Tuesday, October 15, 2019

ಧರ್ಮ ಸಂಸದ್: ಅನುಮತಿಯಿಲ್ಲದೆ ಬೈಕ್ ರ಼್ಯಾಲಿ ತಡೆದ ಎಸ್.ಪಿ

ಉಡುಪಿ: ಅನುಮತಿಯಿಲ್ಲದೆ ಹತ್ತಾರು ಬೈಕ್ ಗಳಲ್ಲಿ ಕೆಲ ಯುವಕರು ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆ ಘೋಷಣೆ ಕೂಗುತ್ತ ಬರುತ್ತಿದ್ದರು, ಇದನ್ನರಿತು ಕೂಡಲೇ ಕಾರ್ಯಪ್ರವೃತರಾದ ಉಡುಪಿ ಪೊಲೀಸ್ ವರಿಷ್ಡಾಧಿಕಾರಿ ಡಾ.ಸಂಜೀವ್ ಎಮ್ ಪಾಟೀಲ್ ರ಼್ಯಾಲಿಯನ್ನು ತಡೆದಿದ್ದಾರೆ....

ಈಜಿಪ್ಟ್: ಬಾಂಬ್ ದಾಳಿ 230 ಮಂದಿ ಬಲಿ

ಈಜಿಪ್ಟ್:  ಈಜಿಪ್ಟಿನ ಮಸೀದಿಯೊಂದರ ಮೇಲೆ ಬಾಂಬ್ ಮತ್ತು ಗನ್ ದಾಳಿ ನಡೆಸಿದ ಆಗಂತುಕರು 230 ಜನರನ್ನು ಹತ್ಯೆಗೈದಿದ್ದಾರೆ. ನೂರಾರು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಇದುವರೆಗೆ ಯಾವ ಸಂಘಟನೆಯೂ ಈ ದಾಳಿಯ ಹೊಣೆ...

ಉಡುಪಿ: ಪೇಜಾವರ ಶ್ರೀ ಸಂವಿಧಾನ ತಿದ್ದುಪಡಿ ಹೇಳಿಕೆಗೆ ಹೆಚ್ಚಿದ ಜನಾಕ್ರೋಶ

ಉಡುಪಿ; ಉಡುಪಿ ರಾಯಲ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಧರ್ಮ ಸಂಸತ್ತಿನಲ್ಲಿ ಉಡುಪಿ ಪೇಜಾವರ ಶ್ರೀಗಳು ಸಂವಿಧಾನ ತಿದ್ದುಪಡಿಯ ಬಗ್ಗೆ ಹೇಳಿಕೆ ನೀಡಿದ್ದು ಈದೀಗ ವ್ಯಾಪಕ ಜನಾಕ್ರೋಶಕ್ಕೆ ಈಡಾಗಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಬಗ್ಗೆ...

ಹಿಂದುತ್ವ ಹೆಸರಲ್ಲಿ ನಡೆಯುವ ಹಿಂಸೆ ನಿಲ್ಲಬೇಕು – ಉಡುಪಿ ಧರ್ಮ ಸಂಸತ್ತಿನಲ್ಲಿ ಸುತ್ತೂರು ಶ್ರೀ

ಉಡುಪಿ: ಕೋಸ್ಟಲ್ ಮಿರರ್: ಇಂದು ಉಡುಪಿಯ ರಾಯಲ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಹಿಂದು ಧರ್ಮ ಸಂಸತ್ ಉದ್ಘಾಟನ ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಮಾತನಾಡಿ, ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ನಿಲ್ಲಬೇಕೆಂದು...

ರಾಮ ಮಂದಿರ ಅತೀ ಶೀಘ್ರ ನಿರ್ಮಾಣವಾಗಲಿದೆ – ಮೋಹನ್ ಭಾಗವತ್

ಉಡುಪಿ: ಕೋಸ್ಟಲ್ ಮಿರರ್ ಸುದ್ದಿ: ಇಂದು ಉಡುಪಿಯ ರಾಯಲ್ ಗಾರ್ಡನ್ ಮೈದಾನ ಕಲ್ಸಂಕದಲ್ಲಿ ನಡೆಯುತ್ತಿರುವ ಹಿಂದು ಧರ್ಮ ಸಂಸದ್ ಉದ್ಘಾಟನೆಯ ನಂತರ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ...

ಯೊಗೇಶ್ ಗೌಡ ಹತ್ಯೆ ಪ್ರಕರಣ: ವಕೀಲರಿಗೆ ಸಚಿವ ವಿನಯ್ ಕುಲಕರ್ಣಿ ವಾರ್ನಿಂಗ್

ಧಾರವಾಡ: ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಯೊಗೇಶ್ ಕುಟುಂಬದ ಪರವಾಗಿ ವಕೀಲ ಆನಂದ್ ಪ್ರತಿನಿಧಿಸುತ್ತಿದ್ದಾರೆ. ಆದರೆ ಈದೀಗ ಹೊಸ ಬೆಳವಣಿಗೆಯಲ್ಲಿ ಸಚಿವ ವಿನಯ್ ವಕೀಲ ಆನಂದ್ ರವರಿಗೆ ಪ್ರಕರಣವನ್ನು ನಿಭಾಯಿಸಬಾರದೆಂಬ...

ಉತ್ತರ ಪ್ರದೇಶ: ಹಳಿ ತಪ್ಪಿದ ರೈಲು; ಮೂರು ಸಾವು

ಉ.ಪ್ರ: ಚಿತ್ರಕೂಟದ ಬಳಿ ರೈಲೊಂದು ಹಳಿ ತಪ್ಪಿ ಮೂರು ಮಂದಿ ಸಾವನ್ನಾಪ್ಪಿ, 9 ಮಂದಿ ಗಾಯಕೊಂಡಿರುವ ಘಟನೆ ಸಂಭಬಿಸಿದೆ. ಇಂದು ಬೆಳಗ್ಗಿನ ಜಾವ 4 ಗಂಟೆಗೆ ಹಳಿ ತಪ್ಪಿರುವ ರೈಲು 3 ಜನರನ್ನು...

ಕೊಡಗು:ಜಿಲ್ಲಾಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಲು ಆದೇಶ

ಕೊಡಗು: ಜಮೀನಿನ ಖಾತಾ ಸಂಬಂಧ ಎರಡು ಆದೇಶ ನೀಡಿದ ಕಾರಣ ಕೊಡಗಿನ ನ್ಯಾಯಾಂಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಲು ಆದೇಶವನ್ನು ಹೈಕೋರ್ಟ್ ಹೊರಡಿಸಿದೆ. ರಿಜಿಸ್ಟ್ರಾರ್ ವಿಜಿಲೆನ್ಸ್ ಗೆ ಸೂಚನೆ ನೀಡಿದ ಹೈಕೋರ್ಟ್ ಸೂಕ್ತ ತನಿಖೆ...

ನಾಳೆ: ಅದ್ದೂರಿ 83ನೇ ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರಿನಲ್ಲಿ ಚಾಲನೆ

ಮೈಸೂರು: ನವೆಂಬರ್ 24 ರಿಂದ 26 ರ ವರೆಗೆ ಮೂರು ದಿನಗಳ ಕಾಲ ಪ್ರೋ.ಚಂದ್ರ ಶೇಖರ್ ಪಾಟೀಲ್ ಅಧ್ಯಕ್ಷತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ದೊರಕಲಿದೆ. ಸಾಂಸ್ಕೃತಿಕ ನಗರಿಯಲ್ಲಿ ಮೂರು ದಿನಗಳ ಕಾಲ...

ಜಹೀರ್-ನಟಿ ಸಾಗರಿಕ ಘಾಟ್ಗೆ ಸರಳ ವಿವಾಹ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಜಹೀರ್ ಖಾನ್‌ ನಟಿ ಸಾಗರಿಕಾ ಘಾಟ್ಗೆ ಅವರನ್ನು ಸರಳವಾಗಿ ವಿವಾಹವಾದರು. ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಜಹೀರ್‌ ಖಾನ್‌ ಸರಳವಾಗಿ ರಿಜಿಸ್ಟರ್‌ ಮದುವೆಯಾಗಿದ್ದಾರೆ. ಈ ಸಂದರ್ಭದಲ್ಲಿ ಜಹೀರ್ ಖಾನ್‌ ಮತ್ತು...
- Advertisement -

ಟಾಪ್ ಸುದ್ದಿಗಳು

ಡಿಕೆಶಿಗೆ ಇನ್ನೂ 10 ದಿನ ತಿಹಾರ್ ಜೈಲ್

ದೆಹಲಿ:ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮೂರನೇ ಬಾರಿಗೆ ಮತ್ತೆ ವಿಸ್ತರಣೆಯಾಗಿದೆ.ಇನ್ನೂ 10 ದಿನ ಡಿಕೆಶಿ ತಿಹಾರ್ ಜೈಲ್ ನಲ್ಲಿರಬೇಕಾಗಿದೆ.

ವಿಶೇಷ ಸ್ಥಾನಮಾನ‌ ರದ್ದು ಖಂಡಿಸಿ ಮಹಿಳೆಯರಿಂದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಮಹಿಳೆಯರು ಇಂದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯರು ಭಿತ್ತಿ...

ಪಿ ಎಂ ಸಿ ಬ್ಯಾಂಕ್ ನಲ್ಲಿ 90 ಲಕ್ಷ ಇಟ್ಟಿದ್ದ ಠೇವಣಿದಾರ ಹೃದಯಾಘಾತದಿಂದ ನಿಧನ

ಮುಂಬೈ:ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಪಿ ಎಂ ಸಿ ಬ್ಯಾಂಕ್ನಲ್ಲಿ 90 ಲಕ್ಷ ಠೇವಣಿ ಇಟ್ಟಿದ್ದ ಬ್ಯಾಂಕ್ ಖಾತೆದಾರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂಜಯ್...