Sunday, September 22, 2019

ಕರ್ನಾಟಕದಲ್ಲಿ ಅಕ್ಟೋಬರ್ 21 ಕ್ಕೆ ಉಪ ಚುನಾವಣೆ, 24 ಕ್ಕೆ ಫಲಿತಾಂಶ.

ಬೆಂಗಳೂರು: ಕರ್ನಾಟಕದಲ್ಲಿ ಹದಿನೈದು ಶಾಸಕರ ಅನರ್ಹತೆಯ ನಂತರ ಇದೀಗ ಉಪ ಚುನಾವಣೆ ನಡೆಯಲಿದ್ದು ಅಕ್ಟೋಬರ್ 21 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಯ ಫಲಿತಾಂಶ ಅಕ್ಟೋಬರ್ 24ರಂದು ಹೊರ ಬೀಳಲಿದೆ. ಹೆಸರು...

ನಾಳೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಬೆಂಗಳೂರಿಗೆ.

ಬೆಂಗಳೂರು: ನಾಳೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಗೌರಿ ಲಂಕೇಶ್ ಸ್ಮರಣಾರ್ಥ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ. NDTV ಹಿಂದಿಯ ವ್ಯವಸ್ಥಾಪಕ, ಸಂಪಾದಕರಾದ ರವೀಶ್ ಕುಮಾರ್ ರವರಿಗೆ "ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ...

ಹರ್ಯಾಣ, ಮಹಾರಾಷ್ಟ್ರದ ಚುನಾವಣಾ ದಿನಾಂಕ ಘೋಷಿಸಿದ ಚುನಾವಣಾ ಆಯೋಗ!

ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನ ಸಭೆಯ ಚುನಾವಣೆಗೆ ಚುನಾವಣಾ ಆಯೋಗ ಇಂದು ದಿನಾಂಕವನ್ನು ಘೋಷಿಸಿದೆ. ನವೆಂಬರ್ 2 ರಂದು ಹರ್ಯಾಣದ ಪಸಕ್ತ ಸರಕಾರದ ಆಡಳಿತಾವಧಿ ಮುಕ್ತಾಯಗೊಳ್ಳಲಿದೆ. ಅದರೊಂದಿಗೆ ನವೆಂಬರ್ 7...

ಹರ್ಯಾಣ ವಿಧಾನ ಸಭಾ ಚುನಾವಣೆ: ಮದ್ಯಪಾನ ಮಾಡುವವರಿಗೆ ಈ ಬಾರಿ ಕಾಂಗ್ರೇಸ್ ನಿಂದ ಟಿಕೇಟ್ ಇಲ್ಲ!

ಹರ್ಯಾಣ; ನವೆಂಬರ್ 2 ರಂದು ಹರ್ಯಾಣ ರಾಜ್ಯದ ಪ್ರಸಕ್ತ ಆಡಳಿತಾವಧಿ ಮುಕ್ತಾಯವಾಗಲಿದ್ದು ವಿಧಾನ ಸಭಾ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಈತನ್ಮಧ್ಯೆ ರಾಷ್ಟ್ರೀಯ ಪಕ್ಷ ಕಾಂಗ್ರೇಸ್ ಮದ್ಯಪಾನ ಮಾಡದವರಿಗೆ ಟಿಕೇಟ್ ನೀಡುವುದಾಗಿ...

ಬೆಂಗಳೂರು :ಕೆಲಸಕ್ಕಾಗಿ ಅಲೆದು, ಅಲೆದು ಸಾಕಾಗಿ ನೇಣಿಗೆ ಯುವತಿ ಶರಣು

ಬೆಂಗಳೂರು: ಕೆಲಸ ಸಿಗದೆ ಜೀವನ ನಡೆಸಲು ಸಾಧ್ಯವಾಗದೆ ಯುವತಿಯೊಬ್ಬಳು ನೇಣಿಗೆ ಶರಣಾದ ಮನಕಲುಕುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಈಕೆ ಆನೇಕಲ್ ತಾಲೂಕಿನ...

ಸೌದಿ ಅರೇಬಿಯಾ, ದುಬೈಗೆ ಹೆಚ್ಚುವರಿ ಸೇನೆ ರವಾನಿಸಿದ ಅಮೇರಿಕಾ!

ಸೌದಿ ಅರೇಬಿಯಾ: ಯು.ಎ.ಈ ಮತ್ತು ಸೌದಿ ಅರೇಬಿಯಾಕ್ಕೆ ಅಮೇರಿಕಾ ಹೆಚ್ಚುವರಿ ಸೇನೆಯನ್ನು ರವಾನಿಸಿದೆ. ಇತ್ತೀಚಿಗೆ ಸೌದಿ ಅರೇಬಿಯಾದ ತೈಲಗಾರವೊಂದರ ಮೇಲೆ ಡ್ರೋನ್ ದಾಳಿಯ ನೆಪವನ್ನಿಟ್ಟುಕೊಂಡು ಇರಾನಿನ ಮೇಲೆ ಯುದ್ಧ ಭೀತಿ ವಾತಾವರಣ ನಿರ್ಮಿಸುವ ಸಲುವಾಗಿ...

NLSI ವಿಶ್ವವಿದ್ಯಾಲಯಕ್ಕೆ ಆಯ್ಕೆ ಸಮಿತಿ ಶಿಫಾರಸ್ಸಿನಂತೆ ಪ್ರೊ. ಸುಧೀರ್ ಕೃಷ್ಣ ಸ್ವಾಮಿಯವರನ್ನು ಉಪ ಕುಲಪತಿಯನ್ನಾಗಿನೇಮಿಸುವಂತೆ ಎಸ್.ಐ.ಓ ಆಗ್ರಹ

ಬೆಂಗಳೂರು:ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನೊಳಗೊಂಡ ಉನ್ನತ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರೊ. ಸುಧೀರ್ ಕೃಷ್ಣಸ್ವಾಮಿಯವರನ್ನು ಉಪ ಕುಲಪತಿಯನ್ನಾಗಿ ನೇಮಿಸುವುದರ ಬಗ್ಗೆ ನಿರ್ಧರಿಸಲಾಗಿತ್ತು. ಇದೀಗ...

ಮೋದಿಯ ಆಗಮನದ ವಿರುದ್ಧ ಅಮೇರಿಕಾದಲ್ಲಿ ತೀವ್ರಗೊಂಡ ಪ್ರತಿಭಟನೆ!

ಅಮೇರಿಕಾ: ಕಾಶ್ಮೀರದಲ್ಲಿ ವಿಧಿ 370 ನ್ನು ರದ್ದು ಮಾಡಿ ಕಳೆದ ಹಲವಾರು ದಿನಗಳಿಂದ ಕಾಶ್ಮೀರದ ಜನರ ನಿರ್ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸೌತ್ ಏಷಿಯಾದ ಜನರು, ...

ನಾನು ಪಾಪದ ದುಡ್ಡು ಸಂಪಾದಿಸಿಲ್ಲ; ಇ.ಡಿ., ಐಟಿ ದಾಳಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ – ಕುಮಾರಸ್ವಾಮಿ

ರಾಮನಗರ: ನನ್ನ ಬಳಿ ಪಾಪದ ದುಡ್ಡು ಇದ್ದಿದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆ. ನಾನು ಪಾಪದ ದುಡ್ಡು ಸಂಪಾದನೆ ಮಾಡಿಲ್ಲ. ಹಾಗಾಗಿ ನಾನು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗೆ...

ಬಿ.ಎಸ್ ಯಡಿಯೂರಪ್ಪ ಪತ್ನಿಯ ಸಾವು ಸಹಜ ಸಾವಲ್ಲ – ಕುಮಾರಸ್ವಾಮಿ

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರ ಪತ್ನಿಯ ಸಾವು ಸಹಜ ಸಾವಲ್ಲ ಎಂದು ಕುಮಾರಸ್ವಾಮಿಯವರು ಪ್ರಸ್ತಾಪಿಸಿದ್ದಾರೆ.ಬಿಎಸ್ ಯಡಿಯೂರಪ್ಪ ಅವರ ಪತ್ನಿಯದ್ದು ಸಹಜ ಸಾವಲ್ಲ ಎಂದು ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಮತ್ತೊಂದು...
- Advertisement -

ಟಾಪ್ ಸುದ್ದಿಗಳು

ನವದೆಹಲಿ : ಈರುಳ್ಳಿ ಬೆಲೆಯಲ್ಲಿ ಏರಿಕೆ, ಗ್ರಾಹಕರ ಕಣ್ಣಲ್ಲಿ ಕಣ್ಣೀರು !

ನವದೆಹಲಿ : ದಾಸ್ತಾನು ಕೊರತೆಯಿಂದ ದೆಹಲಿಯಲ್ಲಿ ಈರುಳ್ಳಿ ಬೆಲೆ ಕೇಳಿದರೆ ಗ್ರಾಹಕರ ಕಣ್ಣಲ್ಲಿ ನೀರು ಜಿನುಗುತ್ತದೆ. ಜೊತೆಗೆ ಇದನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ.

ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್

ಮೈಸೂರು : ಒಂದೆಡೆ ಕಾಂಗ್ರೆಸ್​-ಜೆಡಿಎಸ್​ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾದೆ. ಇನ್ನೊಂದೆಡೆ ಅನರ್ಹ ಶಾಸಕರ ಅರ್ಜಿ...

ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತರಳಿದ್ದೇನೆ ಎಂದಿರುವುದು ಒಂದು ‘ರಾಜಕೀಯ ನಾಟಕ’-ಎಚ್. ಡಿ...

ಬೆಂಗಳೂರು :ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತೆರಳಿದ್ದೇನೆ ಎಂದಿರುವುದು ಬರೇ ನಾಟಕ ಎಂದು ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.