Sunday, October 20, 2019

ಹುಣ್ಣಿಮೆ ಚಂದ್ರ ಮತ್ತು ಮನಸ್ಸು.

ನಾನು ಮನೋವೈದ್ಯಕೀಯ ವಿದ್ಯಾರ್ಥಿಯಾಗಿದ್ದಗಿಲಿಂದಲೂ ಜನಸಾಮಾನ್ಯರು ನನಗೆ ಕೇಳುವ ಪ್ರಶ್ನೆ ಇದು .ಅಮವಾಸ್ಯೆ ,ಹುಣ್ಣಿಮೆಗೆ ಮನುಷ್ಯನ ಮನಸ್ಸಿನಲ್ಲಿ ಬದಲಾವಣೆಗಳಾಗುತ್ತದೆ ಹೌದಾ? ಒಬ್ಬ ಮನೋವೈದ್ಯಕೀಯ ವಿದ್ಯಾರ್ಥಿಯಾಗಿ ನನ್ನ ಉತ್ತರ ಏನೆಂದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಖಂಡಿತ...

ಲೇಡಿಸ್ ಹಾಸ್ಟೆಲ್ ರೂಮಿಗೆ ನುಗ್ಗಿ ಮೊಬೈಲ್ ಕದ್ದೊಯ್ದ ವಿಕೃತ ಕಾಮಿ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲೇಡೀಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿಯೊಬ್ಬ ಯುವತಿಯರ ಒಳಉಡುಪುಗಳನ್ನು ಕದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿ ಮೊಬೈಲ್ ಕದ್ದೊಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ. ಕೆ.ಆರ್.ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್...

ಜನರಿಕ್ ಮಾತ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಲೇಖಕರು:ಡಾ.ಪಿ.ವಿ ಭಂಡಾರಿ (ಮನೋವೈದ್ಯರು ,ಉಡುಪಿ) ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಮಾತ್ರೆ ಸಿಗಬೇಕು ಎಂಬುದನ್ನು ನಾನು ಬಹಳ ವರ್ಷಗಳಿಂದಲೂ ಹೇಳುತ್ತಾ ಬಂದಿದ್ದೇನೆ .ಆದರೆ ಅದರ ಜೊತೆಗೆ ಆ ಮಾತ್ರೆಗಳ ಗುಣಮಟ್ಟದ ಬಗ್ಗೆ ಕೂಡ ಗಮನ ಕೊಡುವುದು...

ಜಮ್ಮು-ಕಾಶ್ಮೀರ: ಕುಲ್ಗಾಮ್’ನಲ್ಲಿ ಕಲ್ಲು ತೂರಾಟಗಾರರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ – ನಾಲ್ಕು ಮಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್'ನಲ್ಲಿ ಕಲ್ಲು ತೂರಾಟಗಾರರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ 16 ವರ್ಷದ ಬಾಲಕಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ದಕ್ಷಿಣ...

ಗಂಡಸರು ಅಳುವುದು ತಪ್ಪಲ್ಲ….!

ಲೇಖಕರು: ಸ್ವಾಲಿಹ್ ತೋಡಾರ್ ಕಷ್ಟ ಯಾರಿಗಿರಲ್ಲ ಹೇಳಿ? ಹಾಗಂತ ಬಹಳ ಜನ ಹೇಳುವುದನ್ನು ನೀವು ಕೇಳಿರಬಹುದು. ನನ್ನ ಕಷ್ಟ ನಿನಗೆ ಬಂದಿದ್ದರೆ ನೀನು ಹೀಗೆ ಹೇಳುತ್ತಲೇ ಇರಲಿಲ್ಲ ಅಂತ ಅವರ ಮಾತನ್ನು ಒಪ್ಪಿಕೊಳ್ಳದೆ ನೀವೂ ಅವರಿಗೆ...

ಕ್ರೈಸ್ತ ಭಗಿನಿಯರು ಧರಿಸುವ ಧಿರಿಸು, ಕುಂಕುಮ,ಮುಸ್ಲಿಮ್ ಹುಡುಗಿಯರ ಶಿರವಸ್ತ್ರ ವಿವಾದಕ್ಕೆ ಕಾರಣವಾಗಲೇ ಬಾರದು!

2017 ಅಕ್ಟೋಬರ್ ನಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರತಿಭಟನೆ ನಡೆಯುತ್ತದೆ. ಆ ಪ್ರತಿಭಟನೆಯಲ್ಲಿ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗೆ ಸೇರಿದ್ದರೆನ್ನಲ್ಲಾದ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕ್ರೈಸ್ತ ಸನ್ಯಾಸತ್ವ ಸ್ವೀಕರಿಸಿರುವ ಕೆಲವು...

ಪೋಷಕರೇ ಮಕ್ಕಳಿಗಾಗಿ ಸಮಯ ಮೀಸಲಿಡಿ ; ಅದು ಅವರ ಹಕ್ಕು!

ನನ್ನ ಮಗಳು ಪುನಃ ಕಾಲೇಜು ಸೇರಿದ್ದಾಳೆ ಸಾರ್ ಆದರೆ ಈ ಬಾರಿ ನಾನು ಹಿಂದೆ ಮಾಡಿದ ತಪ್ಪು ಮಾಡಲ್ಲ ಅವಳ ಜೊತೆ ಇದೇ ಊರಲ್ಲಿ ಉಳಿದುಕೊಂಡು ಬಿಡ್ತೇನೆ ಪ್ರತಿ ವಾರ ನಾವು ನಿಮ್ಮತ್ರ...

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣಾ ಫಲಿತಾಂಶ: ಬಿಜೆಪಿ ಭದ್ರ ಕೋಟೆಯಲ್ಲಿ “ಕೈ” ಕಲರವ

ಕಲಬುರ್ಗಿ: ಈಶಾನ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿತ್ತು. ಈ ಹಿಂದಿನ ಅನೇಕ ಚುನಾವಣೆಯಲ್ಲಿ ಬಿಜೆಪಿಗೆ ನಿರಾಯಾಸವಾಗಿ ಗೆಲುವು ಒಲಿದಿತ್ತು. ಆದರೆ ಈಗ ಭದ್ರ ಕೋಟೆ ಕೈ ವಶವಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈಶಾನ್ಯ...

ಗೋ ರಕ್ಷಣೆಯ ಹೆಸರಿನಲ್ಲಿ ಹತ್ಯೆ,ಹಲ್ಲೆ ಮತ್ತು ಉಡುಪಿ

ಮಾರ್ಚ್ 13 2005 ರಲ್ಲಿ ದೇಶದಲ್ಲೇ ಪ್ರಥಮ ಎಂಬಂತೆ ಉಡುಪಿಯ ಸಮೀಪದ ಆದಿ ಉಡುಪಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬರುತ್ತದೆ. ಅದರ ಮೊದಲು ದನ ಗೋವಾಗಿ ಬದಲಾಗಿರಲಿಲ್ಲ ಎನ್ನ ಬಹುದು. ಹಿಂದು ಯುವ...

ನಿಫಾ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ ವೈರಸ್ ನ ಬಗೆಗಿನ ವದಂತಿಗಳು

ಕೇರಳದಲ್ಲಿ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿರುವ ನಿಪಾಹ್ ವೈರಸ್ ರೋಗದ ಕುರಿತಂತೆ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಮುಂಜಾಗೃತಾ ಕ್ರಮ, ಎಚ್ಚರಿಕೆ ವಹಿಸಲಾಗಿದೆ. ಈ ನಡುವೆಯೇ ಮಂಗಳೂರಿನಲ್ಲಿ ಎರಡು...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...