Thursday, July 18, 2019

ಲೋಕಸಭಾ ಸಮರ: ಮೊದಲ ಹಂತದ ಮತದಾನ ಆರಂಭ!

ನವದೆಹಲಿ: ಪ್ರಜಾಪ್ರಭುತ್ವದ ಮಹಾ ಹಬ್ಬಕ್ಕೆ ಚಾಲನೆ ದೊರಕಿದ್ದು ಇಂದು ಮೊದಲ ಹಂತದ ಮತದಾನ ಆರಂಭವಾಗಿದೆ. ಅಸ್ಸಾಮ್, ಛತ್ತಿಸ್ ಗಢ್, ಕಾಶ್ಮೀರ,ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ತ್ರಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ...

ವಿಶ್ವ ತೌಳವ ರತ್ನ ಪ್ರಶಸ್ತಿಗೆ ಭಾಜನರಾದ ಸಮಾಜಸೇವಕ, ಉದ್ಯಮಿ ಮುಹಮ್ಮದ್ ನವೀದ್ ಮಾಗುಂಡಿ

ತೆರೆಮರೆಯಲ್ಲಿದ್ದುಕೊಂಡೇ ಹಲವಾರು ಸಮಾಜಸೇವೇ ಕಾರ್ಯಗಳು ಮತ್ತು ವಿದೇಶದಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದರೂ ತಮ್ಮ ಹುಟ್ಟೂರಿಗಾಗಿ ಗಮನಾರ್ಹ ಸೇವೆ ಸಲ್ಲಿದ ದುಬೈಯ ಖ್ಯಾತ ಉದ್ಯಮಿ ಮುಹಮ್ಮದ್ ಇಬ್ರಾಹೀಂ ನವೀದ್ ರವರು ಇದೀಗ ತುಳುನಾಡ ರಕ್ಷಣಾ...

ದುಬೈ: ತುಳು ಪಾತೆರ್ಗಾ ತುಳು ಒರಿಪಾಗ ಕಾರ್ಯಕ್ರಮ

ದುಬೈ: ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 7ನೇ ವರ್ಷದ ಗೌಜಿಗಮ್ಮತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು 15/3 /2019 ನೇ ಶುಕ್ರವಾರ ದುಬೈಯ ಝಬೀಲ್ ಪಾರ್ಕ್...

ಹೆಮ್ಮೆಯ UAE ಕನ್ನಡತಿಯರಿಂದ ದುಬೈ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ

ಯು.ಎ.ಇ: ದಿನಾಂಕ 8.3.2019 ರಂದು ಹೆಮ್ಮೆಯ UAE ಕನ್ನಡತಿಯರಾದ ಮಮತಾ ರಾಘವೇಂದ್ರ, ಮಮತಾ ಸೆಂಥಿಲ್ ಹಾಗು ಅನಿತಾ ರಾಮ್ ಅವರುಗಳ ನೇತೃತ್ವದಲ್ಲಿ ಹೆಮ್ಮೆಯ UAE ಕನ್ನಡತಿಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.ಮಂಕೂಲ್...

VIDEO: ‘Islam preaches Peace’-Sushma Swaraj at Organisation of Islamic Cooperation

ABU DHABI: At the 46th conclave of Organisation of Islamic Cooperation (OIC), India’s External Affairs Minister sushma Swaraj who was a guest of honors...

ಕನ್ನಡಿಗರು ದುಬೈ “ಸಂಗೀತ ಸೌರಭ 2019”

ಕನ್ನಡಿಗರು ದುಬೈ" ಪ್ರಿಶಿಯಸ್ ಪಾರ್ಟೀಸ್ ಇದರ ಸಹಯೋಗದೊಂದಿಗೆ " ಅರ್ಪಿಸುವ "ಸಂಗೀತ ಸೌರಭ 2019" ಇದೇ ಮಾರ್ಚ್ 29ರಂದು ಸಂಜೆ 5:30ಕ್ಕೆ ಕ್ರೆಡೆನ್ಸ ಹೈ ಸ್ಕೂಲ್,ಅಲ್ ಕುಜ್ ,ದುಬೈ ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ....

ದುಬೈನಲ್ಲಿ ‘ಅನುಕ್ತ’ ಹವಾ: ‘ರಾಕ್ಸಿ ಸಿನಿಮಾ’ದಲ್ಲಿ ರಿಲೀಸ್ ಆಗಲಿರುವ ಪ್ರಥಮ ಕನ್ನಡ ಸಿನಿಮಾದ ಹೆಗ್ಗಳಿಕೆ!

ದುಬೈ: ಕರ್ನಾಟಕದಲ್ಲಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ "ಅನುಕ್ತ" ಇದೇ ಫೆಬ್ರವರಿ 14ರಿಂದ ಗಲ್ಫ್ ರಾಷ್ಟ್ರಗಳಲ್ಲಿ ಬಿಡಿಗಡೆಗೊಳ್ಳಲಿದ್ದು. ಯುಎಈ ಮಾತ್ರವಲ್ಲ ಒಮನ್, ಕತಾರ್, ಬಹರೈನ್, ಕುವೈಟ್ ನಲ್ಲೂ...

2004 ರಲ್ಲಿ ಕೊನೆಯ ಬಾರಿ ವಾಹನ ಚಲಾಯಿಸಿದ ಅಜ್ಜ ತನ್ನ 97ನೇ ವರ್ಷದಲ್ಲಿ ಲೈಸೆನ್ಸ್ ರಿನೀವಲ್ ಮಾಡಿಸಿದ.

ನಮ್ಮ ಜೀವನ ಯಾವಾಗ ಕೊನೆಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರು ಜೀವನ ಇನ್ನೂ ಇದೆ ಎನ್ನುವಂತಹ ಹುಮ್ಮಸ್ಸಿನೊಂದಿಗೆ ನಾವು ಪ್ರತಿ ದಿನ ಕಾರ್ಯಚಟುವಟಿಕೆಯಲ್ಲಿ ಮುಂದುವರೆಯುತ್ತಲೇ ಇರುತ್ತೇವೆ. ಇದಕ್ಕೆ ಸಾಕ್ಷಿಯೆಂಬಂತೆ ಕೀನ್ಯಾ-ಭಾರತೀಯ ಮೂಲದ 97...

ನಾನು ಮನ್ ಕಿ ಬಾತ್ ಹೇಳಲು ಬಂದಿಲ್ಲ, ನಿಮ್ಮ ಸಮಸ್ಯೆ ಕೇಳಲು ಬಂದಿದ್ದೇನೆ – ರಾಹುಲ್ ಮೋದಿಗೆ ಟಾಂಗ್!

ದುಬೈ: ನಾನು 'ಮನ್ ಕೀ ಬಾತ್' ಹೇಳುವುದಕ್ಕೆ ಇಲ್ಲಿಗೆ ಬಂದಿಲ್ಲ. ನಿಮ್ಮ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ...

ದುಬೈಗೆ ಬಂದಿಳಿದ ರಾಹುಲ್ ಗಾಂಧಿ!

ದುಬೈ: ಕೊಲ್ಲಿ ರಾಷ್ಟ್ರ ಯು.ಎ.ಇ ಯಲ್ಲಿ ಹಮ್ಮಿಕೊಂಡ ಎರಡು ದಿನದ ಕಾರ್ಯಕ್ರಮದ ಹಿನ್ನಲೆಯಲ್ಲಿ ಗುರುವಾರ ರಾತ್ರಿ ರಾಹುಲ್ ಗಾಂಧಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಹುಲ್ ಗಾಂಧಿ ದುಬೈಗೆ ಬಂದಿಳಿದ ತಕ್ಷಣ ಸಾವಿರಾರು...
- Advertisement -

ಟಾಪ್ ಸುದ್ದಿಗಳು

ಇಂದು ಕುಮಾರಸ್ವಾಮಿಗೆ ಅಗ್ನಿ ಪರೀಕ್ಷೆ; ವಿಶ್ವಾಸ ಮತ ಸಾಬೀತಾದರೆ ಬಿಜೆಪಿಗೆ ಭಾರೀ ಮುಖಭಂಗ!

ಬೆಂಗಳೂರು: ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಬಹುಮತ ಸಾಬೀತಾದರೆ ಸರಕಾರ ಉಳಿಯಲಿದ್ದು ಇಲ್ಲದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ಪತನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಸಂಗ ಸರಕಾರವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಈಗ ಇತಿಹಾಸ. ಒಂದು ವೇಳೆ...

ಭೂ ವಿವಾದ; ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಗ್ರಾಮ ಪ್ರಧಾನ – 9 ಮಂದಿ ಸಾವು

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗಂಭೀರವಾದ ಅಪರಾಧ ನಡೆಯದೆ ಇದ್ದ ದಿನವೇ ಇಲ್ಲ ಎನ್ನಬಹುದು. ಇದೀಗ ಸೋನ್ ಭದ್ರಾ ಗ್ರಾಮದಲ್ಲಿ ಅತ್ಯಂತ ಭೀಕರ ಘಟನೆ ಸಂಭವಿಸಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ...

ಮುಂಬೈ ನಿಂದ ದೆಹಲಿ ಕಡೆಗೆ ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ

ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಪರಿಣಾಮ ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಆತಂಕದ...