Sunday, October 20, 2019

ಸುವರ್ಣ ಸೌಧದೊಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿ ಪ್ರತಿಭಟಿಸಿದ ರೈತರು

ಬೆಂಗಳೂರು: ಕಬ್ಬು ಬೆಳೆಗಾರರ ಆಕ್ರೋಶ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರದ್ದುಪಡಿಸಿ ಬೆಂಗಳೂರಿಗೆ ವರ್ಗಾಯಿಸಿದ್ದನ್ನು ವಿರೋಧಿಸಿ ಬಾಕಿ ಪಾವತಿ ಹಾಗೂ ದರ ನಿಗದಿಗೆ ಒತ್ತಾಯಿಸಿ ಬೆಳಗಾವಿಯ...

ಉಗ್ರರಿಗೆ ಗುಂಡಿನ ಭಾಷೆಯಲ್ಲಿಯೆ ಉತ್ತರಿಸಬೇಕೆ ಹೊರತು ಹೂಗುಚ್ಚೆಯಿಂದಲ್ಲ : ಜಮ್ಮು- ಕಾಶ್ಮೀರ ರಾಜ್ಯಪಾಲ

ಶ್ರೀನಗರ: ಭಯೋತ್ಪಾದಕರ ಕೃತ್ಯದ ಬಗ್ಗೆ ಕಠಿಣ ನಿಲುವು ತಾಳಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಆಗಸ್ಟ್ ತಿಂಗಳಿಂದ 40 ಕ್ಕೂ ಅಧಿಕ ಜನರು ಸಾವನನಪ್ಪಿದ್ದಾರೆ ಒಂದು ವೇಳೆ ಉಗ್ರರು...

ಮೇಘಾಲಯ: ಕಲ್ಲಿದ್ದಲು ಗಣಿಗಾರಿಕೆಯ ಕಿರಿದಾದ ತೂತಿನಲ್ಲಿ ಸಿಕ್ಕಿಬಿದ್ದ 13 ಕಾರ್ಮಿಕರು – ರಕ್ಷಣಾ ಕಾರ್ಯಾಚರಣೆ ಆರಂಭ

ಮೇಘಾಲಯ: ಅತ್ಯಂತ ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿಗಾರಿಕೆಯೊಂದರ ಬಳಿ 13 ಮಂದಿ ಕಾರ್ಮಿಕರು ಇಲಿ ತೂತಿನಂತಹ ಪ್ರದೇಶವೊಂದರಲ್ಲಿ ಸಿಲುಕಿಕೊಂಡಿದ್ದಾರೆ. 320 ಅಡಿ ಸಿಲುಕಿದವರನ್ನು ರಕ್ಷಿಸಲು ಎನ್.ಡಿ.ಆರ್.ಎಫ್ ನ ನೂರು ರಕ್ಷಣಾ ಸಿಬ್ಬಂದಿಗಳು...

ತಾಂತ್ರಿಕ ತೊಂದರೆಯಿಂದ ಕೇಂದ್ರ ಪರಿಹಾರ ಬಿಡುಗಡೆ ಮಾಡಿಲ್ಲ – ಸುಮಲತಾ

ಮೈಸೂರು: ನೆರೆ ಪರಿಹಾರ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ತೋರುತ್ತಿರುವ ವಿಳಂಬ ನೀತಿ ಬಗ್ಗೆ ಇಡೀ ರಾಜ್ಯವೇ ಮಾತಾಡಿಕೊಳ್ಳುತ್ತಿದೆ ಪರಿಹಾರಕ್ಕೆ ಕೇಂದ್ರ ಸರ್ಕಾರದಲ್ಲಿ ಹಣವಿಲ್ಲ ಎಂದು ಈಗಾಗಲೇ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.ಇದೀಗ ಮಂಡ್ಯದ ಸಂಸದೆ ಸುಮಲತಾ...

ಮುಖ್ಯಮಂತ್ರಿ, ಕೇಂದ್ರ ಸಚಿವರ ವಿರುದ್ಧ ಪ್ರಸಾದ್‌ ವಾಗ್ದಾಳಿ

ಚಾಮರಾಜನಗರ: ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಸಹಾಯಕತೆ ತೋರುತ್ತಿದೆ. ಎಂದು ಸಂಸದ ಶ್ರೀನಿವಾಸ್‌ಪ್ರಸಾದ್‌ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ...

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಭಾರತದಲ್ಲಿ ಸೌದಿ ಅರೇಬಿಯಾದಿಂದ 7 ಲಕ್ಷ ಕೋಟಿ ಹೂಡಿಕೆ!

ನವದೆಹಲಿ: ಭಾರತದಲ್ಲಿ ಸೌದಿ ಅರೇಬಿಯಾವು 7 ಲಕ್ಷ ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೌದಿ ಅರೇಬಿಯಾ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ, ಹೂಡಿಕೆ...

ಬಾಂಗ್ಲಾದೇಶಿಗಳನ್ನು ಮತ್ತು ಇತರ ವಿದೇಶಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲು ಆದೇಶಿಸಿ ಉತ್ತರ ಪ್ರದೇಶ ಪೊಲೀಸ್!

ಉತ್ತರ ಪ್ರದೇಶ: ಬಾಂಗ್ಲಾದೇಶಿಗಳನ್ನು ಮತ್ತು ಇತರ ವಿದೇಶಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಉಲ್ಲೇಖಿಸಿದ್ದು ಅಸ್ಸಾಮಿನ ಎನ್.ಆರ್.ಸಿಯ ಮುಂದುವರಿದ ಭಾಗಯೆಂಬಂತೆ ವಿಶ್ಲೇಷಿಸಲಾಗುತ್ತಿದೆ. ರಾಜ್ಯದ ಅಂತರಿಕ ಭದ್ರತೆಯ ಆಧಾರದಲ್ಲಿ...

ಸ್ತ್ರೀ ವೇಷ ಧರಿಸಿ ದೆಹಲಿಯ ಯುನಿವೆರ್ಸಿಟಿ ಯ ಗರ್ಲ್ಸ್ ಹಾಸ್ಟೆಲ್ ನಲ್ಲಿ ಹಣ ದೋಚಿದ ಭೂಪ

ದೆಹಲಿ:ದೆಹಲಿಯ ಪ್ರಸಿದ್ಧ ಯುನಿವರ್ಸಿಟಿ ಒಂದರ ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿ ಮೂರು ದಿನಗಳ ಹಿಂದೆ ಹಣ ಹಾಗೂ ಡೆಬಿಟ್ ಕಾರ್ಡ್ ಗಳ ಕಳ್ಳತನವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...