ಉಡುಪಿ : ಝಕಾತ್ ಹಣದಿಂದ ಆಟೋ ರಿಕ್ಷಾ ಮತ್ತು ಟಿವಿಎಸ್ ಮೊಪೆಡ್ ವಿತರಣೆ
ಉಡುಪಿ : ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಉಡುಪಿಯ ವತಿಯಿಂದ ಇಂದು ಸ್ವ ಉದ್ಯೋಗ ನಡೆಸಲು ನಾಲ್ಕು ಆಟೋ ರಿಕ್ಷಾ ಮತ್ತು ಮೂರು ಟಿ ವಿ ಎಸ್ ಮೊಪೆಡ್ ಬೈಕ್ ಅನ್ನ ವಿತರಿಸಲಾಯಿತು....
ಮೂಳೂರು ; ಬಾರ್ ಪರವಾನಿಗೆ ವಿರುದ್ಧ ಬೃಹತ್ ಪ್ರತಿಭಟನೆ
ಕಾಪು : ಜನವಸತಿ, ಧಾರ್ಮಿಕ ಹಾಗು ಶೈಕ್ಷಣಿಕ ಕೇಂದ್ರಗಳಿರುವ ಮೂಳೂರು ಬಸ್ಸು ನಿಲ್ದಾಣದ ಬಳಿ ತಲೆಯೆತ್ತಲಿರುವ ಮದ್ಯದಂಗಡಿ ಪರವಾನಿಗೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎಂ.ಎ ಗಫೂರು ಮೂಳೂರು ಆಗ್ರಹಿಸಿದ್ದಾರೆ.
ಶುಕ್ರವಾರ ಮೂಳೂರು...
ಬ್ಯಾರಿ ಅಂದೋಲನದ ರೂವಾರಿ ಅಬ್ದುಲ್ ರಹೀಮ್ ಟೀಕೆ ಇನ್ನಿಲ್ಲ
ಮಂಗಳೂರು: ಖ್ಯಾತ ಉದ್ಯಮಿ, ಬ್ಯಾರಿ ಆಂದೋಲನದ ರೂವಾರಿ, ಕವಿ, ಲೇಖಕ, ಅನುವಾದಕ ಅಬ್ದುಲ್ ರಹೀಮ ಟೀಕೆ (65) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಟೀಕೇಸ್ ಕಾನ್ಸೆಪ್ಟ್ಸ್...
ಧರ್ಮಸ್ಥಳ ಮಹಾಮಸ್ತಕಾಭಿಷೇಕ ವೇದಿಕೆ ಕುಸಿದು ಇಬ್ಬರಿಗೆ ಗಾಯ!
ಮಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಪ್ರಯುಕ್ತ ನಿರ್ಮಿಸಲಾದ ಪಂಚ ಮಹಾವೈಭವ ವೇದಿಕೆ ಗುರುವಾರ ಕುಸಿದಿದೆ. ವೇದಿಕೆಯ ಒಂದು ಕಂಬ ಕುಸಿದು ನಿಧನವಾಗಿ ವೇದಿಕೆ ಕುಸಿದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ.ಈ ಘಟನೆಯಲ್ಲಿ ಬಾಲಕ ಹಾಗೂ...
ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥ
ಮಂಗಳೂರು: ಶಿಕ್ಷಣ ಇಲಾಖೆ ಮತ್ತು ಚುನಾವಣಾ ಆಯೋಗ ಇದರ ಆದೇಶದ ಮೇರೆಗೆ , ಎನ್ ಎಸ್ ಎಸ್ ರೋವರ್ಸ್ ಮತ್ತು ಮತದಾನ ಜಾಗೃತಿ ಕೋಶ ಇದರ ಜಂಟಿ ಸಹಯೋಗದಲ್ಲಿ ನಡೆದ ಕಡ್ಡಾಯ ಮತದಾನ...
ಟೆಂಪೋ-ಸ್ಕೂಟರ್ ನಡುವೆ ಅಫಘಾತ ; ಇಬ್ಬರ ಮೃತ್ಯು
ಭಟ್ಕಳ: ಭಟ್ಕಳ ತಾಲೂಕಿನ ಬೈಲೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಹಾಗೂ ಟೆಂಪೊ ನಡುವೆ ಸಂಭವಿಸಿದ ಪರಿಣಾಮ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಟೆಂಪೊ...
ರಾಜಕೀಯ ವಿದ್ಯಮಾನಗಳು ಬೇಸರ ತಂದಿದೆ – ಪೇಜಾವರ ಶ್ರೀ.
ರಾಯಚೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಬೇಸರ ತಂದಿವೆ ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಆಪರೇಷನ್ ಕಮಲ ಆಡಿಯೋ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು. ಸತ್ಯಾಂಶ...
ಉಡುಪಿ : ಪೆರಂಪಳ್ಳಿ- ಕೊಳಲಗಿರಿ ಸೇತುವೆ ಕಾಮಗಾರಿ ಕೆಲಸ ಮುಗಿದರೂ, ವಾಹನ ಸಂಚಾರವಿಲ್ಲ !
ಉಡುಪಿ: ಪೆರಂಪಳ್ಳಿ- ಕೊಳಲಗಿರಿ ಸೇತುವೆ ಕಾಮಗಾರಿ ಮುಗಿದರೂ, ಇಲ್ಲಿಯವರೆಗೆ ಯಾವುದೇ ವಾಹನ ಓಡಾಡಲು ಅಸಾಧ್ಯವಾಗಿರುವುದು ವಿಪರ್ಯಾಸವೇ ಸರಿ, ಕಳೆದ ಎರಡು ವರ್ಷಗಳಿಂದ ಕಾಮಗಾರಿ ಕೆಲಸ ನಡೆಯುತ್ತಲಿದ್ದು, ಸೇತುವೆಗೆ ಸಂಪರ್ಕಿಸುವ ಕೂಡು ರಸ್ತೆಗಳ ನಿರ್ಮಾಣಕ್ಕೆ...
ಮಂಗಳೂರಿನಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಟ: 4 ಲಾರಿ ವಶ
ಮಂಗಳೂರು-ಕೊಸ್ಟಲ್ ಮಿರರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಮಂಗಳೂರು ಪೊಲೀಸರು ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುತ್ತಿದ್ದ...
ಫೆ. 22 ರಂದು ಹಸಮಣೆ ಏರಬೇಕಿದ್ದ ಗಾಯಾಳು ಪೊಲೀಸ್ ಮೃತ್ಯು
ಮೂಡುಬಿದಿರೆ: ಕಳೆದ ಎಂಟು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಜಗದೀಶ್ (24) ಮಂಗಳವಾರ ಸಂಜೆ...