೋಷಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದೇವೆಗೌಡರು ಬರುವ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೇಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ...

ಪಡುಬಿದ್ರಿಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ

ವರದಿ : ಶಫೀ ಉಚ್ಚಿಲ ಕಾಪು : 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕದ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರತ ಯೂನಿಯನ್, ಪಡುಬಿದ್ರಿ ಹಾಗೂ ಬೆಳಪು ಸಹಕಾರಿ ವ್ಯವಸಾಯಿಕ...

ಬೆಳ್ತಂಗಡಿ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಆರು ದನ ಸಾವು – ಸಾಗಟಗಾರರು ಪರಾರಿ!

ಬೆಳ್ತಂಗಡಿ: ಕಾರೊಂದರಲ್ಲಿ ಶಿರಾಡಿ ಘಾಟಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪರಿಣಾಮ ಆರು ದನಗಳು ಸಾವನ್ನಪ್ಪಿದೆ. ದನ ಸಾಗಿಸುತ್ತಿದ್ದ ಸಾಗಾಟಗಾರರು ಕಾರು ಮತ್ತು ದನ ಬಿಟ್ಟು ಪರಾರಿಯಾಗಿದ್ದಾರೆ. ಅಮಲು ಪದಾರ್ಥ ನೀಡಿ ದನಗಳನ್ನು ಸಾಗಿಸುತ್ತಿದ್ದರು...

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಸಮಾಲೋಚನಾ ಸಭೆ

ಮಲ್ಪೆ: ಎಂಟು ಮಂದಿ ಮೀನುಗಾರರು ನಾಪತ್ತೆಯಾಗಿರುವ ಪ್ರಕರಣದಲ್ಲಿ ಇನ್ನು ಕೂಡ ಮೀನುಗಾರರು ಪತ್ತೆಯಾಗದ ಹಿನ್ನಲೆಯಲ್ಲಿ ಇಂದು ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ಸರಕಾರ ಮೀನುಗಾರರ ಸುಳಿವನ್ನು ಪತ್ತೆ ಹಚ್ಚದ...

ಕುಂದಾಪುರ: ಶೌಚಲಯ ಶುಚಿ ಮಾಡುತ್ತಿದ್ದ ವ್ಯಕ್ತಿ ಸಾವು

ಉಡುಪಿ: ಇಲ್ಲಿನ ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿ ಶೌಚಾಲಯ ಗುಂಡಿ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. 32 ವರ್ಷದ ಸಂದೀಪ್ ಮೃತ ದುರ್ದೈವಿ. ಮನೆ ಮಾಲಿಕ ಸುತ್ತಮುತ್ತಲಿನವರಿಗೆ ವಿಷಯ...

ಹನುಮಂತನ ಆರ್ಟ್ ಗೆ ಮೋದಿ ಮೆಚ್ಚುಗೆ – ನನ್ನ ಜೀವನದ ಅತೀ ದೊಡ್ಡ ಸಾಧನೆಯೆಂದ ಕಲಾವಿದ ಕರಣ್ ಆಚಾರ್ಯ

ನವದೆಹಲಿ: ತಾನು ರಚಿಸಿದ ಕೇಸರಿ ಬಣ್ಣದ ಆಕ್ರೋಶದ ಭಾವನೆಯುಳ್ಳ ಹನುಮಂತನ ಚಿತ್ರವನ್ನು ಬಿಡಿಸಿದ ಕರಣ್ ಆಚಾರ್ಯರ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಇದು ನನ್ನ ಜೀವನದ ಅತೀ ದೊಡ್ಡ ಸಾಧನೆಯೆಂದಿದ್ದಾರೆ. ನನಗೆ...

ಭಾರತದ ಸಂಪೂರ್ಣ 7500 ಕಿಮೀಗಳ ಕಡಲ ಗಡಿಯಲ್ಲಿ ಸೈನ್ಯಾಭ್ಯಸ!

ಮುಂಬೈ: ಮುಂಬೈ ಮೇಲೆ ಉಗ್ರರ ದಾಳಿ ನಡೆದ ಹತ್ತು ವರ್ಷಗಳ ಬಳಿಕ ಭಾರತೀಯ ನೌಕಾಪಡೆಯು ತನ್ನ ತನ್ನ ಸಮುದ್ರತೀರದ ಗಡಿ ಭದ್ರತೆಯನ್ನು ಪರಿಶೀಲಿಸಲು ಜನವರಿ 22 ರಿಂದ ತನ್ನ ದೊಡ್ಡ ನೌಕಾ ಕಾರ್ಯಾಚರಣೆಯನ್ನು...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.