Thursday, July 18, 2019

ಕರ್ಣಿ ಸೇನೆಯಿಂದ ‘ಅರ್ಟಿಕಲ್ 15’ ಸಿನಿಮಾಕ್ಕೆ ವಿರೋಧ !

ನವದೆಹಲಿ: ಭಾರತದಲ್ಲಿ ಸಮಾನ ಅವಕಾಶದ ಸಂವಿಧಾನದ ಪರಿಚ್ಛೇದ 15 ರ ಮೇಲೆ ಸಿನಿಮಾವೊಂದು ಮೂಡಿ ಬಂದಿದ್ದು, ಬದಾಯೂನ್ ನಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆ, ದಲಿತರ ಮೇಲಿನ ದೌರ್ಜನ್ಯ...

ಬಹುನಿರೀಕ್ಷಿತ “ಭಾರತ್” ಚಿತ್ರ ಬಿಡುಗಡೆಗೆ ಸಿದ್ಧ, ಸಿನಿಮಾದ ಶೀರ್ಷಿಕೆ ಬದಲಿಸಬೇಕೆಂದು ದೆಹಲಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ

ಮುಂಬೈ:  ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಾರತ್. ಇನ್ನೇನು  ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್...

ಎರಡು ಕೋಟಿ ಸಂಭಾವನೆಯ ಸೌಂದರ್ಯ ವರ್ಧಕ ಜಾಹೀರಾತು ತಿರಸ್ಕರಿಸಿ ನಟಿ ಸಾಯಿ ಪಲ್ಲವಿ ಹೇಳಿದ ಮಾತು ಅದ್ಬುತ!

ಕೇರಳ: ಖ್ಯಾತ ಮಲಯಾಳಂ ನಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಇಲ್ಲದೆ ನಟಿಸಿ ಜನರ ಮನಸ್ಸು ಗೆದ್ದವರು. ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ ಎರಡು ಕೋಟಿಯ ಜಾಹೀರಾತು ತಿರಸ್ಕರಿಸಿದ ಬಗ್ಗೆ ಅದ್ಬುತವಾದ ಮಾತುಗಳನ್ನಾಡಿ...

‘ಪಿಎಂ ನರೇಂದ್ರ ಮೋದಿ’ ಚಿತ್ರ ಮೇ 24ರಂದು ಬಿಡುಗಡೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಲನಚಿತ್ರ ಪಿ ಎಂ ನರೇಂದ್ರ ಮೋದಿ ಮೇ 24ರಂದು ತೆರೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮೇ...

ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಇಂದು ಮುಂಜಾನೆ ಬೆಂಗಳೂರಿನ ಬಿಜೆಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಇವರು...

ENTERTAINMENT: Avengers Endgame collects Rs 8384 Crores worldwide

HOLLYWOOD: Much awaited Avengers-Endgame hit the theatre on 26th April and has so far collected whopping revenue of Rs 8384. In USA & Canada...

ಶಿವರಾಜ್​​ಕುಮಾರ್ ನಟನೆಯ ಬಹುನಿರೀಕ್ಷಿತ “ಕವಚ” ಸಿನಿಮಾ ಇಂದು ತೆರೆಗೆ

ಬೆಂಗಳೂರು : ಯುಗಾದಿ ಹಬ್ಬದ ಕೊಡುಗೆಯಾಗಿ ಶಿವರಾಜ್​​ಕುಮಾರ್ ನಟನೆಯ ಬಹುನಿರೀಕ್ಷಿತ ಕವಚ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಾಣಲಿದೆ. ಮೊದಲ ಬಾರಿಗೆ ಶಿವಣ್ಣ ಅಂಧನ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು...

NEW DELHI: 100 Filmmakers joins to protect Indian Democracy & Constitution against BJP

NEW DELHI: The Indian Film Fraternity on 29th March 2019 came together to protect the Indian Democracy & Constitution against the fascist BJP and...

ರಾಮ್ ಕಿ ಜನ್ಮ ಭೂಮಿ ತ್ವರಿತ ವಿಚಾರಣೆಗೆ ಸುಪ್ರೀಮ್ ನಕಾರ

ನವದೆಹಲಿ: ರಾಮ್ ಕಿ ಜನ್ಮ ಭೂಮಿ ಚಲನಚಿತ್ರಕ್ಕೆ ತಡೆಯೊಡ್ಡಬೇಕೆಂದು ಹಾಕಿದ್ದ ಅರ್ಜಿಯ ತ್ವರಿತ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್​, ಈ ಚಿತ್ರದ ಬಿಡುಗಡೆಗೂ, ಸಂಧಾನ ಮಾತುಕತೆಗೂ ಯಾವುದೇ ಸಂಬಂಧವಿಲ್ಲ...

ಕಿಚ್ಚ ಸುದೀಪ್ ಗೆ ನ್ಯಾಯಾಲಯದಿಂದ ಸಮನ್ಸ್!

ಚಿಕ್ಕಮಗಳೂರು : ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಅವರಿಗೆ ಚಿಕ್ಕಮಗಳೂರು ಜೆಎಂಎಫ್​ಸಿ ನ್ಯಾಯಾಲಯ ಸಮನ್ಸ್ ನೀಡಿದೆ. ಸುದೀಪ್ ತಾವು ನಿರ್ಮಿಸಿದ ‘ವಾರಸ್ದಾರ’ ಧಾರವಾಹಿ ಶೂಟಿಂಗ್​ಗಾಗಿ 3 ತಿಂಗಳು ಚಿಕ್ಕಮಗಳೂರಿನಲ್ಲಿ ಸ್ಥಳ ಪಡೆದಿದ್ದರು. ಆದರೆ...
- Advertisement -

ಟಾಪ್ ಸುದ್ದಿಗಳು

ಇಂದು ಕುಮಾರಸ್ವಾಮಿಗೆ ಅಗ್ನಿ ಪರೀಕ್ಷೆ; ವಿಶ್ವಾಸ ಮತ ಸಾಬೀತಾದರೆ ಬಿಜೆಪಿಗೆ ಭಾರೀ ಮುಖಭಂಗ!

ಬೆಂಗಳೂರು: ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಬಹುಮತ ಸಾಬೀತಾದರೆ ಸರಕಾರ ಉಳಿಯಲಿದ್ದು ಇಲ್ಲದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ಪತನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಸಂಗ ಸರಕಾರವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಈಗ ಇತಿಹಾಸ. ಒಂದು ವೇಳೆ...

ಭೂ ವಿವಾದ; ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಗ್ರಾಮ ಪ್ರಧಾನ – 9 ಮಂದಿ ಸಾವು

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗಂಭೀರವಾದ ಅಪರಾಧ ನಡೆಯದೆ ಇದ್ದ ದಿನವೇ ಇಲ್ಲ ಎನ್ನಬಹುದು. ಇದೀಗ ಸೋನ್ ಭದ್ರಾ ಗ್ರಾಮದಲ್ಲಿ ಅತ್ಯಂತ ಭೀಕರ ಘಟನೆ ಸಂಭವಿಸಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ...

ಮುಂಬೈ ನಿಂದ ದೆಹಲಿ ಕಡೆಗೆ ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ

ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಪರಿಣಾಮ ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಆತಂಕದ...