Saturday, October 19, 2019

ಚುನಾವಣಾ ಆಯೋಗದ ಪರ ಬ್ಯಾಟ್ ಬೀಸಿದ ಪ್ರಣಬ್ ಮುಖರ್ಜಿ

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಇತರ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಪಾರದರ್ಶಕತೆಯ ಮೇಲೆ ಪ್ರಶ್ನೆ ಎತ್ತಿರುವಾಗ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚುನಾವಣಾ ಆಯೋಗದ...

ಕುಮಾರಸ್ವಾಮಿ ದೆಹಲಿ ಭೇಟಿ ರದ್ದು, ವಿರೋಧ ಪಕ್ಷಗಳ ಸಭೆಯಲ್ಲಿ ಗೈರು!

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ದಿಢೀರ್ ಆಗಿ ದೆಹಲಿ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಈಗಾಗಲೇ ವಿವಿಎಮ್ ವಿರುದ್ಧ ಒಂದು ದೊಡ್ಡ ಅಲೆ ಎದ್ದಿದ್ದು ಆ ಪ್ರಯುಕ್ತ ಇಂದು ದೆಹಲಿಯಲ್ಲಿ ವಿರೋಧ ಪಕ್ಷಗಳು ಸಭೆ ಕರೆದಿದ್ದವು. ಮುಖ್ಯಮಂತ್ರಿ...

100% ವಿವಿಪ್ಯಾಟ್ ಲೆಕ್ಕಚಾರ ಪಿ.ಐ.ಎಲ್ ತಿರಸ್ಕರಿಸಿದ ಸುಪ್ರೀಮ್ ಕೋರ್ಟ್!

ನವದೆಹಲಿ: 50% ಪಿ.ಐ.ಎಲ್ ಲೆಕ್ಕಮಾಡಬೇಕೆಂದು ಹಾಕಿದ್ದ ಸಾರ್ವಜನಿಕ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಮ್ ಇಂದು 100% ವಿವಿಪ್ಯಾಟ್ ಲೆಕ್ಕಚಾರ ಮಾಡಬೇಕೆಂದು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ.ಅರ್ಜುನ್ ಶಾ ಮತ್ತು ನ್ಯಾ. ಎಮ್.ಆರ್ ಶಾ...

ನಮಗಿರುವ ಮಾಹಿತಿಗೂ, ಮತದಾನೋತ್ತರ ಸಮೀಕ್ಷೆಗೂ ಬಹಳಷ್ಟು ವ್ಯತ್ಯಾಸವಿದೆ – ಖರ್ಗೆ

ಕಲುಬುರ್ಗಿ: ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿ, ಅವರವರ ಮಾಹಿತಿ ಪ್ರಕಾರ ಅವರು ಎಕ್ಸಿಟ್ ಪೋಲ್ ಕೊಟ್ಟಿದ್ದಾರೆ. ನಮಗೆ ಇರುವ ಮಾಹಿತಿ ಮತ್ತು ನಮ್ಮ ಎಕ್ಸಿಟ್ ಪೋಲ್‌ಗು ಇದಕ್ಕೂ ವ್ಯತ್ಯಾಸ ಇದೆ....

ಮಾಲೆಂಗಾವ್ ಸ್ಪೋಟದ ಆರೋಪಿ ಪ್ರಗ್ಯಾ ಥಾಕೂರ್ ನಿಂದ ‘ ಮೌನ ಪ್ರಾಯಶ್ಚಿತ್ತ’

ಭೋಪಾಲ್: ಮಧ್ಯ ಪ್ರದೇಶದ ಭೋಪಾಲಿನ ಬಿಜೆಪಿ ಅಭ್ಯರ್ಥಿ ಮಾಲೆಂಗಾವ್ ಸ್ಪೋಟದ ಆರೋಪಿ ಪ್ರಗ್ಯಾ ಥಾಕೂರ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಲವಾರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು.ಇವರ ಹೇಳಿಕೆಗಳಿಗೆಲ್ಲ ಸಾರ್ವಜನಿಕ ವಲಯದಲ್ಲಿ ವ್ಯಾಪಕ...

ಮತದಾನೋತ್ತರ ಸಮೀಕ್ಷೆಯ ನಂತರ ಮತ್ತೆ ಭುಗಿಲೆದ್ಧ ಎ.ವಿ.ಎಮ್ ನ ಮೇಲಿನ ಪ್ರಶ್ನೆ, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗ...

ನವದೆಹಲಿ: ಮತದಾನೋತ್ತರ ಸಮೀಕ್ಷೆಯು ಎನ್.ಡಿ.ಎ ಗೆ ಬಹುಮತ ತೋರಿಸಿದ ಕಾರಣ ಮತದಾನೋತ್ತರ ಸಮೀಕ್ಷೆಯನ್ನು ತನ್ನತ್ತ ತಿರುಗಿಸಿ ಎವಿಎಮ್ ಗಳಲ್ಲಿ ಹಸ್ತಕ್ಷೇಪ ನಡೆಸುವುದು ಬಿಜೆಪಿಯ ಕೆಲಸವೆಂದು ಆರೋಪಿಸಿ ವಿರೋಧ ಪಕ್ಷಗಳು ಚುನಾವಣಾ ಆಯೋಗ ಮುಖ್ಯಸ್ಥರನ್ನು...

ನನ್ನನ್ನು ಹತ್ಯೆ ಮಾಡಲು ಬಿಜೆಪಿ ಪಕ್ಷ ಸಂಚು ನಡೆಸುತ್ತಿದೆ – ಅರವಿಂದ್ ಕೇಜ್ರಿವಾಲ್

ನವದೆಹಲಿ: ಬಿಜೆಪಿ ಪಕ್ಷ ನನ್ನ ಸಾವಿಗೆ ಸಂಚು ರೂಪಿಸುತ್ತಿದ್ದು, ಮುಂದೊಂದು ದಿನ ನನ್ನ ಹತ್ಯೆ ನಡೆಯುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದರು. ಇಂದಿರಾಗಾಂಧಿಯನ್ನು ಅವರ ಬೆಂಗಾವಲು ಪಡೆ ಹತ್ಯೆ...

ಮತದಾನೋತ್ತರ ಸಮೀಕ್ಷೆಗಳು ನಿಖರವಾದುದಲ್ಲ – ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಬಹುಮತದ ಆಸೆ ಹುಟ್ಟಿಸಿದ್ದ ಬೆನ್ನಲ್ಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಕ್ರಿಯೆ ನೀಡಿದ್ದು, ಮತದಾನೋತ್ತರ ಸಮೀಕ್ಷೆಗಳು ನಿಖರವಾದುದಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಕೂಡ ಮೇ.23 ವರೆಗೆ ಕಾದು...

ಮತದಾನೋತ್ತರ ಸಮೀಕ್ಷೆಯ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆ: ಅಖಿಲೇಶ್-ಮಾಯವತಿ ಭೇಟಿ

ಲಖನೌ: ಎನ್​ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಜತೆಗೆ ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದ ...

ಮತದಾನೋತ್ತರ ಸಮೀಕ್ಷೆಯ ನಂತರ ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಭೇಟಿ

ನವದೆಹಲಿ: ಮತದಾನೋತ್ತರ ಸಮೀಕ್ಷೆಯು ಎನ್.ಡಿ.ಎ ಗೆ ಬಹುಮತ ಬರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿಯವರು ಭೇಟಿಯಾಗಿದ್ದಾರೆ. ಫಲಿತಾಂಶ ಅತಂತ್ರವಾದರೆ ಮೈತ್ರಿ ಕಟ್ಟು ಉದ್ದೇಶದಿಂದ ಈ...
- Advertisement -

ಟಾಪ್ ಸುದ್ದಿಗಳು

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...

ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಿ ಬಿಬಿಎಂಪಿ ಕಮಿಷನರ್ ಬಿ.ಹೆಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ನವೆಂಬರ್...

ದುಬೈ: ಫಿಟ್ನೆಸ್ ಚಾಲೆಂಜ್ ಅಭಿಯಾನ

ದುಬೈ : ಯುವರಾಜ ಮತ್ತು ಸರಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶೇಕ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ರವರ ಮುಂದಾಳುತ್ವದಲ್ಲಿ ಆರಂಭಗೊಂಡ 30 ದಿನಗಳ ಕನಿಷ್ಠ...