Monday, August 19, 2019

ಉಡುಪಿಯಲ್ಲಿ ಕಾರುಗಳ ಮೇಲೆ ‘ಚೌಕಿದಾರ್ ಚೋರ್ ಹೈ’ ಸ್ಟಿಕ್ಕರ್!

ಉಡುಪಿ :ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಮೈ ಭೀ ಚೌಕಿದಾರ್ ಅಭಿಯಾನಕ್ಕೆ ದೇಶಾದ್ಯಂತ ಅಪಹಾಸ್ಯ ಮಾಡಲಾಗುತ್ತಿದ್ದು ಇದೀಗ ಉಡುಪಿಯಲ್ಲಿ ಕೆಲವು ಜನರು ಕಾರುಗಳ ಮೇಲೆ ಚೌಕಿಧಾರ್ ಚೋರ್ ಹೈ ಎಂದು ಸ್ಟಿಕ್ಕರ್...

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು?

ದಕ್ಷಿಣ ಕನ್ನಡ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದ್ದು ಗೆಲ್ಲುವ ಕುದುರೆ ಯಾವುದು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಬಿಜೆಪಿಯಿಂದ ನಳಿನ್ ಕುಮಾರ್,...

ಈ ಬಾರಿ 27 ಮಂದಿ ಸಂಸದರು ಮುಸ್ಲಿಮ್ ಸಮುದಾಯದಿಂದ ಆಯ್ಕೆ – ಇಲ್ಲಿದೆ ಸಂಪೂರ್ಣ ವಿವರ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿಕೊಂಡಿದೆ. ಅದರೊಂದಿಗೆ ಈ ಬಾರಿ ಸಂಸತ್ ಪ್ರವೇಶಿಸಲಿರುವ ಮುಸ್ಲಿಮ್ ಸಮುದಾಯದ ಸಂಸದರ ಸಂಖ್ಯೆ ಕೂಡ ಹೆಚ್ಚಾಗಿದೆ. 2014 ರಲ್ಲಿ 22 ಸಂಸದರು ಸಂಸತ್ ಪ್ರವೇಶಿಸಿದ್ದರು...

ಬಿಜೆಪಿಯಿಂದ ಹೆಚ್ಚಿನ ಅಭ್ಯರ್ಥಿಗಳು ಕಣಕ್ಕೆ!

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಬಿಜೆಪಿಗಿಂತ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದರೆ, ಬಿಜೆಪಿ ಈ ಬಾರಿ 437 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಈ ಬಾರಿ ಮೈತ್ರಿ ಪಕ್ಷಗಳಿಗೆ ಸ್ಥಾನ ಬಿಟ್ಟುಕೊಟ್ಟ...

ಲೋಕಸಭಾ ಚುನಾವಣೆ – ಕ್ಷಣ ಕ್ಷಣದ ಮಾಹಿತಿ

4:53PM ಉತ್ತರ ಕನ್ನಡ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನಾಟಿಕರ್ ಎದುರು 477081 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವನ್ನು ಸಾಧಿಸಿದ್ದಾರೆ. 04:03 PM ಮೋದಿ ಮತ್ತು ಬಿಜೆಪಿಯ ಅಭೂತಪೂರ್ವ...

ರಾಹುಲ್ ಗಾಂಧಿ ಕೊರಳಿಗೆ ಬಾಂಬ್ ಕಟ್ಟಿ ದೇಶದಿಂದ ಹೊರಗೆಸೆಯಬೇಕೆಂದ ಬಿಜೆಪಿ ನಾಯಕಿ ಪಂಕಜ ಮುಂಡೆ!

ಮುಂಬೈ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಕೊರಳಿಗೆ ಬಾಂಬ್ ಕಟ್ಟಿ ಹೊರಗೆಸೆಯಬೇಕೆಂದು ಮಹಾರಾಷ್ಟ್ರ ಬಿಜೆಪಿ ನಾಯಕಿ ಪಂಕಜ್ ಮುಂಡೆ ವಿವಾದ ಸೃಷ್ಟಿಸಿದ್ದಾರೆ. ಮಹಾರಾಷ್ಟ್ರದ ಜಲ್ನಾ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ...

ಲೋಕಸಭಾ ಚುನಾವಣೆ : ಸಿ-ವೋಟರ್ ಜನಾಭಿಪ್ರಾಯ ಸಮೀಕ್ಷೆ ಪ್ರಕಟ, ಯಾರಿಗೆ ಎಷ್ಟೆಷ್ಟು ಸ್ಥಾನ ?

ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನ ಬಾಕಿ ಇರುವಂತೆ ಸಿ-ವೋಟರ್ ಜನಾಭಿಪ್ರಾಯ ಸಮೀಕ್ಷೆ ಪ್ರಕಟಗೊಂಡಿದೆ. ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂಬ ಸೀವೋಟರ್ ಜನಾಭಿಪ್ರಾಯದ ಪ್ರಕಾರ ನರೇಂದ್ರ...

ಬಿಜೆಪಿ ನಾಯಕನ ಮನೆಯಲ್ಲಿ, ಹಣ ಮತ್ತು ವೋಟರ್ ಐಡಿ ಪತ್ತೆ !

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೋನೆ ಎರಡು ದಿನ ಬಾಕಿ ಇದ್ದು ರಾಜ್ಯದಲ್ಲಿ ಏಪ್ರೀಲ್ 18ರಂದು ಮೊದಲನೇ ಹಂತದ ಲೋಕಸಭಾ ಚುನಾವಣೆ ಇದ್ದು ಈ ಹಿನ್ನೆಲೆಯಲ್ಲಿ ಇಂದು ಚುನಾವಣಾಧಿಕಾರಿಗಳು ದಿಡೀರ್ ಬಿಜೆಪಿ ನಾಯಕ ವೇಣುಗೋಪಾಲ್...

ಮೋದಿ ಪ್ರಿಂಟ್ ಸೀರೆ ಮಾರುತ್ತಿದ್ದ ಉದ್ಯಾವರದ ಜಯಲಕ್ಷ್ಮಿ ಅಂಗಡಿಗೆ ಚುನಾವಣಾ ಆಯೋಗ ದಾಳಿ!

ಉದ್ಯಾವರ: ಉಡುಪಿ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಜವಳಿ ಅಂಗಡಿಗೆ ಚುನಾವಣಾ ಆಯೋಗ ದಾಳಿ ನಡೆಸಿದೆ. ನರೇಂದ್ರ ಮೋದಿಯ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಚುನಾವಣಾ ಆಯೋಗ ದಾಳಿ ಮಾಡಿದೆ. ಚುನಾವಣಾ...

ನರೇಂದ್ರ ಮೋದಿ ಪಕೋಡಾ ಮಾರುತ್ತಿದ್ದ ಬಿ.ಎ, ಇಂಜಿನಿಯರಿಂಗ್ ಮತ್ತು ಕಾನೂನು ವಿದ್ಯಾರ್ಥಿಗಳ ಬಂಧನ!

ಚಂಡಿಗಢ್: ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಪಕೋಡ ಹೇಳಿಕೆ ಅವರ ಬೆನ್ನು ಬಿಟ್ಟ ಹಾಗಿಲ್ಲ. ವಿದ್ಯಾವಂತ ನಿರುದ್ಯೋಗಿ ಯುವಕರು ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತ ನರೇಂದ್ರ ಮೋದಿ ಪಕೋಡ ಮಾರುತ್ತ ಪ್ರತಿಭಟನೆ...
- Advertisement -

ಟಾಪ್ ಸುದ್ದಿಗಳು

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದಲ್ಲಿ ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರ ಶಿಫಾರಸಿನ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. 2018ರ ಆಗಸ್ಟ್ 1...

ಪ್ರಧಾನಿ ಮೋದಿಯವರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ನ ಶತುಘ್ನ ಸಿನ್ಹಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಕಾಲ ಕಳೆಯುತ್ತಿದ್ದ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಮಾತು...

ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

ಉಡುಪಿ : ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ. ಜಗದೀಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈಗಾಗಲೇ ಕಾರ್ಯನಿರ್ವಾಹಿಸುತ್ತಿದ್ದ ಜಿಲ್ಲಾಧಿಕಾರಿ ಹಸ್ಸಿಬಾ ರಾಣಿ ಕೊರ್ಲಾಪಾಟಿಯವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಜಿ ಜಗದೀಶ್ ಅವರು...