Sunday, October 20, 2019

ಟೆಸ್ಟ್: ಮೂರನೇ ದಿನ ಭಾರತದ ಪ್ರತಿದಾಳಿ; ಶ್ರೀಲಂಕಾ 164/4

ಕೋಲ್ಕತ್ತಾ:ಕೊಸ್ಟಲ್ ಮಿರರ್ : ಭಾರತದ ಬ್ಯಾಟಿಂಗ್ ವೈಫಲ್ಯದ ಕಾರಣ 172 ರನ್ನಿಗೆ ಅಲೌಟಾಗಿತ್ತು. ಇದೀಗ ಪ್ರತಿ ದಾಳಿ ಸಂಘಟಿಸಿದ ಭಾರತ ಶ್ರೀಲಂಕಾದ ನಾಲ್ಕು ವಿಕೆಟನ್ನು ಉರುಳಿಸಿದೆ. 45.4 ಒವರ್ ನಲ್ಲಿ 164 ರನ್...

ಮುಂದುವರಿದ ಜಯದ ಸರಣಿ; ಭಾರತದ ಎದುರು ಮಂಡಿಯೂರಿದ ಶ್ರೀಲಂಕಾ!

ಲೀಡ್ಸ್ : ಭಾರತ ಈಗಾಗಲೇ ಸೆಮಿಫೈನಲ್ಸ್ ಪ್ರವೇಶಿಸಿದ್ದು ಇಂದಿನ ಪಂದ್ಯ ಮಾತ್ರ ಔಪಚಾರಿಕವಾಗಿ ನಡೆಯುತ್ತಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಬುಮ್ರಾ ಬಿರುಗಾಳಿಗೆ ಸಿಲುಕಿ ಏಳು ವಿಕೆಟ್ ನಷ್ಟಕ್ಕೆ 267 ರನ್...

ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಚೆಂಡಾಡಿದ ಶಾಕಿಬ್ – ಬಾಂಗ್ಲಾದೇಶದಿಂದ 322 ರನ್ ಚೇಸ್!

  ಟ್ವಾನ್ಟನ್: ವೆಸ್ಟ್ ಇಂಡೀಸ್ ಟಾಸ್ ಸೋತು ಇಂದು ಬ್ಯಾಟಿಂಗ್ ಇಳಿಸಲ್ಪಟ್ಟಿತ್ತು. ಆದರೆ ವೆಸ್ಟ್ ಇಂಡೀಸ್ ಮಾತ್ರ ಉತ್ತಮ ಬ್ಯಾಟಿಂಗ್ ಸಂಘಟಿಸಿ 322 ರನ್ ಗಳ ಬೃಹತ್ ಗುರಿಯನ್ನು ಬಾಂಗ್ಲಾದೇಶಕ್ಕೆ ನಿಗದಿ ಪಡಿಸಿತ್ತು. ಆದರೆ...

MANIPAL: “RUN FREE-DRUG FREE” 5 km marathon on 23rd September

MANIPAL: Manipal Academy of Higher Education (MAHE) is organizing a 5 km Marathon on the theme ‘RUN FREE-DRUG FREE’. The objective of this marathon...

ಕ್ರಿಕೆಟ್ : ಸೌತ್ ಆಫ್ರಿಕಾಕ್ಕೆ 135 ರನ್ ಜಯ

ಕ್ರಿಕೆಟ್ : 287 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 151 ರನಗಳಿಗೆ ಅಲೌಟ್ ಆಗುವುದರ ಮುಖಾಂತರ ಸೌತ್ ಆಫ್ರಿಕಾ ಸರಣಿಯನ್ನು ಗೆದ್ದುಕೊಂಡಿದೆ. ಮೂರು ಟೆಸ್ಟ್ ಪಂದ್ಯಾವಳಿಯಲ್ಲಿ 2 ಪಂದ್ಯವನ್ನು ಗೆದ್ದಿರುವ ಸೌತ್...

ಕ್ರೀಡಾ ಸ್ಪೂರ್ತಿ ಮೆರೆದ ರಹಾನೆ- ಸೋತರು ಗೆದ್ದ ಅಫ್ಘಾನಿಸ್ತಾನ

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತರೂ  ಆಫ್ಘಾನಿಸ್ತಾನ ಮಾತ್ರ ಹೆಮ್ಮೆಯಿಂದ ಬೀಗುತ್ತಿದೆ. ಅರೆ ಸೋತರು ಹೆಮ್ಮೆ ಪಡುತ್ತಾರೆಯೇ ಎಂದು ಅಚ್ಚರಿ ಪಡಬೇಡಿ.. ಇದಕ್ಕೆ ಕಾರಣ...

ಟೆಸ್ಟ್ ಕ್ರಿಕೆಟ್ ಗೆ ಅಫಘಾನಿಸ್ತಾನ ಎಂಟ್ರಿ:ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ಕೆ

ಬೆಂಗಳೂರು: ಅಫ್ಗಾನಿಸ್ತಾನ ತಂಡವು ಭಾರತದ ಕ್ರಿಕೆಟ್ ತಂಡದ ಜತೆ ಟೆಸ್ಟ್ ಕ್ರಿಕೆಟ್ಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಪದಾರ್ಪಣೆ ಮಾಡಿದೆ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಅಫ್ಗನ್ ತಂಡ ದುರ್ಬಲ ಎಂದು ಗೋಚರಿಸುತ್ತಿದ್ದರೂ,...

ಇಂದು ಭಾರತ – ನ್ಯೂಝಿಲ್ಯಾಂಡ್ ಸೆಮಿಫೈನಲ್ಸ್ !

ಮ್ಯಾಂಚೆಸ್ಟರ್: ಇಂದು ಭಾರತ ಮತ್ತು ನ್ಯೂಝಿಲ್ಯಾಂಡ್ ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿ ಎದುರುಗೊಳ್ಳಲಿದ್ದು ಫೈನಲ್ ಪ್ರವೇಶಕ್ಕೆ ತೀವ್ರ ಪೈಪೋಟಿ ನಡೆಸಲಿದೆ. ಎರಡು ತಂಡಗಳನ್ನು ಹೋಲಿಸಿದರೆ ವಿಶ್ವಕಪ್ ಟೂರ್ನಿಯುದ್ದಕ್ಕೂ ಅತ್ಯುತ್ತಮ ನಿರ್ವಹಣೆ ನೀಡಿರುವ ಭಾರತವೇ ಫೆವರೀಟ್...

ಟಿ20 ವನಿತೆಯರ ವಿಶ್ವಕಪ್ ಕನಸು ಭಗ್ನ: ಭಾರತಕ್ಕೆ ಸೆಮಿಫೈನಲ್ ನಲ್ಲಿ 8 ವಿಕೆಟ್ ಸೋಲು!

ಆ್ಯಂಟಿಗುವಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ಕಮರಿ ಹೋಗಿದ್ದು, ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 8 ವಿಕೆಟ್ ಗಳ...

ವೇಗಿ ಮುಹಮ್ಮದ್ ಶಮಿ ಪರಿತಕ್ತ ಪತ್ನಿ ಹಸೀನ್ ಜಹಾನ್ ಬಾಲಿವುಡ್ ಎಂಟ್ರಿ!

ಮುಂಬಯಿ : ಭಾರತೀಯ ಕ್ರಿಕೆಟ್ ತಂಡದ ವೇಗದ ಎಸೆಗಾರ ಮೊಹಮ್ಮದ್ ಶಮೀ ಅವರ ಪರಿತ್ಯಕ್ತ ಪತ್ನಿ ಹಸೀನ್ ಜಹಾನ್ ಅವರು ಇದೀಗ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಆಕೆ ಪತ್ರಕರ್ತೆಯಾಗಿ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...