Saturday, October 19, 2019

ಉಡುಪಿ ಚಿಕ್ಕಮಗಳೂರಿನಲ್ಲಿ ಆರಂಭಿಕ ಹಂತದಲ್ಲಿ ಬಿಜೆಪಿಗೆ ಮುನ್ನಡೆ

ಉಡುಪಿ: ಉಡುಪಿ ಚಿಕ್ಕಮಗಳೂರಿನ ಅಂಚೆ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಈಗಾಗಲೇ ಅಮಬಲಪಾಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ ಮತ ಎಣಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಇದೀಗ...

ಶೋಭಾ ಕರಂದ್ಲಾಜೆಯಿಂದ ಟೆಂಪಲ್ ರನ್!

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಂಬಲಪಾಡಿಯ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ವತಃ ಬಿಜೆಪಿಯಿಂದ ಅಸಮಾಧಾನ ಎದುರಿಸಿದ್ದ ಶೋಭಾ ಇದೀಗ ತನ್ನ...

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆಗೆ ಸೈಂಟ್ ಸಿಸಿಲಿಯಲ್ಲಿ ಭರದ ಸಿದ್ಧತೆ – ಕ್ಷಣ ಗಣನೆ!

ಉಡುಪಿ: ಶೋಭಾ ಕರಂದ್ಲಾಜೆ ಮತ್ತು ಪ್ರಮೋದ್ ಮಧ್ವರಾಜ್ ರ ಲೋಕಸಭಾ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಸೈಂಟ್ ಸಿಲಿಯೋ ಶಾಲೆಯಲ್ಲಿ ಬೆಳಿಗ್ಗೆ ಮತ ಎಣಿಕೆ ಆರಂಭವಾಗಲಿದೆ. ಬುಧವಾರ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಭೇಟಿ ನೀಡಿ...

ಲೋಕಸಭಾ ಚುನಾವಣೆ ; ಇಂದು ಫಲಿತಾಂಶ!

ನವದೆಹಲಿ: ಬಹಳಷ್ಟು ದಿನಗಳಿಂದ ಗರಿಗೆದರಿದ್ದ ಕುತೂಹಲಕ್ಕೆ ಇಂದು ಬ್ರೇಕ್ ಬೀಳಲಿದೆ. ಬೆಳಿಗ್ಗೆ 8 ಗಂಟೆಗೆ ದೇಶದಾದ್ಯಂತ ಮತ ಏಣಿಕೆ ಆರಂಭವಾಗಲಿದ್ದು ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದೆಂಬುದು ಅಧಿಕೃತವಾಗಿ ಅಪರಾಹ್ನ ಮೂರರ ಹೊತ್ತಿಗೆ ತಿಳಿಯಲಿದೆ....

ಇ.ವಿ.ಎಮ್ ದೂಷಿಸುವುದನ್ನು ಬಿಟ್ಟು, ಸೋಲು ಒಪ್ಪಿಕೊಳ್ಳಿ – ರವಿಶಂಕರ್ ಪ್ರಸಾದ್

ನವದೆಹಲಿ: ಮತದಾನೋತ್ತರ ಸಮೀಕ್ಷೆ ಎನ್.ಡಿ.ಎ ಪರ ತಿರುಗಿಸಲು ಎ.ವಿ.ಎಮ್ ತಿರುಚುವಿಕೆಯ ಹುನ್ನಾರವಿದೆಯೆಂದು ಹೇಳಿ ವಿರೋಧ ಪಕ್ಷಗಳು ವಿವಿಪ್ಯಾಟ್ ತಾಳೆಗಾಗಿ ಚುನಾವಣಾ ಆಯೋಗದ ಕದ ತಟ್ಟಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿ ಶಂಕರ್...

ವಿರೋಧ ಪಕ್ಷದ ಕಾರ್ಯಕರ್ತರಿಂದ ಹಗಲು-ರಾತ್ರಿ ಇ.ವಿ.ಎಮ್ ಗೆ ಕಾವಲು!

ನವದೆಹಲಿ: ಇವಿಎಮ್ ಯಂತ್ರವನ್ನು ಬಿಜೆಪಿ ತಿರುಚಲು ಯತ್ನಿಸುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲೇ ಇದೀಗ ವಿರೋಧ ಪಕ್ಷದ ಕಾರ್ಯಕರ್ತರು ಇದೀಗ ರಾತ್ರ ಹಗಲು ಇವಿಎಮ್ ಯಂತ್ರ ಇಟ್ಟಿರುವ ಭದ್ರತಾ ಕೊಠಡಿಯ ಹೊರಗೆ ಕಾವಲು ಕಾಯುತ್ತಿದ್ದಾರೆ....

ನಾಳೆ ಅಪರಾಹ್ನ ಮೂರು ಗಂಟೆಗೆ ಲೋಕಸಭಾ ಚುನಾವಣಾ ಫಲಿತಾಂಶ ಸ್ಪಷ್ಟ – ವಿವಿಪ್ಯಾಟ್ ತಾಳೆಯ ನಂತರ ಅಧಿಕೃತ ಘೋಷಣೆ!

ನವದೆಹಲಿ: ನಾಳೆ ಅಪರಾಹ್ನ ಮೂರು ಗಂಟೆಗೆ ಲೋಕಸಭಾ ಚುನಾವಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ ಇವಿಎಂ-ವಿ.ವಿ.ಪ್ಯಾಟ್ ಮತ ತಾಳೆ ಮಾಡಿದ ಮೇಲೆಯೇ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಿಸಲಿದ್ದಾರೆ. ಮತಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ....

ಮತದಾನೋತ್ತರ ಸಮೀಕ್ಷೆಯ ನಂತರ ಎನ್.ಡಿ.ಎ 2 ಗೆ ಸಿದ್ಧರಾದ ಮೋದಿ, ಅಮಿತ್ ಶಾ!

ನವದೆಹಲಿ: ಮತದಾನೋತ್ತರ ಸಮೀಕ್ಷೆಯ ನಂತರ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎನ್.ಡಿ.ಎ 2 ಗೆ ಸಿದ್ದರಾಗಿದ್ದಾರೆ. ಕೇಂದ್ರ ಸರಕಾರದ ಸಚಿವ ಸಂಪುಟದ ಸಭೆ ಕರೆದಿದ್ದ ಮೋದಿ ಮೂರು ವಿಚಾರ...

ಐದು ವಿವಿಪ್ಯಾಟನ್ನು ಮೊದಲು ಎಣಿಸಬೇಕು – ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಒತ್ತಾಯ!

ನವದೆಹಲಿ: ಇ.ವಿ.ಎಮ್ ಯಂತ್ರದ ಪಾರದರ್ಶಕತೆಯ ಮೇಲೆ ವಿರೋಧ ಪಕ್ಷಗಳು ಧ್ವನಿ ಎತ್ತರಿಸಿದ್ದು ಸುಪ್ರೀಮ್ ಕೋರ್ಟ್ ನಿರ್ದೇಶನದಂತೆ ಐದು ವಿವಿಪ್ಯಾಟ್ ಎಣಿಸಬೇಕು. ಆದರೆ ಆರಂಭದಲ್ಲಿ ಎಣಿಸಬೇಕೆಂದು ಸಲಹೆ ಮಾಡಿದೆ. ಈ ಮುಂಚೆ ಚುನಾವಣಾ ಆಯೋಗ...

ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿ ಕ್ಷಮೆಯಾಚಿಸಿದ ನಟ ವಿವೇಕ್ ಒಬೆರಾಯ್

ಮುಂಬೈ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಚುನಾವಣೋತ್ತರ ಫಲಿತಾಂಶಕ್ಕೆ ಸಂಬಂಧಿಸಿದ ಪೋಸ್ಟ್ ಒಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡು ವಿವಾದಕ್ಕೆ ಗುರಿ ಆಗಿದ್ದರು. ಈಗ ವಿವೇಕ್ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್...
- Advertisement -

ಟಾಪ್ ಸುದ್ದಿಗಳು

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...

ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಿ ಬಿಬಿಎಂಪಿ ಕಮಿಷನರ್ ಬಿ.ಹೆಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ನವೆಂಬರ್...

ದುಬೈ: ಫಿಟ್ನೆಸ್ ಚಾಲೆಂಜ್ ಅಭಿಯಾನ

ದುಬೈ : ಯುವರಾಜ ಮತ್ತು ಸರಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶೇಕ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ರವರ ಮುಂದಾಳುತ್ವದಲ್ಲಿ ಆರಂಭಗೊಂಡ 30 ದಿನಗಳ ಕನಿಷ್ಠ...