Monday, September 23, 2019

ಹಾಜಿ ಅಬ್ದುಲ್ಲಾ ಸ್ಮಾರಕ ಮಕ್ಕಳ ಮತ್ತು ಮಹಿಳಾ ಹೆರಿಗೆ ಆಸ್ಪತ್ರೆಯ ಖಾಸಗೀಕರಣಕ್ಕೆ ಮತ್ತೆ ಭುಗಿಲೆದ್ದ ವಿರೋಧ

ಉಡುಪಿ: ಕೊಸ್ಟಲ್ ಮಿರರ್ ಸುದ್ದಿ: ಹಾಜಿ ಅಬ್ದುಲ್ಲಾ ಸ್ಮಾರಕ ಮಕ್ಕಳ ಮತ್ತು ಮಹಿಳಾ ಹೆರಿಗೆ ಆಸ್ಪತ್ರೆಯ ಖಾಸಗೀಕರಣಕ್ಕೆ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಯಾವುದೇ ಕಾರಣಕ್ಕೂ ಆಸ್ಪತ್ರೆ ಖಾಸಗೀಕರಣಗೊಳ್ಳಬಾರದು ಮತ್ತು ತಮ್ಮ...

ಎಚ್ .ಎಸ್ ದೊರೆಸ್ವಾಮಿ ಸೇರಿದಂತೆ 15 ಸಾಧಕರಿಗೆ ನುಡಿಸಿರಿ ಪ್ರಶಸ್ತಿ.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಡಿಸೆಂಬರ್‌ನಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿದ 15 ಮಂದಿ ಸಾಧಕರನ್ನು 'ಆಳ್ವಾಸ್ ನುಡಿಸಿರಿ ಪ್ರಶಸ್ತಿ'...

ಕಾರ್ಕಳ: ಸುಬ್ರಹ್ಮಣ್ಯ ದೇವಾಲಯದ ಸಮೀಪ ಶಿಲಾಯುಗದ ಬೃಹತ್ ಸಮಾಧಿ ಪತ್ತೆ

ಕಾರ್ಕಳ: ಶಿಲಾಯುಗದ ಬೃಹತ್ ಗುಹಾಸಮಾಧಿಯೊಂದು ಕಾರ್ಕಳ ತಾಲ್ಲೂಕಿನ ಸೂಡ ಸುಬ್ರಹ್ಮಣ್ಯ ದೇವಾಲಯ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ. ನೆಲಮಟ್ಟದಿಂದ ಸುಮಾರು 3 ಅಡಿ ಆಳದಲ್ಲಿ ಕೆಂಪು...

ಯಡಿಯೂರಪ್ಪ- ಶೋಭಾ ವಿರುದ್ದ ವಾಟ್ಸಪ್ ಸಂದೇಶ- ಮೂವರು ಬಿಜೆಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು

ಕುಂದಾಪುರ:ಕೊಸ್ಟಲ್ ಮಿರರ್: ಕೂತುಹಲಕಾರಿ ಮೂಡಿಸುವ ಬೆಳವಣಿಗೆಯಲ್ಲಿ ಯಡಿಯೂರಪ್ಪ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ವಿರುದ್ದ ವಾಟ್ಸಪ್ ಸಂದೇಶ ಕಳುಹಿಸಿದ ಕಾರಣ ಕುಂದಾಪುರ ಬಿಜೆಪಿಯ ವಾಟ್ಸಪ್ ಗ್ರೂಪಿನ ಅಡ್ಮಿನ್ ಸೇರಿದಂತೆ ಮೂವರ ವಿರುದ್ದ ಪ್ರಕರಣ...

ಅಕ್ರಮ ಮರಳು ಸಂಗ್ರಹ – ಇಬ್ಬರು ಪೋಲಿಸ್ ವಶಕ್ಕೆ

ಬ್ರಹ್ಮಾವರ ಕೋಸ್ಟಲ್ ಮಿರರ್ ; ಬ್ರಹ್ಮಾವರ ಸಮೀಪದ ಕೊಳಲಗಿರಿಯ ಮೂರು ಕಡೆಗಳಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿರುವುದು ಪತ್ತೆಯಾಗಿದೆ. ಈ ಅಕ್ರಮ ಮರಳುಗಾರಿಕೆಗೆ ಸಂಭಂದಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮಹಿಮೂನ್ ಮತ್ತು...

ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ ವಿವಾದ; ಯಾಕೆ ತರಾತುರಿಯ ಉದ್ಘಾಟನೆ?

ಉಡುಪಿ:ಕೋಸ್ಟಲ್ ಮಿರರ್: ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್ ಶೆಟ್ಟಿಯವರ ಕಂಪೆನಿ ಬಿ.ಆರ್ ವೆಂಚರ್ಸ್ ಗೆ ನೀಡಿದ್ದ ಸರಕಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ...

ಸುಧರ್ಮ ರಥ ಹಿಂದು ಸಮಾಜದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲಿ : ಪೇಜಾವರ ಶ್ರೀ

ಉಡುಪಿ:ಕೊಸ್ಟಲ್ ಮಿರರ್ ಸುದ್ದಿ: ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್ತಿನ ಸುಧರ್ಮ ರಥವನ್ನು ಮಂಗಳಾರತಿಯ ಮಾಡಿ ಸ್ವಾಗತಿಸಿ ಮಾತನಾಡಿದ ಪೇಜಾವರಶ್ರೀ, ಸುಧರ್ಮ ರಥ ಹಿಂದು ಸಮಾಜದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹಾರೈಸಿದ್ದಾರೆ. ವಿಶ್ವ...

ಮಂಗಳೂರು: ಪಡೀಲ್ ಅಂಡರ್ ಪಾಸ್ ಉದ್ಘಾಟನೆ

ಮಂಗಳೂರು:ಕೋಸ್ಟಲ್ ಮಿರರ್ ನ್ಯೂಸ್: ಪಡೀಲ್ ನಲ್ಲಿ ಇಂದು ಸಂಸದ ನಳಿನ್ ಕುಮಾರ್ ಅಂಡರ್ ಪಾಸನ್ನು ಉದ್ಘಾಟಿಸಿದರು. ಸಾರ್ವಜನಿಕರು ಬಹಳಷ್ಟು ಕಾಲದಿಂದ ಕಾಯುತ್ತಿದ್ದ ಅಂಡರ್ ಪಾಸ್ ಇಂದು ಲೋಕಾರ್ಪಣೆಗೊಂಡಿದೆ. ಸುಮಾರು 16.50 ಕೋಟಿ ರೂಪಾಯಿ...

ಕುಂದಾಪುರ: ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮ

ಕುಂದಾಪುರ: ಕುಂದಾಪುರದಲ್ಲಿ ನಡೆಯುತ್ತಿರುವ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮವೊಂದು ನಡೆದು ಹೋಗಿದೆ. ಕುಂದಾಪುರದಲ್ಲಿ ಬಿಜೆಪಿಗಳ ನಡುವಿನ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ.  ಇದು ಹೊಡೆದಾಟದ ಮಟ್ಟಕ್ಕೇರಿದಾಗ ಪೊಲೀಸರು ಲಘ ಲಾಠಿ ಚಾರ್ಜ್ ನಡೆದಿರುವ...

ಹೂಡೆ: ಜಾಗೃತಿ ಮೂಡಿಸಿದ ಪುಟಾಣಿಗಳ ಸ್ವಚ್ಚತಾ ಕಾರ್ಯಕ್ರಮ

ಹೂಡೆ: ಕೋಸ್ಟಲ್ ಮಿರರ್; ನಾಗರಿಕರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು ಸ್ವತಃ ಮಕ್ಕಳು ಹಿರಿಯರೊಂದಿಗೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಇಳಿದರು. ಹ್ಯುಮಾನ್ ರಿಲೀಫ್ ಸೊಸೈಟಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಾಲಿಹಾತ್ ಶಾಲೆಯ ಪುಟಾಣಿ...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...