Thursday, July 18, 2019

ಮಕ್ಕಳನ್ನು ಗೊಂಬೆಗಳ ಜೊತೆಯಲ್ಲ, ಪ್ರಾಣಿ ಪಕ್ಷಿಗಳೊಂದಿಗೆ ಬೆಳೆಸಿ.

ಮಿಝೊರಾಮಿನ ಈ ಪುಟ್ಟ ಕಂದ ಡೆರಿಕ್ ಸಿ. ಲಾಲ್ಚನ್ಹಿಮಾ ತನ್ನ ಸೈಕಲ್ಲಿಗೆ ಸಿಕ್ಕು ಅಪಘಾತಕ್ಕೀಡಾದ ಕೋಳಿಮರಿಯನ್ನು ಹೊತ್ತು ಇನ್ನೊಂದು ಕೈಲಿ 10ರೂಪಾಯಿ ಹಿಡಿದು ಆಸ್ಪತ್ರೆಗೆ ಹೋಗಿ ಕೋಳಿಮರಿಯನ್ನು ಹೇಗಾದರೂ ಮಾಡಿ ಬದುಕಿಸಿಕೊಡುವಂತೆ ದೈನ್ಯದಿಂದ...

ಕರ್ನಾಟಕದಲ್ಲಿ ಉತ್ತರ ಭಾರತೀಯರ ಕಾವಲಿಗೆ ಸೆಕ್ಯೂರಿಟಿ ಬದಲು ಚೌಕಿದಾರರು ಬೇಕಾಗಿದ್ದಾರೆ.

ಮೋದಿ 2014 ಮೇ ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ಮೊದಲೆ ಕರಾವಳಿಯಲ್ಲಿ ಇದ್ದ ನಾಯಿಕೊಡೆ ಅದಾನಿ ಗ್ರೂಪ್ ಅಗಸ್ಟ್ ನಲ್ಲಿ ಕರಾವಳಿಯಲ್ಲಿ ಗಟ್ಟಿನೆಲೆ ಕಂಡುಕೊಂಡಿತು. 2014 ಆಗಸ್ಟ್ ನಲ್ಲಿ ಉಡುಪಿ ಪವರ್ ಕಾರ್ಪೋರೇಶನ್...

ಮುಸ್ಲಿಂ ಅಭ್ಯರ್ಥಿ ಮತ್ತು ಮುಸ್ಲಿಮರು

ಮಂಗಳೂರು ಲೋಕಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ಮಾತುಗಳು ಕೇಳಿಬರುತ್ತಿದೆ. ಕಳೆದ ವರ್ಷವೂ ಮಂಗಳೂರು...

ಗಂಡಸರು ಅಳುವುದು ತಪ್ಪಲ್ಲ….!

ಲೇಖಕರು: ಸ್ವಾಲಿಹ್ ತೋಡಾರ್ ಕಷ್ಟ ಯಾರಿಗಿರಲ್ಲ ಹೇಳಿ? ಹಾಗಂತ ಬಹಳ ಜನ ಹೇಳುವುದನ್ನು ನೀವು ಕೇಳಿರಬಹುದು. ನನ್ನ ಕಷ್ಟ ನಿನಗೆ ಬಂದಿದ್ದರೆ ನೀನು ಹೀಗೆ ಹೇಳುತ್ತಲೇ ಇರಲಿಲ್ಲ ಅಂತ ಅವರ ಮಾತನ್ನು ಒಪ್ಪಿಕೊಳ್ಳದೆ ನೀವೂ ಅವರಿಗೆ...

ಡ್ರಗ್ಸ್ ಮುಕ್ತ ಸಮಾಜವಾಗಲಿ

ಇತ್ತೀಚಿಗಷ್ಟೇ ಕರಾವಳಿಯಲ್ಲಿ ಡ್ರಗ್ಸ್ ವಿಚಾರವಾಗಿ ಹಲವು ತರುಣರ ಬರ್ಬರ ಹತ್ಯೆಯ ಸರಣಿಯು ಮತ್ತೆ ಮರುಕಳಿಸುತ್ತಾ ಇದೆ. ಕರಾವಳಿಯಲ್ಲಿ ಕೋಮುದ್ವೇಷ ಎಷ್ಟು ಭಯಾನಕವೋ ಡ್ರಗ್ಸ್ ಜಾಲವು ಅದಕ್ಕಿಂತಲೂ ಕಟು ಭಯಾನಕ. ಈ ಮಾರಕ ವ್ಯಸನಿಗೆ...
- Advertisement -

ಟಾಪ್ ಸುದ್ದಿಗಳು

ಇಂದು ಕುಮಾರಸ್ವಾಮಿಗೆ ಅಗ್ನಿ ಪರೀಕ್ಷೆ; ವಿಶ್ವಾಸ ಮತ ಸಾಬೀತಾದರೆ ಬಿಜೆಪಿಗೆ ಭಾರೀ ಮುಖಭಂಗ!

ಬೆಂಗಳೂರು: ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಬಹುಮತ ಸಾಬೀತಾದರೆ ಸರಕಾರ ಉಳಿಯಲಿದ್ದು ಇಲ್ಲದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ಪತನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಸಂಗ ಸರಕಾರವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಈಗ ಇತಿಹಾಸ. ಒಂದು ವೇಳೆ...

ಭೂ ವಿವಾದ; ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಗ್ರಾಮ ಪ್ರಧಾನ – 9 ಮಂದಿ ಸಾವು

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗಂಭೀರವಾದ ಅಪರಾಧ ನಡೆಯದೆ ಇದ್ದ ದಿನವೇ ಇಲ್ಲ ಎನ್ನಬಹುದು. ಇದೀಗ ಸೋನ್ ಭದ್ರಾ ಗ್ರಾಮದಲ್ಲಿ ಅತ್ಯಂತ ಭೀಕರ ಘಟನೆ ಸಂಭವಿಸಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ...

ಮುಂಬೈ ನಿಂದ ದೆಹಲಿ ಕಡೆಗೆ ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ

ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಪರಿಣಾಮ ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಆತಂಕದ...