Thursday, October 17, 2019

Erdogan: Operation in Syria’s Afrin has begun

Turkish fighter jets have struck Syrian Kurdish PYD and YPG targets in Kurdish-held areas of northern Syria, as Ankara announced the beginning of a...

UAE: PM Modi conferred with UAE’s highest civilian award

ABU DHABI: The Crown Price of UAE His Highness Mohammed bin Zayed Al Nahyan has conferred UAE’s highest civilian award ‘Order of Zayd’ to...

ದುಬೈಯಲ್ಲಿ ಯಶಸ್ವಿಯಾಗಿ ನಡೆದ ಅನಿವಾಸಿ ಯುಎಇ ಕನ್ನಡ ಡಾಕ್ಟರ್ಸ್ ಸಮ್ಮಿಲನ ಕಾರ್ಯಕ್ರಮ 

ಅಬುಧಾಬಿ : 01.07.2019 ಡಾಕ್ಟರ್ಸ್ ಡೇ ಪ್ರಯುಕ್ತ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬ ಮತ್ತು ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ಸ್ ಸಂಘವು ಜೂನ್ 28ರಂದು ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ...

‘All my children died…I could do nothing’: Grieving mother recalls tragic night in Fujairah

Fujairah: Her voice is still raspy due to smoke inhalation during the fire that claimed the lives of all her seven children in her...

ದುಬೈನಲ್ಲಿ ‘ಅನುಕ್ತ’ ಹವಾ: ‘ರಾಕ್ಸಿ ಸಿನಿಮಾ’ದಲ್ಲಿ ರಿಲೀಸ್ ಆಗಲಿರುವ ಪ್ರಥಮ ಕನ್ನಡ ಸಿನಿಮಾದ ಹೆಗ್ಗಳಿಕೆ!

ದುಬೈ: ಕರ್ನಾಟಕದಲ್ಲಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ "ಅನುಕ್ತ" ಇದೇ ಫೆಬ್ರವರಿ 14ರಿಂದ ಗಲ್ಫ್ ರಾಷ್ಟ್ರಗಳಲ್ಲಿ ಬಿಡಿಗಡೆಗೊಳ್ಳಲಿದ್ದು. ಯುಎಈ ಮಾತ್ರವಲ್ಲ ಒಮನ್, ಕತಾರ್, ಬಹರೈನ್, ಕುವೈಟ್ ನಲ್ಲೂ...

ಸೌದಿ ಅರೇಬಿಯಾದಲ್ಲಿ ಭೀಕರ ಬಸ್ ಅಪಘಾತ – 35 ಮಂದಿ ವಿದೇಶಿಗರು ಸಾವು

ರಿಯಾದ್: ಸೌದಿ ಅರೇಬಿಯಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 35 ಮಂದಿ ವಿದೇಶಿಗರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಸೌದಿ ಅರೇಬಿಯಾದಲ್ಲಿ ಗುರುವಾರ...

ಫ್ಯಾಶನ್ ಲೋಕದಲ್ಲಿ ಕಾಲಿಟ್ಟ ಸೌದಿಯ ಮೊದಲ ದೊರೆಯ ಮೊಮ್ಮಗಳು ನೌರ ಬಿಂತ್ ಫೈಸಲ್ ಅಲ್ ಸೌದ್!

ಸೌದಿ ಅರೇಬಿಯಾ: ಸೌದಿ ಅರೇಬಿಯಾ ಎಂದ ತಕ್ಷಣ ಮಹಿಳೆಯರ ಬಗ್ಗೆ ಅತೀ ಸಂಕುಚಿತ ಮನೋಭಾವನೆ ಹೊಂದಿರುವ ದೇಶ ಎಂಬ ಹಣೆ ಪಟ್ಟಿಯನ್ನು ಕಳಚಲು ಯತ್ನಿಸುತ್ತಿರುವ ಸೌದಿಯ ಹೊಸ ರಾಜ ಕುಮಾರ ಮುಹಮ್ಮದ್ ಬಿನ್...

ಸೌದಿ ಅರೇಬಿಯಾದಲ್ಲಿ ಪ್ರವಾಸಿಗರ ಸ್ವಾತಂತ್ರ್ಯ ಸಂಭ್ರಮ

ಸೌದಿ ಅರೇಬಿಯಾ, ತುರೈಪ್ : ಭಾರತದ 73 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರವಾಸಿಗರು ಸ್ವಾತಂತ್ರ್ಯ ದ ಸಂಭ್ರಮ ಹಂಚಿಕೊಂಡರು. ಸೌದಿ ಅರೇಬಿಯಾದ ತುರೈಪ್ ನಲ್ಲಿ ಭಾರತದ ವಿವಿಧ ಪ್ರದೇಶಗಳ ಪ್ರಜೆಗಳು ನೆಲೆಸಿರುವ...

ಜಸ್ಟಿಸ್ ಫೊರ್ ಆಸಿಫಾ – ಕಾಂಗ್ರೆಸ್ ಅಲ್ ತಾಯಿಫ್ ಘಟಕದ ವತಿಯಿಂದ ಖಂಡನ ಸಭೆ

ಅನಿವಾಸಿ ಭಾರತೀಯ ಕಾಂಗ್ರೆಸ್ ಅಲ್ ತಾಯಿಫ್ ಘಟಕದ ವತಿಯಿಂದ ಜಮ್ಮು ಕಾಶ್ಮೀರದ ಕತುವದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಜಸ್ಟಿಸ್ ಫೊರ್ ಆಸಿಫಾ ಎಂಬ ಬ್ರಹತ್ ಖಂಡನ ಸಭೆ ಅಲ್...

Saudi accused of rights abuses in Yemen civilian deaths

A UN report on human rights abuses related to foreign intervention in Yemen details the extensive civilian casualties inflicted by the Saudi-led coalition's air...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.