Monday, September 23, 2019

ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವ ಪವಿತ್ರ ರಂಝಾನ್

ಲೇಖನ : ಶಫೀ ಉಚ್ಚಿಲ ಪವಿತ್ರ ರಂಝಾನ್: ಪವಿತ್ರ ರಂಝಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಂಝಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು ಎಂಬುದು ಸತ್ಯ. ಪವಿತ್ರ...

ಸ್ಕಾರ್ಫ್ ಧಾರಣೆ ಮತ್ತು ಹೋರಾಟ.

ಸ್ಕಾರ್ಫ್ ಧಾರಣೆಯ ಕುರಿತಾಗಿ ಕೆಲವು ಶಿಕ್ಷಣ ಸಂಸ್ಥೆಗಳ ಅಸಮ್ಮತಿಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದು ಸಮುದಾಯದ ಹೊಣೆಗಾರಿಕೆ, ಅದ್ದರಿಂದ ಸಮುದಾಯದ ಎಲ್ಲಾ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಜೊತೆಯಾಗಿ ಪರಸ್ಪರ...

ಕರ್ನಾಟಕದಲ್ಲಿ ಉತ್ತರ ಭಾರತೀಯರ ಕಾವಲಿಗೆ ಸೆಕ್ಯೂರಿಟಿ ಬದಲು ಚೌಕಿದಾರರು ಬೇಕಾಗಿದ್ದಾರೆ.

ಮೋದಿ 2014 ಮೇ ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ಮೊದಲೆ ಕರಾವಳಿಯಲ್ಲಿ ಇದ್ದ ನಾಯಿಕೊಡೆ ಅದಾನಿ ಗ್ರೂಪ್ ಅಗಸ್ಟ್ ನಲ್ಲಿ ಕರಾವಳಿಯಲ್ಲಿ ಗಟ್ಟಿನೆಲೆ ಕಂಡುಕೊಂಡಿತು. 2014 ಆಗಸ್ಟ್ ನಲ್ಲಿ ಉಡುಪಿ ಪವರ್ ಕಾರ್ಪೋರೇಶನ್...

ಡಿಸ್ಕೌಂಟ್ ದರದಲ್ಲಿ ಶಿಕ್ಷಣ ಮಾರಾಟಕ್ಕಿದೆ!

ಲೇಖಕರು: ಯಾಸೀನ್ ಕೋಡಿಬೆಂಗ್ರೆ‌ (ಕಾನೂನು ವಿದ್ಯಾರ್ಥಿ) ಗೆಳೆಯರೊಬ್ಬರು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಡೊನೆಷನ್ ನ ಹೆಸರಿನಲ್ಲಿ ಹಗಲು ದರೋಡೆಗೈಯುತ್ತಿರುವ ವಿಡಿಯೊವನ್ನು ಗುಪ್ತ ಕ್ಯಾಮೆರದಲ್ಲಿ ಸೆರೆ ಹಿಡಿದು  ಕಳುಹಿಸಿದ್ದರು. ಆ ವಿಡಿಯೊದಲ್ಲಿ ಕೆ.ಜಿ ಮಟ್ಟದ ತರಗತಿಗಳ...

ಜಾಧವ್ ಪ್ರಕರಣದ ತಪ್ಪಿಗೆ ಯಾರು ಹೊಣೆ?

ಪಾಕಿಸ್ತಾನ ಹೇಳುವಂತೆ ಮಾರ್ಚ್ 3 2016ರಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕೌಂಟರ್ ಟೆರರಿಸಂ ದಾಳಿಯಲ್ಲಿ ಕುಲಭೂಷಣ ಜಾಧವರನ್ನು ಭಯೋತ್ಪಾದನೆ ಮತ್ತು ಗೂಢಾಚಾರಿಕೆಯ ಆರೋಪದಲ್ಲಿ ಬಂಧಿಸಿದೆ. ಹಾಗೂ ಜಾಧವ ಭಾರತದ ಗೂಢಾಚಾರ ಎಂದು ಹೇಳಿದೆ. ಏಪ್ರಿಲ್...

ಮಸೀದಿ ಮತ್ತು ನಮಾಝ್

    - ಆರೆಮ್ ಸಿದ್ದೀಕ್, ಉಡುಪಿ ಕುರಾನ್ ಪ್ರತಿಪಾದಿಸುವ  ಇಸ್ಲಾಮ್  ಕೇವಲಸಂಕುಚಿತ ಕಲ್ಪನೆಯ ಮತ ಅಥವ ಧರ್ಮ(Religion) ಅಲ್ಲ,   ಅತಿ ವಿಶಾಲ ಮತ್ತುಒಂದು ಸಮಗ್ರ  ಜೀವನ ವ್ಯವಸ್ಥೆ;   ಅಖಂಡಭೂಮಂಡಲದ ಮತ್ತು ನಮ್ಮೆಲ್ಲರ ಒಡೆಯನುನಮಗಾಗಿಯೇ  ನೀಡಿರುವ  ಜೀವನಪದ್ಧತಿಯಾಗಿದೆ.  ಅದರ  ಶಿಕ್ಷಣಗಳನ್ನು ಅನುಷ್ಠಾನಿಸಿದರೆ,  ಭೂಮಿಯಲ್ಲಿ ಶಾಂತಿ,ಮಾನವೀಯತೆ,  ನ್ಯಾಯ, ಅಭಿವೃದ್ಧಿ  ಮತ್ತುಯಶಸ್ವಿ ಪಡೆಯಬಹುದೆಂದು ಕುರಾನ್ಹೇಳುತ್ತದೆ. ಕುರಾನ್  ನೀಡುವ ಕಲ್ಪನೆಯಂತೆ  ನಮಾಝ್ ಮತ್ತು ಉಪವಾಸಗಳೂ ಕೇವಲ ಆರಾಧನೆ ಮಾತ್ರವಲ್ಲ, ಸತ್ಯ ವಿಶ್ವಾಸಿಗಳಿಗೆ ತನ್ನ ಒಡೆಯನಸಾನಿಧ್ಯ, ಆ ಮೂಲಕ ದೇವನಿಷ್ಠೆಗಳಿಸಲಿಕ್ಕಾಗಿಕಡ್ಡಾಯ  ಕಾರ್ಯಗಳಾಗಿವೆ.      ದೈನಂದಿನಎಲ್ಲಾ ವ್ಯವಹಾರಗಳೂಸತ್ಯಸಂದವಾಬೇಕೆನ್ನುವುದೇ ಇದರ ಉದ್ದೇಶ;   ಅದು   ಕುರಾನ್ ಮಾರ್ಗದರ್ಶನದಂತೆ ನಡೆಯಬೇಕು. ಅದಕ್ಕಾಗಿ ದೇವನನ್ನುಮರೆಯದಂತೆ ಆಗಾಗ ಅಂದರೆ 5 ಹೊತ್ತುನಮಾಝ್ ಕಡ್ಡಾಯಗೊಳಿಸಿದೆ. ನಮಾಝಿನ ಹೊತ್ತಾದಾಗ ಮಸ್ಜಿದ್ ಗಳಿಂದಅಝಾನ್ ಕರೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳುತ್ತಿರುತ್ತೇವೆ. ಅದರಲ್ಲಿ ಪ್ರಥಮವಾಗಿ ಅಖಂಡ ಭೂಮಂಡಲದ ಒಡೆಯನೇ ಅತಿದೊಡ್ಡವನೆಂದು ನೆನಪಿಸಲಾಗುತ್ತದೆ. ಮತ್ತು ಆ ಏಕ ದೇವನಲ್ಲದೆ ಬೇರಾರೂ ಆರಾಧನೆಗೆಅರ್ಹರಿಲ್ಲ ಹಾಗೂ ಮುಹಮ್ಮದ್  ದೇವನ  ಪೈಗಂಬರರೆಂದು ಸಾಕ್ಷ್ಯವಹಿಸುತ್ತೇನೆಯೆನ್ನಲಾಗುತ್ತಿದೆ. ಆಮೇಲೆ ನಮಾಝ್ ಗಾಗಿ ಬನ್ನಿರಿ, ಯಶಸ್ವಿಗಾಗಿಬನ್ನಿರಿಯೆಂದು ಕರೆಯಲಾಗುತ್ತದೆ. ಜಗದೊಡೆಯನ ಮುಂದೆ ಕೈಕಟ್ಟಿ ನಿಲ್ಲುವಾಗಪರಿಶುದ್ಧನಾಗಬೇಕೆಂದು ಶೃದ್ಧೆಯಿಂದ ಕೈ ಬಾಯಿ,ಮೂಗು, ಮುಖ, ಕಿವಿ,  ಪಾದಗಳಂತಹಅಂಗಗಳನ್ನು ಶುದ್ಧ  ನೀರಿನಿಂದ ವಿಶಿಷ್ಟರೀತಿಯಲ್ಲಿ ಶುದ್ಧಗೊಳಿಸುವುದಕ್ಕೆ ಉಝುಎನ್ನಲಾಗುತ್ತದೆ.  ಇದು ಪಾಲಕ, ಪ್ರಭುವನ್ನು ಸ್ಮರಿಸುವಾಗ,  ನೇರ ಮಾರ್ಗ  ತೋರಿಸೆಂದುಬೇಡುವಾಗ ಮತ್ತು ಕುರಾನ್ ನ್ನು ಶೃದ್ಧೆಯಿಂದಪಠಿಸಿ ಅರಿಯಲೂ ಸಾಧ್ಯವಾಗುವಂತೆ ಒಂದುಮಾನಸಿಕ ಸಿದ್ಧತೆಯೂ ಆಗಿದೆ. ನಮಾಝನ್ನುಪೂರ್ಣ ಏಕಾಗ್ರತೆಯಿಂದ ನಿರ್ವಹಿಸಲಿಕ್ಕೂಸಹಕಾರಿಯಾಗುವುದು.ವುಝುವಿನ ಇತರಅಪಾರವಾದ ಪ್ರಯೋಜನಗಳನ್ನು ವಿವರಿಸಲುಇಲ್ಲಿ ಅವಕಾಶವಿಲ್ಲ. ನಮಾಝಿಗಾಗಿ  ಶಿಸ್ತುಬದ್ಧವಾಗಿ,  ಗಂಭೀರವಾಗಿನಿಲ್ಲುವಾಗ,  ಅಲ್ಲಾಹು ಅಕ್ಬರ್(ದೇವನೇಅತಿದೊಡ್ಡವನು) ಯೆಂದು ಕೈಗಳನ್ನು ಎರಡೂಕಿವಿಗಳವರೆಗೆ ಎತ್ತಿ ಕಟ್ಟಲಾಗುತ್ತದೆ. ನಮಾಝಿನಪ್ರತಿ ಪ್ರಾರ್ಥನೆಯ ನಂತರ ಬಾಗುವುದಕ್ಕೂಸಾಷ್ಟಾಂಗ ವೆರಗುವುದಕ್ಕೂ ಕುಳಿತುಕೊಳ್ಳುವಪ್ರತಿಯೊಂದು ಭಂಗಿಗಾಗಿ ನಾಯಕ   ಅಲ್ಲಾಹುಅಕ್ಬರ್ ಹೇಳುವುದರ ಮೂಲಕವೇ ಆಜ್ಞೆನೀಡುತ್ತಾರೆ. ಕುರಾನ್ ಮತ್ತು ನಮಾಝ್ ನ ಸಂಬಂಧ ಅತಿಗಾಢದ್ದಾಗಿದೆ. ಎರಡೂ  ದಾಸನ ಸಂಬಂಧಸೃಷ್ಟಿಕರ್ತನೊಂದಿಗೆ ವೃದ್ದಿಸುವ ಕೆಲಸವನ್ನುಮಾಡುತ್ತವೆ. ಕುರಾನ್ ಓದದೆ ನಮಾಝ್ಸಿಂಧುವೇ ಇಲ್ಲ. ಕೈ ಕಟ್ಟಿನಿಂತು ಪ್ರಥಮವಾಗಿ ನಮಾಝಿನಲ್ಲಿಕುರಾನಿನ ಪ್ರಥಮ ಸೂಕ್ತವನ್ನೇ ಪಠಿಸಲಾಗುತ್ತದೆ,ಅದು; ಪರಮ ದಯಾಮಯನೂಕರುಣಾಳುವೂ ಆದ ಅಲ್ಲಾಹನ ನಾಮದಿಂದ.  ಸರ್ವಸ್ತುತಿ ಕೃತಜ್ಞತೆಗಳೂ ಸಕಲ ವಿಶ್ವದಒಡೆಯನಿಗೇ. ನಿರ್ಣಾಯಕ ದಿನದ ಅಧಿಪತಿ,ನಿನಗೆ ಮಾತ್ರ ಆರಾಧಿಸುತ್ತೇವೆ,,ನಿನ್ನೋರ್ವನಿಂದಲೇ  ಸಹಾಯ ಬೇಡುತ್ತೇವೆ.ನೇರ ಮಾರ್ಗತೋರುಯೆಂದು ಒಡೆಯನಮುಂದೆ ನಿಂತು ಬೇಡಿದಾಗ ಪೂರ್ಣ ಕುರಾನನ್ನುಸೃಷ್ಟಿಕರ್ತನು ನೀಡುವುದಾಗಿದೆಯೆನುತ್ತಾರೆ ಎಲ್ಲಾಕುರಾನ್ ವ್ಯಾಖ್ಯಾನಕಾರರು.  ನಮಾಝ್ ನಲ್ಲಿನಿಂತಲ್ಲಿಂದಲೇ ಆ ಒಡೆಯ ಅಧಿಪತಿಗೆ   ಹಾಗೂಆತ ನೀಡುವ ಕುರಾನ್ ನ ಪೂರ್ಣ ಶಿಕ್ಷಣಗಳಿಗೇಸಾಷ್ಟಾಂಗವೆರಗುವುದಾಗಿದೆ ಸಜ್ದ. ಸೃಷ್ಟಿಕರ್ತನೊಂದಿಗಿನ ನೇರ ಸಂಪರ್ಕ,ಮನುಷ್ಯನ ಮಟ್ಟಿಗೆ  ಮಹಾ ಭಾಗ್ಯವೇ ಸರಿ.ತನ್ನನ್ನು ಸಮರ್ಪಿಸುವುದು ಮತ್ತು ಯಾವುದೇಆಜ್ಞೆಯ ಪಾಲನೆಗೆ ಸಿದ್ಧವೆಂದುಅಭಿವ್ಯಕ್ತಿಸುವುದು. ಆ ಏಕ ಪರಮಾತ್ಮನೇನಮಗೆ ಅಸ್ತಿತ್ವ  ನೀಡಿರುತ್ತಾನೆ ಮತ್ತು ನಮ್ಮಜೀವನದ ಯಶಸ್ವಿ ಆತನಿಂದಲೇ ಸಾಧ್ಯವೆಂಬಸಂದೇಶವೂ ಇದರಲ್ಲಿದೆ. ಕುರಾನ್ ನೀಡುವ ಮಾನವೀಯ ಜೀವನಪದ್ದತಿಯನ್ನು ಸಮಾಜದಲ್ಲಿ ಸ್ಥಾಪಿಸಲುಶ್ರಮಿಸುವಾಗ ಬರುವ ಸಂಕಷ್ಟಗಳನ್ನುಎದುರಿಸಲು ಐಚ್ಛಿಕ ನಮಾಝ್ ಗಳು ಸಹಾಯಮಾಡುವುದೆಂದು ಕುರಾನ್ ಹೇಳುತ್ತದೆ.  ನಾವುನಮಾಝ್ ಉಪವಾಸ ಎಷ್ಟುಆಚರಿಸುತ್ತೇವೆಯೆಂಬುವುದು ಸಾಧನೆಯಲ್ಲ; ಅವುಗಳಿಂದ  ಜೀವನದಲ್ಲಿ   ಆಗುವಪರಿವರ್ತನೆಯಿಂದ.  ವ್ಯಕ್ತಿತ್ವದ ನಿರ್ಮಾಣದಿಂದಸಮಾಜ ಜೀವನದಲ್ಲಿ ಎಷ್ಟು ಸತ್ಯಸಂಧ ಮತ್ತುಸಮಾಜ  ಮುಖೀಯಾಗಿದ್ದಾನೆಯೆಂಬುದು; ಇದುವೇ ಆರಾಧನೆ/ ಉಪಾಸನೆಯಾಗಿದೆ. ಯಾವುದೇ ಕಾರ್ಯವು ಪ್ರಭಾವಪೂರ್ಣವೂ,ಹೆಚ್ಚು ಫಲಪ್ರದವೂ ಆಗಬೇಕಾದರೆ ಅದುಸಾಮೂಹಿಕವಾಗಿ ಆಗಬೇಕೆಂದು ಇಸ್ಲಾಮ್ಕಲಿಸುತ್ತದೆ. ಸಮಾಜದಲ್ಲಿ ಇರುವ ಇತರರಭಾಗತ್ವದಿಂದ ಸಮಗ್ರತೆ ಸಾಧ್ಯ  ಸಾಮೂಹಿಕಕಾರ್ಯಗಳಿಗೆ ಇಸ್ಲಾಮ್ ಅತಿ ಮಹತ್ವಕೊಡುವುದನ್ನು ಗಮನಿಸಬಹುದು. ಎರಡುವ್ಯಕ್ತಿಗಳೂ   ಯಾವುದೇ ಕೆಲಸ   ಕೈಗೊಳ್ಳುವುದಾದರೂ ಒಬ್ಬನನ್ನುನಾಯಕನನ್ನಾಗಿ ಮಾಡಿರೆಂದು ಆಜ್ಞಾಪಿಸುತ್ತದೆ.ಯುದ್ಧ ಭೂಮಿಯಲ್ಲೂ ಸಾಮೂಹಿಕ ನಮಾಝ ಮತ್ತು ಅದು ಹೇಗಿರಬೇಕೆಂದು...

ಮುಸ್ಲಿಂ ಅಭ್ಯರ್ಥಿ ಮತ್ತು ಮುಸ್ಲಿಮರು

ಮಂಗಳೂರು ಲೋಕಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ಮಾತುಗಳು ಕೇಳಿಬರುತ್ತಿದೆ. ಕಳೆದ ವರ್ಷವೂ ಮಂಗಳೂರು...

“ಸುಳ್ಳಿನ ಗಾಳಿಪಟ” ನಿರಾಕರಿಸಿದ ಜನತೆ

ಪಂಚರಾಜ್ಯ ಚುನಾವಣೆ ಬಿಜೆಪಿಯ ಅಹಂಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ. ಮೀಝೊರಾಮ್, ತೆಲಂಗಾಣ ಸ್ಥಳೀಯ ಪಕ್ಷಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ, ಮಧ್ಯ ಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ಆಡಳಿತಾರೂಢ ಬಿಜೆಪಿಯ ತೆಕ್ಕೆಯಿಂದ ತನ್ನತ್ತ ಸೆಳೆಯುವಲ್ಲಿ...

ಅಮಲು ಮುಕ್ತ ಸ್ವಾಸ್ಥ್ಯ ಸಮಾಜದೆಡೆ ಹೆಜ್ಜೆ

ನಾನು ಯಾರಾದರೂ ಫ್ರೆಂಡ್ಸ್ ಗೆ ಕುಡಿತೀಯಾ? ಸಿಗರೇಟ್ ? ಹಿಂಗೆಲ್ಲಾ ಹೇಳಿದಾಗ ಇವೆಲ್ಲಾ ಇದೀಗ ಕಾಮನ್. ನೀ ಇನ್ನೂ ಯಾವ ಕಾಲದಲ್ಲಿದೀಯಾ? ಪ್ಯಾಶನ್ ಇವೆಲ್ಲಾ ಎಷ್ಟು ದಿನ ಬದುಕಿರ್ತೀವಿ. ಎನ್ನುವವರೆ ಜಾಸ್ತಿ. ಆದರೆ...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...