Thursday, October 17, 2019

ನ್ಯೂಝಿಲೆಂಡ್ ವಿರುದ್ಧ ಇಂಗ್ಲೇಡ್ ಗೆ ಭರ್ಜರಿ ಜಯ

ಚೇಸ್ಟರ್​​​-ಲೀ-ಸ್ಟ್ರೀಟ್​: ಇಂಗ್ಲೆಂಡ್​​ ತಂಡದ ಸಂಘಟಿತ ಪ್ರದರ್ಶನದಿಂದ ಐಸಿಸಿ ವಿಶ್ವಕಪ್​ನ 41ನೇ ಪಂದ್ಯದಲ್ಲಿ ನ್ಯೂಜಿಲೆಂಡ್​​ ಎದುರು 119 ರನ್​ಗಳ ಜಯ ದಾಖಲಿಸಿತು. ಇಂಗ್ಲೆಂಡ್​​​​ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 305 ರನ್​​ ಗಳಿಸಿದರೆ, ನ್ಯೂಜಿಲೆಂಡ್​​...

ಬಾಂಗ್ಲಾದ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ವಿಶ್ವಕಪ್ ಸೆಮಿಫೈನಲ್ಸ್ ಗೆ ಎಂಟ್ರಿ!

ಬರ್ಮಿಂಗ್​​ಹ್ಯಾಂ​​: ಆರಂಭಿಕ ಬ್ಯಾಟ್ಸ್​​ಮನ್​​ಗಳಾದ ರೋಹಿತ್​​ ಶರ್ಮ(104) ಹಾಗೂ ಕೆ.ಎಲ್​​ ರಾಹುಲ್​​(77) ಅವರ ಉತ್ತಮ ಜತೆಯಾಟದಿಂದ ಭಾರತ ತಂಡ ಬಾಂಗ್ಲಾದೇಶಕ್ಕೆ 315 ರನ್​ಗಳ ಗುರಿ ನೀಡಿತು. ಇಲ್ಲಿನ ಎಜ್​ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​​​ ಸೋತು...

ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾಕ್ಕೆ ಭರ್ಜರಿ ಜಯ

ಚೆಸ್ಟರ್​ಲೀಸ್ಟ್ರೀಟ್: ಇಲ್ಲಿನ ರಿವರ್​​​ಸೈಡ್​​​​ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 39ನೇ ಪಂದ್ಯದಲ್ಲಿ ಶ್ರೀಲಂಕಾ ಪಡೆ ಎದುರಾಳಿ ವೆಸ್ಟ್​​ಇಂಡೀಸ್​ ತಂಡದ ವಿರುದ್ಧ 23 ರನ್​ಗಳ ಅಮೋಘ ಗೆಲುವು ದಾಖಲಿಸಿತು. ಈಗಾಗಲೇ ಉಭಯ ತಂಡಗಳು ಸೆಮಿಫೈನಲ್​ನಿಂದ...

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು – ಪಾಕಿಸ್ತಾನಕ್ಕೆ ನಿರಾಸೆ!

ಬರ್ಮಿಂಗ್ಹ್ಯಾಮ್‌: ಭಾರತ ಇಂಗ್ಲೆಂಡ್ ನ ಎದುರು ಸೋಲೊಪ್ಪಿಕೊಂಡಿದ್ದು ಕೊನೆಯಲ್ಲಿ ಭಾರತದ ಆಟಗಾರರು ಆಡಿದ ನಿಧನಗತಿಯ ಆಟದ ಕಾರಣ ಭಾರತ ಗೆಲ್ಲುವ ಸಾಧ್ಯತೆಗಳಿದ್ದರೂ ಸೋಲುವಂತಾಗಿದೆ. ಇಂಗ್ಲೆಂಡ್ ಕೊಟ್ಟ 338 ರ ಬೃಹತ್ ಮೊತ್ತವನ್ನು ಬೆನ್ನಟ್ಟಿ...

ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 86 ರನ್ ಜಯ

ನ್ಯೂಝಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ಒಂಭತ್ತು ವಿಕೆಟ್ ನಷ್ಟಕ್ಕೆ 243 ರನ್ ಪೇರಿಸಿತ್ತು. ಉಸ್ಮಾನ್ ಖ್ವಾಜ 88 ಮತ್ತು ಅಲೆಕ್ಸ್ ಕ್ಯಾರೆ 71 ರನ್ ಬಾರಿಸಿದರು. ಈ...

ಪಾಕಿಸ್ತಾನಕ್ಕೆ ಅಫಘಾನಿಸ್ತಾನದ ವಿರುದ್ಧ ಮೂರು ವಿಕೆಟ್ ರೋಮಾಂಚನಕಾರಿ ಜಯ

ಲೀಡ್ಸ್​​: ಎಂದಿನಂತೆ ಕಡಿಮೆ ಮೊತ್ತದ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿ ಮೂಡಿ ಬಂದು ಅಂತಿಮವಾಗಿ ಪಾಕಿಸ್ತಾನ ಅಫ್ಘಾನಿಸ್ತಾನ ನೀಡಿದ 228 ರ ಸವಾಲನ್ನು ರೋಮಾಂಚನಕಾರಿಯಾಗಿ ಮುಗಿಸಿತು. ವಿಶ್ವಕಪ್​ನಲ್ಲಿ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇ ಬೇಕಾದ...

ದ.ಆಫ್ರಿಕಾಕ್ಕೆ ಶರಣಾದ ಶ್ರೀಲಂಕಾ!

ಚೆಸ್ಟರ್ ಲೀ ಸ್ಟ್ರೀಟ್: ಏಕದಿನ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ತಂಡ 1996ರ ಚಾಂಪಿಯನ್ ಶ್ರೀಲಂಕಾ ತಂಡದ ಆಸೆಗೂ ಬೆಂಕಿಇಟ್ಟಿದೆ. ನಿಣಾರ್ಯಕ ಹೋರಾಟದಲ್ಲಿ ಎಡವಿದ ಶ್ರೀಲಂಕಾ ತಂಡದ...

ಪಾಕಿಸ್ತಾನ ತಂಡದ ಅಭಿಮಾನಿಗಳಿಂದ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಲಿ ಎಂಬ ಹಾರೈಕೆ!

ಇಂಗ್ಲೆಂಡ್: ವಿಶ್ವಕಪ್ ಪಂದ್ಯವಳಿ ಇದೀಗ ಕುತೂಹಲದ ಘಟ್ಟಕ್ಕೇರಿದ್ದು ಅಚ್ಚರಿಯ ಬೆಳವಣಿಗೆಯಲ್ಲಿ ಪಾಕಿಸ್ತಾನ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆಯ ಬಾಗಿಲು ತೆರೆಯ ಬೇಕಾದರೆ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಲೇ ಬೇಕು. ಈ...

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ

ಮ್ಯಾಂಚೆಸ್ಟರ್​: ವಿಶ್ವಕಪ್​ನಲ್ಲಿ ಸ್ಥಿರ ನಿರ್ವಹಣೆಯೊಂದಿಗೆ ಅಜೇಯವಾಗಿ ಉಳಿದಿರುವ ಟೀಂ ಇಂಡಿಯಾ ತನ್ನ ಜಯದ ಓಟವನ್ನು ಮುಂದುವರಿಸಿದ್ದು, ವೆಸ್ಟ್​ ಇಂಡೀಸ್​ ವಿರುದ್ಧ 125 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಭಾರತ ನೀಡಿದ 269 ರನ್​ ಗುರಿ...

ಬಾಬರ್ ಶತಕ; ನ್ಯೂಝಿಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ – ಸೆಮಿಫೈನಲ್ ಆಸೆ ಜೀವಂತ!

ಬರ್ವಿುಂಗ್​ಹ್ಯಾಂ: ಟಾಸ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲ್ಯಾಂಡ್ ಒಂದು ಹಂತದಲ್ಲಿ ಶಾಹಿನ್ ಅಫ್ರಿದಿ ದಾಳಿಗೆ ನಲುಗಿ ಹೋಗಿತ್ತು. ನಂತರಜೇಮ್ಸ್​ ನೀಶಮ್​ (97*) ಮತ್ತು ಗ್ರಾಂಡ್​ಹೋಮ್​ (64) ಗಳಿಸಿದ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್​ ತಂಡ...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.