Sunday, October 20, 2019

ಇಸ್ರೇಲ್ ಚುನಾವಣೆ: ಬೆಂಜಮಿನ್ ನೆತಹನ್ಯೂನಿಗೆ ಸೋಲು; ಬಹುಮತ ಯಾರಿಗೂ ಇಲ್ಲ!

ಇಸ್ರೇಲ್: ಇಸ್ರೇಲ್ ಚುನಾವಣೆಯಲ್ಲಿ ದೀರ್ಘಕಾಲ ಅಧ್ಯಕ್ಷನಾಗಿ ಅಧಿಕಾರ ಅನುಭವಿಸಿದ್ದ ಬೆಂಜಮಿನ್ ನೆತನ್ಯುಹುಗೆ ಸೋಲಾಗಿದೆ. ಈತನ ಪಕ್ಷ 120 ಸ್ಥಾನಗಳಲ್ಲಿ 55 ಸ್ಥಾನ ಗೆದ್ದರೆ, 56 ಸೆಂಟರ್, ಲೆಫ್ಟ್ ಪಕ್ಷ ಗೆದ್ದಗೊಂಡಿದೆ.

ಪಾಕ್ ಹಾಸ್ಟೆಲ್ ನಲ್ಲಿ ಹಿಂದೂ ವಿದ್ಯಾರ್ಥಿನಿ ಹತ್ಯೆ: ಕರಾಚಿಯಲ್ಲಿ ತೀವ್ರಗೊಂಡ ಪ್ರತಿಭಟನೆ

ಇಸ್ಲಾಮಾಬಾದ್ :ಪಾಕ್ ಹಾಸ್ಟೆಲ್ ಒಂದರಲ್ಲಿ ಹಿಂದೂ ಯುವತಿಯ ಶವ ಪತ್ತೆಯಾಗಿದ್ದು ಈಗ ಅದು ಕೊಲೆ ಎಂದು ತಿಳಿದು ಬಂದಿದ್ದು ಈಗ ಕರಾಚಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಪಾಕ್ ಹಾಸ್ಟೆಲ್ ನ ಲ್ಲಿ ವಿದ್ಯಾರ್ಥಿನಿ ಶವ ಪತ್ತೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಾಲೇಜು ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಈಕೆಯನ್ನು ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿ ನಮೃತಾ ಚಂದಾನಿ ಎಂದು ಗುರುತಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ...

ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡುವ ಮಾತೇ ಇಲ್ಲ – ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್

ನವದೆಹಲಿ : ಪಾಕ್​​ ಆಕ್ರಮಿತ ಕಾಶ್ಮೀರವೂ ಭಾರತದ ಭಾಗ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್​​​ ಹೇಳಿದ್ದಾರೆ. ಅಲ್ಲದೇ ಮುಂದೊಂದು ದಿನ ಪಾಕ್​​ ಆಕ್ರಮಿತ ಕಾಶ್ಮೀರ(POK) ಮೇಲೆ ಭಾರತವೂ ಕಾನೂನು...

ಕಚ್ಚಾ ತೈಲ ಘಟಕದ ಮೇಲೆ ಉಗ್ರರ ದಾಳಿ : ಇರಾನ್ ವಿರುದ್ಧ ಗುಡುಗಿದ ಅಮೇರಿಕಾ

ಯೆಮನ್: ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ನಡೆಸಿದ ಡ್ರೋಣ್ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿರುವ ಹಿನ್ನಲೆಯಲ್ಲಿ, ಇರಾನ್ ವಿರುದ್ಧ ಅಮೆರಿಕಾ ಗುಡುಗಿದೆ....

ನರೇಂದ್ರ ಮೋದಿ ಝಾಕೀರ್ ನಾಯ್ಕ್ ಅವರನ್ನು ಹಸ್ತಾಂತರಿಸಲು ಕೇಳಿಕೊಂಡಿಲ್ಲ – ಮಲೇಷ್ಯಾದ ಪ್ರಧಾನಿ ಸ್ಪಷ್ಟನೆ.

ನವದೆಹಲಿ: ಭಯೋತ್ಪಾದನೆಗೆ ಪ್ರಚೋದಿಸಿದ ಆರೋಪ ಹೊತ್ತಿರುವ ಝಾಕಿರ್ ನಾಯ್ಕ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ವಾಸಿಸುತ್ತಿದ್ದು, ಕಳೆದ ಬಾರಿ ಅವರಿಗೆ ಮಲೇಷ್ಯಾದ ಶಾಶ್ವತ ಪೌರತ್ವ ನೀಡಲಾಗಿತ್ತು. ಮೋದಿ ಮಲೇಷ್ಯಾದ ಪ್ರಧಾನಿ...

ಪಾಕಿಸ್ತಾನದ ಯುಸೂಫ್ಝಾಯಿ ಮಲಾಳಿಗೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ನವದೆಹಲಿ: ಪಾಕಿಸ್ತಾನದ ನೊಬೆಲ್ ವಿಜೇತ ಮಕ್ಕಳ ಹಕ್ಕು ಹೋರಾಟಗಾರ್ತಿ ಯುಸೂಫ್ಝಾಯಿ ಮಲಾಲ ಅವರು ಕಾಶ್ಮೀರದ ಮಕ್ಕಳು ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರೆವಾಗರಬೇಕೆಂದು ಟ್ವೀಟ್ ಮಾಡಿದ್ದರು.

ಯುದ್ಧದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ; ಭಾರತವೂ ಪರಿಣಾಮ ಎದುರಿಸುತ್ತದೆ – ಇಮ್ರಾನ್ ಖಾನ್

ಇಸ್ಲಾಮಾಬಾದ್: ಕಾಶ್ಮೀರದ ವಿಧಿ 370 ರ ರದ್ಧತಿಯ ನಂತರ ಯುದ್ಧಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ವಲಯದಲ್ಲಿ ನಡೆಯುತ್ತಿದೆ. ಇದೀಗ ಪಾಕಿಸ್ತಾನದ ಪ್ರಧಾನ ಮಂತ್ರಿ...

ಸೌದಿ ಅರೇಬಿಯಾದ ಅರ್ಮಾಕೊ ತೈಲ ಉತ್ಪನ್ನ ಕಾರ್ಖಾನೆಯ ಮೇಲೆ ಡ್ರೋನ್ ದಾಳಿ!

ಸೌದಿ: ಅಬ್ಕೈಕ್ ಮತ್ತು ಕುರೈಸ್ ಪ್ರದೇಶದಲ್ಲಿರುವ ಅರ್ಮಾಕೊ ತೈಲ ಉತ್ಪನ್ನ ಕಾರ್ಖಾನೆಗಳ ಮೇಲೆ ಡ್ರೋನ್ ದಾಳಿ ನಡೆದಿದ್ದು ಕಾರ್ಖಾನೆ ಹೊತ್ತಿ ಉರಿಯುತ್ತಿದೆಯೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಬಳ್ಳಾರಿ ಕಲಾವಿದನ ಸ್ವಕಲ್ಪಿತ ಪೋಸ್ಟರ್‌ ಕಲಾಕೃತಿ – ಮೊದಲ ಸ್ಥಾನ ಪಡೆದ ಪೋಸ್ಟರ್‌

ಬಳ್ಳಾರಿ: ಬಳ್ಳಾರಿ ಕಲಾವಿದನ ಕಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ದೊರೆತಿದ್ದು, ಬಳ್ಳಾರಿ ಕಲಾವಿದ ಎಂ.ಡಿ ರಫಿಕ್ ಕಲಾಕೃತಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಚನೈನಲ್ಲಿರುವ ಅಮೆರಿಕ ಧೂತವಾಸ ಕಚೇರಿಯಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಅಮೇರಿಕಾದ ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...