26 C
UDUPI
Friday, November 22, 2019
Home ಟಾಪ್ ನ್ಯೂಸ್

ಟಾಪ್ ನ್ಯೂಸ್

ಭಾರತದ ಅರ್ಥಿಕತೆ ಪಾತಾಳಕ್ಕೆ ಜಾರುತ್ತಿದೆ; ಮಾಧ್ಯಮ ಪೀಟಿಲು ಬಾರಿಸುತ್ತಿದೆ!

ಭಾರತದಲ್ಲಿ ಹಿಂದೆಂದೂ ಕಂಡರಿಯದ ಮಟ್ಟಿಗೆ ಅರ್ಥಿಕ ಕುಸಿತ ತಲೆಯೆತ್ತಿದೆ. ಅವೈಜ್ಞಾನಿಕ ನೀತಿ, ದುರ್ಬಲ ಪ್ರಯೋಗಗಳು, ಅತ್ಯುತ್ತಮ ನೀತಿಯ ಅಸಮರ್ಪಕ ಜಾರಿಗಳು ಹೀಗೆ ಕೇಂದ್ರ ಸರಕಾರದ ವೈಫಲ್ಯಗಳು ದೊಡ್ಡ ಬಿರುಗಾಳಿಯಾಗಿ ದೇಶ ಅರ್ಥಿಕತೆಯ ಮೇಲೆ...

ಯಾರಾದೋ ಮನೆ ಮಗನನ್ನು ‘ಭಯೋತ್ಪಾದಕ’ನನ್ನಾಗಿಸಿ ವಿಕೃತಿ ಮೆರೆಯುವ ಮಾಧ್ಯಮಗಳು!

ಸಂಪಾದಕೀಯ 'ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ' , ಮಂಗಳೂರಿನಲ್ಲಿ ಶಂಕಿತನ ಬಂಧನ, ಪಾಕಿಸ್ತಾನದಿಂದ ವ್ಯಕ್ತಿ ಕರಾವಳಿಗೆ, ಶಂಕಿತ ವ್ಯಕ್ತಿಯ ಮನೆಯಲ್ಲಿ ಆರ್ಡಿಎಕ್ಸ್ ಪತ್ತೆ, ಮೌಲ್ವಿ ಬಂಧನ' - ಹೀಗೆ ವೈಭವೀಕೃತ ಲಂಗು ಲಗಾಮಿಲ್ಲದ ಊಹಾಪೋಹಾದ ವರದಿಗಳನ್ನು...

ಕೆಫೆ ಕಾಫಿ ಡೇ ಸಿದ್ಧಾರ್ಥ್ ಮತ್ತು ಮೇಕ್ ಇನ್ ಇಂಡಿಯಾದ ಮೇಲೆ ಏಳುವ ಸವಾಲುಗಳು!

ಕೆಫೆ ಕಾಫಿ ಡೇಯ ಮಾಲಕ ವಿಜಿ ಸಿದ್ಧಾರ್ಥ್ ಮಂಗಳೂರಿನ ಜಪ್ಪಿಮೊಗರಿನ ನೇತ್ರಾವತಿ ಸೇತುವೆಯ ಬಳಿ ನಾಪತ್ತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೆಫೆ ಕಾಫಿ ಡೇ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಬ್ರ್ಯಾಂಡಾಗಿ...

ಜ್ಞಾನ ಪೀಠ ಪುರಸ್ಕೃತ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ ಗಿರೀಶ್ ಕಾರ್ನಾಡ್ (81) ಅವರು ಸೋಮವಾರ ವಿಧಿವಶರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಗಿರೀಶ್ ಕಾರ್ನಾಡ್ ಅವರು ಸೋಮವಾರ ಮುಂಜಾನೆ ಬೆಂಗಳೂರಿನ ಲಾವೆಲ್ಲಾ...

ಭಾರತದಲ್ಲಿ ಈಗ ‘ವಾಲ್ಡೊ’ ರಾಜಕೀಯದ ಪರ್ವಕಾಲ!

📝 ಯಾಸೀನ್ ಕೋಡಿಬೆಂಗ್ರೆ ಭಾರತದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಐದು ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾದರೂ ವಿಷಯವಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಜನ ಸೋತು ಹೋಗುವ ಹಾಗೇ ಮಾಡಿ ಕೊನೆಗೆ ಮಾತು...

ಲೋಕಸಭಾ ಚುನಾವಣೆ – ಕ್ಷಣ ಕ್ಷಣದ ಮಾಹಿತಿ

4:53PM ಉತ್ತರ ಕನ್ನಡ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನಾಟಿಕರ್ ಎದುರು 477081 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವನ್ನು ಸಾಧಿಸಿದ್ದಾರೆ. 04:03 PM ಮೋದಿ ಮತ್ತು ಬಿಜೆಪಿಯ ಅಭೂತಪೂರ್ವ...

ಚುನಾವಣೆಯ ಸಂಪೂರ್ಣ ವಿವರ, ವೀಡಿಯೋ ಲೈವ್ ನೊಂದಿಗೆ

ಚುನಾವಣೆಯ ಸಂಪೂರ್ಣ ವಿವರ, ವೀಡಿಯೋ ಲೈವ್ ನೊಂದಿಗೆ ವೀಡಿಯೋ ಕೃಪೆ: NDTV https://youtu.be/zR7HkEa3Swg

ನಿಮ್ಮ ಮತ ಮಾರಾಟಕ್ಕಿಟ್ಟು, ಕಟ್ಟೆ,ಸೆಲೂನ್ ಹೋಟೆಲ್ ಗಳಲ್ಲಿ ಚರ್ಚಿಸಿ ನೊ ಯ್ಯೂಝ್!

ಲೋಕಸಭಾ ಚುನಾವಣೆಯ ಕರ್ನಾಟದ ಹದಿನಾಲ್ಕು ಕ್ಷೇತ್ರದ ಮತದಾನ ಮುಕ್ತಾಯಗೊಂಡಿದೆ ಇನ್ನುಳಿದಿರುವುದು ಹದಿನಾಲ್ಕು ! ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಮಾನವೇ ಅಂತಿಮ. ಆದರೆ ಆ ತೀರ್ಮಾನದ ಮೇಲೆ ಪ್ರಭಾವ ಬೀಳಲು ಹಣ, ಮದ್ಯ, ಮಾದಕ ವಸ್ತುಗಳನ್ನು...

ಮೋದಿಯ ಭಾಷಣದಲ್ಲಿ ಹಳೆ ಕಿಕ್ ಇಲ್ಲ ; ಅದೇ ರಾಗ ಅದೇ ಹಾಡು!

ಸಂಪಾದಕೀಯ ಹೌದು! 2014 ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾಡುತ್ತಿದ್ದ ಭಾಷಣದಲ್ಲಿ ಜನ ಹೊಸತನ್ನು ಕಾಣುತ್ತಿದ್ದರು ಆದರೆ ಇದೀಗ ಅದು ಅವರ ಭಾಷಣದಲ್ಲಿ ಕಾಣುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್...

ಉಡುಪಿಯ ಈ ಯುವಕ ಒಂದು ಕಾಲದಲ್ಲಿ ಶಾಲೆಯ ಶುಲ್ಕ ಭರಿಸಲು ಪರದಾಡಿದ್ದ, ಇಂದು ಸರಕಾರಿ ಶಾಲೆಯನ್ನು ರಕ್ಷಿಸುತ್ತಿದ್ದಾನೆ!

ಉಡುಪಿ: ಅನಿಲ್ ಶೆಟ್ಟಿ ಬಡ ರೈತ ಕುಟುಂಬದಲ್ಲಿ ಬೆಳೆದ ಯುವಕ. ಉಡುಪಿ ಜಿಲ್ಲೆಯ ಶಂಕರನಾರಾಯಣ ಊರಿನವನು.ಕಾಡಿನ ಮಧ್ಯದಲ್ಲಿ ಈತನ ಮನೆ. ತಂದೆ ಸಣ್ಣ ತುಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಆದರೆ ಅದರಿಂದ ಬರುವ...