Sunday, October 20, 2019

ಚಾಚಾ ನೆಹರುರವರ ಜನ್ಮದಿನ

ಕೋಸ್ಟಲ್ ಮಿರರ್, ವ್ಯಕ್ತಿ ಪರಿಚಯ - ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ...

ಮೈಸೂರಿನ ಜೆಡಿಎಸ್ ಮುಖಂಡ ನಾರಾಯಣ ಗೌಡ ನಿಧನ – ಹೆಚ್​ಡಿಕೆ ಸೇರಿ ಹಲವರ ಸಂತಾಪ

ಮೈಸೂರು:ಸ್ಥಳೀಯ ಜೆಡಿಎಸ್ ಮುಖಂಡ, 48 ವರ್ಷದ ನಾರಾಯಣಗೌಡ ಹೃದಯಾಘಾತದಿಂದ ನಿನ್ನೆ ಸಂಜೆ ವಿಧಿವಶರಾಗಿದ್ದಾರೆ. ನಾರಾಯಣ ಗೌಡ ನಿಧನಕ್ಕೆ...

#ಸಂಗೀತಲೋಕದ_ಧ್ರುವತಾರೆ_ಪಂಚಾಕ್ಷರ_ಗವಾಯಿಗಳು

ಕನ್ನಡನಾಡಿನಲ್ಲಿ ಜನಿಸಿದ ಅನೇಕ ಶಿವಶರಣರು, ಸಂತರು, ಮಹಾತ್ಮರು, ಮಹಾಕವಿಗಳು ಈ ನಾಡನ್ನು ಬೆಳಗಿಸಿದ್ದಾರೆ. ಅವರ ಪುಣ್ಯದ ಫಲದಿಂದ ಭಾರತದ ಇತಿಹಾಸದಲ್ಲಿ ಕನ್ನಡ ನಾಡಿಗೆ ವಿಶಿಷ್ಟ ಸ್ಥಾನ ದೊರೆತಿದೆ. ಅದರಲ್ಲಿ ಸಾವಿರಾರು ಅಂಧರ ಬಾಳಿನ...

ಆಸೀಫಾ “ಧರ್ಮ ದ್ವೇಷ”ಕ್ಕೆ ಬಲಿಯಾದ ಸ್ವರ್ಗದ ಹೂವು

  ನಾನು ಅಪರಿಚಿತ. ಆದರೆ ಪರಿಚಿತ ಲೋಕದಲ್ಲಿ ಪುಟಾಣಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ನೋಡಿ ನನ್ನ ಹೃದಯ ಭಾರವಾಗಿ ಹೋಗಿದೆ. ನಾನಂತು ನಲುಗಿ ಹೋಗಿದ್ದೇನೆ. ಅತ್ಯಾಚಾರಗಳು ಬಹಳಷ್ಟು ನಡೆದಿದೆ. ಬಹುತೇಕ ಪ್ರಕರಣಗಳಲ್ಲಿ ಅತ್ಯಾಚಾರಿಗಳು...

A house is made of walls and beams, Let’s build a home of...

Despite an alarmingly high suicide rate among adolescents in India, there is paucity of research evidence on suicidal ideation and student stress in particular....

ಬೇರೆ ದೇಶದ ಬ್ಯಾಟ್ಸ್ ಮ್ಯಾನ್ ಗಳನ್ನು ಇಷ್ಟ ಪಡುವವರು ನಮ್ಮ ದೇಶದಲ್ಲಿರ ಬೇಡಿ – ವಿರಾಟ್ ಕೊಹ್ಲಿ ಹೊಸ...

ನವದೆಹಲಿ: ಹೊಸ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರನ್ನು ಇಷ್ಟ ಪಡುವವರು ಭಾರತದಲ್ಲಿ ಇರಬೇಡಿ ಎಂಬ ಹೇಳಿಕೆಯೊಂದಿಗೆ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಈ ಬಗ್ಗೆ ವ್ಯಾಪಕ...

UN: Myanmar Army carried out crimes against Rohingya Muslims-UN Reports

UN: As per the report from UN Investigation, it has found that Myanmar army has carried out killing of Rohingya Muslims. UN condemned the...

Why some African Americans are moving to Africa

by Azad Essa Accra, Ghana - They have come from the big cities of San Francisco, Chicago, and New York. Thousands of them. And many refuse...

ಮೂರು ವಿಶ್ವ ದಾಖಲೆ ಮಾಡುವ ಹೊಸ್ತಿಲಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರು ಮೂರು ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅತೀ ಹೆಚ್ಚು...

ಅಮಲು ಮುಕ್ತ ಸ್ವಾಸ್ಥ್ಯ ಸಮಾಜದೆಡೆ ಹೆಜ್ಜೆ

ನಾನು ಯಾರಾದರೂ ಫ್ರೆಂಡ್ಸ್ ಗೆ ಕುಡಿತೀಯಾ? ಸಿಗರೇಟ್ ? ಹಿಂಗೆಲ್ಲಾ ಹೇಳಿದಾಗ ಇವೆಲ್ಲಾ ಇದೀಗ ಕಾಮನ್. ನೀ ಇನ್ನೂ ಯಾವ ಕಾಲದಲ್ಲಿದೀಯಾ? ಪ್ಯಾಶನ್ ಇವೆಲ್ಲಾ ಎಷ್ಟು ದಿನ ಬದುಕಿರ್ತೀವಿ. ಎನ್ನುವವರೆ ಜಾಸ್ತಿ. ಆದರೆ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...