Monday, September 23, 2019

ಡಿಕೆಶಿ ಮಾನಸಿಕವಾಗಿ ಕುಗ್ಗಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೆ ಬಂದ ಸ್ಥಿತಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬರಬಾರದು ಡಿ.ಕೆ ಶಿವಕುಮಾರ್ ಎಂದಿಗೂ ಕುಗ್ಗಬಾರದು ಧೈರ್ಯ ತಂದುಕೊಳ್ಳಬೇಕು ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರ...

ಹೊಳೆ ನರಸೀಪುರದ ಅಗ್ನಿಶಾಮಕ ಠಾಣೆಗೆ ನುಗ್ಗಿದ ನೀರು, ಚನ್ನರಾಯಪಟ್ಟನ ರಸ್ತೆ ಸಂಚಾರ ಬಂದ್

ಹಾಸನ : ಗೊರೂರು ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವುದರಿಂದ ಹೊಳೆನೆರಸೀಪುರದ ಅಗ್ನಿಶಾಮಕ ಠಾಣೆ ಗೆ ನೀರು ನುಗ್ಗಿದ್ದು ಅರಕಲಗೂಡು, ಹೊಳೆನೆರಸೀಪುರ ಮತ್ತು ಹೊಳೆನೆರಸೀಪುರ ಚನ್ನರಾಯಪಟ್ಟಣ ರಸ್ತೆ ಬಂದ್ ಮಾಡಲಾಗಿದೆ.

ಸ್ತ್ರೀ ಸ್ವಾತಂತ್ರ್ಯವಾದವನ್ನು ಅನಾವರಣಗೊಳಿಸಲಾಯಿತು : ಹಿಜಾಬ್ ಇದಕ್ಕೆ ಹೊರತಾಗಿದೆಯೇ.?

ಸಂಸ್ಕೃತಿಗಳು, ಅವುಗಳನ್ನು ರೂಪಿಸುವ ಜನರ ಮೂಲಕ ನಿರಂತರವಾಗಿ ಹೊಸ ವೈವಿಧ್ಯಮಯ ಆವೃತ್ತಿಗಳಾಗಿ ವಿಕಾಸಗೊಳ್ಳುತ್ತಿವೆ, ನೈಜ-ಜೀವನದ ಸಂಕೀರ್ಣತೆಗಳು, ಪ್ರವೃತ್ತಿಗಳು ಮತ್ತು ಕೆಲವೊಮ್ಮೆ ಕಾನೂನಿನಡಿಯಲ್ಲಿ ಅಳವಡಿಸಿಕೊಳ್ಳುತ್ತವೆ. ಅಂತಹ ಬದಲಾವಣೆಗಳಿಗೆ ಕಾರಣ ಜಾಗತಿಕವಾಗಿ ಹೊಸ ಯುಗ ನಾಗರಿಕ...

ಕಣ್ಣೀರೆ ಬದುಕಾದ ನರ್ಮದೆಯ ತಟದಲ್ಲಿ ಏಕತೆಯ ಪ್ರತಿಮೆ !

ಪ್ರಧಾನಿ ಮೋದಿ Statue of Unity ಯನ್ನು ಅನಾವರಣಗೊಳಿಸಲು ಅಷ್ಟು ಎತ್ತರಕ್ಕೆ ಹೋದಾಗ ಸರ್ದಾರ್ ಸರೋವರ್ ಡ್ಯಾಂನ ವಿಶಾಲ ಪ್ರದೇಶದಲ್ಲಿ ಬದುಕುಕಳೆದುಕೊಂಡವರು ಮನೆ ಹೊಲ ಮುಳುಗಿ ಬದುಕೆ ದುರ್ಬರವಾದವರು ಈಗಾದರೂ ಕಂಡರೆ? ಏಕತೆಯ...

ರಾಜಸ್ಥಾನ ಚುನಾವಣೆ: ಬಿಜೆಪಿಯ ರಾಮ ಮಂದಿರಕ್ಕೆ ಕಾಂಗ್ರೇಸ್ ನಿಂದ ರೋಜಗಾರೇಶ್ವರ ದೇವಸ್ಥಾನದ ತಿರುಗೇಟು!

ನವದೆಹಲಿ-ಕೊಸ್ಟಲ್ ಮಿರರ್: ರಾಜಸ್ಥಾನದಲ್ಲಿ ವಿಧಾನ ಸಭೆ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಬಿಜೆಪಿ ರಾಮ ಮಂದಿರ ವಿವಾದವನ್ನು ಚುನಾವಣೆಯ ಅಸ್ತ್ರವನ್ನಾಗಿ ಬಳಸುತ್ತಿರುವಾಗಲೇ, ಕಾಂಗ್ರೇಸ್ ಬಿಜೆಪಿ ಆಡಳಿತದಲ್ಲಿರುವಾಗ ಧ್ವಂಸ ನಡೆಸಿರುವ ದೇವಸ್ಥಾನಗಳನ್ನು ಹಿಡಿದು ರಂಗೋಲಿಯಡಿ ನುಸುಳಲು...

ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಇನ್ನು ಉಳಿದು ಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಅರ್ಧಕ್ಕರ್ಧ ಮಾಜಿ ಮಂತ್ರಿಗಳು ಇನ್ನು ಸರ್ಕಾರಿ ಬಂಗಲೆ...

In search of the ‘merits’ of colonialism

by Laleh Khalil British newspapers these days bristle with opinion pieces waxing sentimental about Britain's colonial past. One Oxford don who is launching a research...

ಉಡುಪಿ: ಮುಷ್ಕರದ ಹಿನ್ನಲೆ – ಜೆ.ಸಿ.ಟಿಯು ಮತ್ತು ಇತರ ಕಾರ್ಮಿಕ ಸಂಘಟನೆಗಳಿಂದ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ

ಉಡುಪಿ:ಎರಡು ದಿನಗಳ ಮುಷ್ಕರದ ಹಿನ್ನಲೆಯಲ್ಲಿ ಇಂದು ಜೆಸಿಟಿಯು ಮತ್ತು ಇತರ ಕಾರ್ಮಿಕ ಸಂಘಟನೆಗಳು ಸೇರಿಕೊಂಡು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಯಿತು. ಬೋರ್ಡ್ ಹೈಸ್ಕೂಲ್ ನಿಂದ ಹೊರಟ ಪ್ರತಿಭಟನಾ ರ‌್ಯಾಲಿಯು...

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣಾ ಫಲಿತಾಂಶ: ಬಿಜೆಪಿ ಭದ್ರ ಕೋಟೆಯಲ್ಲಿ “ಕೈ” ಕಲರವ

ಕಲಬುರ್ಗಿ: ಈಶಾನ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿತ್ತು. ಈ ಹಿಂದಿನ ಅನೇಕ ಚುನಾವಣೆಯಲ್ಲಿ ಬಿಜೆಪಿಗೆ ನಿರಾಯಾಸವಾಗಿ ಗೆಲುವು ಒಲಿದಿತ್ತು. ಆದರೆ ಈಗ ಭದ್ರ ಕೋಟೆ ಕೈ ವಶವಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈಶಾನ್ಯ...

ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಮೇಲೆ ನಿಜವಾಗಿಯೂ ಕಾಳಜಿ ಇದೆಯೇ?

ಮುಸ್ಲಿಮ್ ವಿರೋಧಿಯೆಂದು ಗುರುತಿಸಿಕೊಂಡ ಪಕ್ಷವೊಂದು ಏಕಾಏಕಿಯಾಗಿ ಮುಸ್ಲಿಮರ ಪರವಾಗಿ, ಅದರಲ್ಲೂ ಮುಸ್ಲಿಮ್ ಮಹಿಳೆಯರ ಪರವಾಗಿ ಮಾತನಾಡಲು ಆರಂಭಿಸಿದೆ ಎಂದಾದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಹುಟ್ಟಿಕೊಂಡಿದೆಯೇ ? ಎಂಬ ಪ್ರಶ್ನೆ...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...