Sunday, October 20, 2019

ತೆರಿಗೆ ಹಣ ಪೋಲಾಗುವುದನ್ನು ತಡೆಯಲು ಹಜ್ಜ್ ಸಬ್ಸಿಡಿ ಹೋದರೆ ಸಾಕೇ?

ಲೇಖಕರು: ದಾದಾ ಕಲಂದರ್ 1994ರಲ್ಲಿ ರೂ.10.57 ಕೋಟಿಗಳಷ್ಟಿದ್ದ ಹಜ್ ಸಬ್ಸಿಡಿ ಮೊತ್ತ ಹಜ್ ಯಾತ್ರಿಗಳ ಸಂಖ್ಯೆಯಲ್ಲಾದ ಹೆಚ್ಚಳ ಮತ್ತು ವಿಮಾನ ಯಾನ ವೆಚ್ಚದಲ್ಲಾದ ಹೆಚ್ಛಳಕ್ಕೆ ತಕ್ಕಂತೆ 2012ರ ಹೊತ್ತಿಗೆ ರೂ.837ಕೋಟಿಗಳಷ್ಟಾಯಿತು. ಅದೇ ವರ್ಷ ಮಾನ್ಯ...

ಸಂಕ್ರಾಂತಿಯನ್ನು ಏಕೆ ಆಚರಿಸಲಾಗುತ್ತದೆ..?

ಮಂಜುನಾಥ ಕೆ.ವಿ. ಹಿಂದಿ. ಉಪನ್ಯಾಸಕರು. ಜೆ.ಸಿ.ಬಿ. ಎಂ. ಕಾಲೇಜು. ಶೃಂಗೇರಿ. ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬ ಈ ಹಬ್ಬವನ್ನು ಪ್ರತಿ ವರ್ಷ ಜನವರಿ ಹದಿನಾಲ್ಕು ಇಲ್ಲವೆ ಹದಿನೈದರಂದು ಭಾರತದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನು ಧನುರಾಶಿಯನ್ನು...

ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಮೇಲೆ ನಿಜವಾಗಿಯೂ ಕಾಳಜಿ ಇದೆಯೇ?

ಮುಸ್ಲಿಮ್ ವಿರೋಧಿಯೆಂದು ಗುರುತಿಸಿಕೊಂಡ ಪಕ್ಷವೊಂದು ಏಕಾಏಕಿಯಾಗಿ ಮುಸ್ಲಿಮರ ಪರವಾಗಿ, ಅದರಲ್ಲೂ ಮುಸ್ಲಿಮ್ ಮಹಿಳೆಯರ ಪರವಾಗಿ ಮಾತನಾಡಲು ಆರಂಭಿಸಿದೆ ಎಂದಾದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಹುಟ್ಟಿಕೊಂಡಿದೆಯೇ ? ಎಂಬ ಪ್ರಶ್ನೆ...

ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕಿರುಪರಿಚಯ

ಸಾವಿತ್ರಿಬಾಯಿ ಫುಲೆ(೧೮೩೧-೧೮೯೭) ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ...

ಕ್ರಿಸ್ಮಸ್: ದೇವ-ಮಾನವನ ನಡುವಿನ ಅದ್ವಿತೀಯ ಪ್ರೇಮ ಕಥನ

ಡಾ| ಜೆರಾಲ್ಡ್ ಲೋಬೊ ಉಡುಪಿಯ ಧರ್ಮಾಧ್ಯಕ್ಷರು ಕ್ರಿಸ್ತ ಜಯಂತಿ ಅಥವಾ ಕ್ರಿಸ್‍ಮಸ್ ದೇವರು ಮಾನವನೆಡೆಗೆ ಇಟ್ಟ ವಿಶಿಷ್ಠ ಹೆಜ್ಜೆ. “ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತನ್ನ ಏಕೈಕ ಪುತ್ರನನ್ನೇ ಈ ಜಗತ್ತಿಗೆ ಧಾರೆ ಎರೆದರು.”...

ಪ್ರಜಾಪ್ರಭುತ್ವದ ಬುಡವನ್ನೆ ಅಲುಗಾಡಿಸಿದ ಮಾರಕ ದಿನ ಡಿಸೆಂಬರ್ 6

ಸಂಪಾದಕೀಯ ಡಿಸೆಂಬರ್ ಆರು ಬಂದ ತಕ್ಷಣ ರಕ್ತ ಸಿಕ್ತ ಅಧ್ಯಾಯವೊಂದು ಕಣ್ಣ ಮುಂದೆ ಹಾದು ಹೋಗುತ್ತದೆ. ಬರೊಬ್ಬರಿ ಎರಡು ಸಾವಿರ ಜನರ ಪ್ರಾಣ ಆಹುತಿಗೆ ಕಾರಣವಾದ ದಿನವದು. ಸಂವಿಧಾನದ ಆಸ್ತಿತ್ವವನ್ನೇ ಪ್ರಶ್ನಿಸಿದ, ಪ್ರಜಾಪ್ರಭುತ್ವದ ಬುಡವನ್ನೆ...

ಚಾಚಾ ನೆಹರುರವರ ಜನ್ಮದಿನ

ಕೋಸ್ಟಲ್ ಮಿರರ್, ವ್ಯಕ್ತಿ ಪರಿಚಯ - ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ...

ಟಿಪ್ಪು ವಿವಾದ ತೋರುವ ಸತ್ಯ: ಆತನ ಕನಸಿನ್ನು ಕೈಗೂಡಿಲ್ಲ-ಆತ ವಿರೋಧಿಸಿದ ಶಕ್ತಿಗಳಿನ್ನು ಅಳಿದಿಲ್ಲ

  ಟಿಪ್ಪುವಿನ ಸುತ್ತ ಮತ್ತೊಮ್ಮೆ ವಿವಾದ ಎದ್ದುನಿಂತಿದೆ. ಸಹಜವಾಗಿಯೇ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತುತ್ವವನ್ನು ಬಯಸುವ ವ್ಯಕ್ತಿಗಳು, ಸಂಘಟನೆಗಳು ಟಿಪ್ಪುವಿನ ಕೊಡುಗೆಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಸನಾತನತೆ, ಅಸಮಾನತೆ ಮತ್ತು ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಶಕ್ತಿಗಳು ಕೋಮು ದ್ವೇಶವನ್ನು...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...