Sunday, October 20, 2019

ಮೋದಿ ಮೇಲೆ ಒತ್ತಡ ಇಲ್ಲ, ಕಾಶ್ಮೀರಕ್ಕಾಗಿ ದಂಗೆ ಆಗುತ್ತೆ ವಿಶ್ವನಾಯಕರ ವಿರುದ್ಧ ಅಸಹಾಯಕ ಇಮ್ರಾನ್ ಖಾನ್ ಆಕ್ರೋಶ

ಜಮ್ಮು ಕಾಶ್ಮೀರ :ಕಾಶ್ಮೀರದ ವಿಷಯವನ್ನು ಜಾಗತಿಕ ವಿಷಯವನ್ನಾಗಿಸುವುದರಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಷಯದಲ್ಲಿ ವಿಶ್ವಸಮುದಾಯದ ಬಗ್ಗೆ ಬೇಸರಗೊಂಡಿರುವುದಾಗಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ, ಉತ್ತರ ಭಾರತದಲ್ಲಿ ಕಂಪನದ ಅನುಭವ !

ಇಸ್ಲಾಮಾಬಾದ್/ನವದೆಹಲಿ: ಪ್ರಬಲ ಭೂಕಂಪನಕ್ಕೆ ಪಾಕಿಸ್ತಾನದಲ್ಲಿ ಭೂಮಿ ಬಾಯ್ತೆರೆದಿದ್ದು ಉತ್ತರ ಭಾರತದಲ್ಲೂ ಕಂಪನದ ಅನುಭವವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂಮಿ...

ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಗೆ 3ನೇ ಸ್ಥಾನ

ಹಲವು ವರ್ಷಗಳ ನಂತರ ಮೊದಲ ಬಾರಿಗೆ ವಿಶ್ವದ ಅತ್ಯುತ್ತಮ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕಂಪೆನಿಯಾದ ಇಂಪೋಸಿಸ್ ಗೆ 3 ನೇ ಸ್ಥಾನ ದೊರೆತಿದೆ.

ಇಸ್ಲಾಂ ಮೂಲಭೂತ ಉಗ್ರವಾದ: ಟ್ರಂಪ್ ಮಾತಿಗೆ ಇಮ್ರಾನ್ ಗರಂ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯೊಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೋಪಕ್ಕೆ ಕಾರಣವಾಗಿದೆ. ಟ್ರಂಪ್ ನೀಡಿರುವ ಹೇಳಿಕೆಗೆ ಪಾಕ್ ಪ್ರಧಾನಿ ಗರಂ ಆಗಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಆಡಿದ್ದ ಮಾತು...

‘ಒಬಾಮಾಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ, ನನಗೂ ಸಿಗಬೇಕಿತ್ತು – ಆಸೆ ತೋಡಿಕೊಂಡ ಟ್ರಂಪ್!

ನ್ಯೂಯಾರ್ಕ್: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚುತನದ ಹೇಳಿಕೆಗಳು ಮುಂದುವರಿದಿದ್ದು ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಯಾಕೆ ನೊಬೆಲ್ ಪ್ರಶಸ್ತಿ ದೊರಕಿತೆಂದು ತಿಳಿದಿಲ್ಲ, ಆದರೆ ನನಗೂ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು...

“ನನಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿದೆ, ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬಲ್ಲೆ – ಡೊನಾಲ್ಡ್ ಟ್ರಂಪ್!

ನ್ಯೂಯಾರ್ಕ್: ಕಾಶ್ಮೀರದ ವಿಚಾರದಲ್ಲಿ ಸ್ವಲ್ಪ ಹೆಚ್ಚಿಗೆ ಮೂಗು ತೂರಿಸುತ್ತಿರುವ ಅಮೇರಿಕಾ ಇದೀಗ ಪಾಕಿಸ್ತಾನದ ಇಮ್ರಾನ್ ಖಾನ್ ರೊಂದಿಗೆ ಸಭೆ ನಡೆಸಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿದೆ. ಕಾಶ್ಮೀರದ...

1965, 1971ರ ತಪ್ಪುಗಳನ್ನು ಮರುಕಳಿಸದಂತೆ ಪಾಕ್​ಗೆ ಎಚ್ಚರಿಕೆ ನೀಡಿದ ರಾಜನಾಥ್​ ಸಿಂಗ್​

ಪಟನಾ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಂತರ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಯುದ್ಧದ ಕುರಿತು ನಿರಂತರವಾಗಿ...

ಈಜಿಪ್ಟ್: ಮಾನವ ಹಕ್ಕು ಸಂಘಟನೆಗಳಿಂದ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಲು ಆಗ್ರಹ

ಈಜಿಪ್ಟ್: ಈಜಿಪ್ಟಿನ ಅಧ್ಯಕ್ಷ ಫತೆಹ್ ಅಲ್ ಸಿಸಿ ಅಧಿಕಾರದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಈಜಿಪ್ಟಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತಿದೆ. ಶಾಂತಿಯುತ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಈಜಿಪ್ಟ್ ಸರಕಾರ ಸುಮಾರು 70 ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿದೆ....

ಸೌದಿ ಅರೇಬಿಯಾ, ದುಬೈಗೆ ಹೆಚ್ಚುವರಿ ಸೇನೆ ರವಾನಿಸಿದ ಅಮೇರಿಕಾ!

ಸೌದಿ ಅರೇಬಿಯಾ: ಯು.ಎ.ಈ ಮತ್ತು ಸೌದಿ ಅರೇಬಿಯಾಕ್ಕೆ ಅಮೇರಿಕಾ ಹೆಚ್ಚುವರಿ ಸೇನೆಯನ್ನು ರವಾನಿಸಿದೆ. ಇತ್ತೀಚಿಗೆ ಸೌದಿ ಅರೇಬಿಯಾದ ತೈಲಗಾರವೊಂದರ ಮೇಲೆ ಡ್ರೋನ್ ದಾಳಿಯ ನೆಪವನ್ನಿಟ್ಟುಕೊಂಡು ಇರಾನಿನ ಮೇಲೆ ಯುದ್ಧ ಭೀತಿ ವಾತಾವರಣ ನಿರ್ಮಿಸುವ ಸಲುವಾಗಿ...

ಮೋದಿಯ ಆಗಮನದ ವಿರುದ್ಧ ಅಮೇರಿಕಾದಲ್ಲಿ ತೀವ್ರಗೊಂಡ ಪ್ರತಿಭಟನೆ!

ಅಮೇರಿಕಾ: ಕಾಶ್ಮೀರದಲ್ಲಿ ವಿಧಿ 370 ನ್ನು ರದ್ದು ಮಾಡಿ ಕಳೆದ ಹಲವಾರು ದಿನಗಳಿಂದ ಕಾಶ್ಮೀರದ ಜನರ ನಿರ್ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸೌತ್ ಏಷಿಯಾದ ಜನರು, ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...