Thursday, July 18, 2019

ರುಚಿಕರವಾದ ಬಾದಾಮಿ ಫಿರ್ನಿ

ಮನೆಯಲ್ಲಿ ಇಂದೆ ತಯಾರಿಸಿ ಸವಿಯಿರಿ ರುಚಿಕರವಾದ ಬಾದಾಮಿ ಫಿರ್ನಿ ಬೇಕಾಗುವ ಪದಾರ್ಥಗಳು ಬಾದಾಮಿ- 1 ಬಟ್ಟಲು (ನೆನೆಸಿ ಸಿಪ್ಪೆ ತೆಗೆದದ್ದು) ಹಾಲು - ಅರ್ಧ ಲೀಟರ್ ಸಕ್ಕರೆ- 100 ಗ್ರಾಂ ಅಕ್ಕಿ-  2 ಚಮಚ ಏಲಕ್ಕಿ...

ಬಹಳಷ್ಟು ಸುಲಭ ಈ ಟೊಮೆಟೋ ಬಿರಿಯಾನಿ

ಬೇಕಾಗುವ ಪದಾರ್ಥಗಳು ಪಲಾವ್ ಎಲೆ- 2-3 ಚಕ್ಕೆ - 2 ಲವಂಗ - 5 ಏಲಕ್ಕಿ -  2 ಮರಾಟಿ ಮೊಗ್ಗು - 1 ಜೀರಿಗೆ - 1 ಚಮಚ ಸೋಂಪು -...

ಮಲೈ ಕೊಫ್ತಾ

ಬೇಕಾಗುವ ಪದಾರ್ಥಗಳು ಈರುಳ್ಳಿ - 2 ಗಸಗಸೆ - 1 ಚಮಚ ದ್ರಾಕ್ಷಿ, ಗೋಡಂಬಿ - 10-12 ಬೆಣ್ಣೆ - 3 ಚಮಚ ಖಾರದ ಪುಡಿ - ಒಂದೂವರೆ ಚಮಚ ಬೆಳ್ಳುಳ್ಳಿ - 7-8 ಎಸಳು ಹಸಿಮೆಣಸಿನ ಕಾಯಿ - 2-3 ಗರಂ ಮಸಾಲಾ...

ದಕ್ಷಿಣ ಕನ್ನಡದ ಸ್ಪೆಷಲ್ ಬನ್ಸ್

ಬೇಕಾಗುವ ಪದಾರ್ಥಗಳು 1. ಬಾಳೆಹಣ್ಣು - 2-3 2. ಮೈದಾ ಹಿಟ್ಟು - 2 ಬಟ್ಟಲು 3. ಸಕ್ಕರೆ - 1 ಚಮಚ 4. ಮೊಸರು - ಅರ್ಧ ಬಟ್ಟಲು 5. ಅಡುಗೆ ಸೋಡಾ - 1 ಚಿಟಿಕೆಯಷ್ಟು 6. ಜೀರಿಗೆ...

ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

ಸೋಯಾ ಬೀನ್ಸ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಪಲಾವ್ ಅಥವಾ ಟೊಮೆಟೋ ಬಾತ್ ಮಾಡಿದಾಗ ಅದರಲ್ಲಿ ಬಳಸಿರುತ್ತೀರಿ. ಆದ್ರೆ ಇದರಿಂದ ರುಚಿಯಾದ ಮತ್ತೊಂದು ರೆಸಿಪಿ ಕೂಡ...

ಬ್ರೆಡ್ ಕಟ್ಲೆಟ್

ಸಲ್ವಾ ಯಾಸೀನ್ ಅಡುಗೆ ಮನೆ: ಕೊಸ್ಟಲ್ ಮಿರರ್ :  ಬ್ರೆಡ್ ಕಟ್ಲೆಟ್ ಒಂದು ಸುಲಭವಾಗಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳದ ತಿಂಡಿ. ನಿಮ್ಮ ನೆಚ್ಚಿನ ಕಾಫಿ, ಟೀ ಅಥವಾ ಬೇಸಿಗೆ ಸಂಜೆಯ ಹಿತ...
- Advertisement -

ಟಾಪ್ ಸುದ್ದಿಗಳು

ಇಂದು ಕುಮಾರಸ್ವಾಮಿಗೆ ಅಗ್ನಿ ಪರೀಕ್ಷೆ; ವಿಶ್ವಾಸ ಮತ ಸಾಬೀತಾದರೆ ಬಿಜೆಪಿಗೆ ಭಾರೀ ಮುಖಭಂಗ!

ಬೆಂಗಳೂರು: ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಬಹುಮತ ಸಾಬೀತಾದರೆ ಸರಕಾರ ಉಳಿಯಲಿದ್ದು ಇಲ್ಲದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ಪತನವಾಗಲಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಸಂಗ ಸರಕಾರವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಈಗ ಇತಿಹಾಸ. ಒಂದು ವೇಳೆ...

ಭೂ ವಿವಾದ; ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಗ್ರಾಮ ಪ್ರಧಾನ – 9 ಮಂದಿ ಸಾವು

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗಂಭೀರವಾದ ಅಪರಾಧ ನಡೆಯದೆ ಇದ್ದ ದಿನವೇ ಇಲ್ಲ ಎನ್ನಬಹುದು. ಇದೀಗ ಸೋನ್ ಭದ್ರಾ ಗ್ರಾಮದಲ್ಲಿ ಅತ್ಯಂತ ಭೀಕರ ಘಟನೆ ಸಂಭವಿಸಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ...

ಮುಂಬೈ ನಿಂದ ದೆಹಲಿ ಕಡೆಗೆ ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ

ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಪರಿಣಾಮ ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಆತಂಕದ...