Monday, September 23, 2019

ಜೈ ಕುಮಾರ್ ಕೊಲೆ:ತಂದೆಯನ್ನು ಕೊಲ್ಲಲು ಜುಲೈನಲ್ಲೇ ಪ್ಲಾನ್ ಮಾಡಿದ್ದ ಮಗಳು

ಬೆಂಗಳೂರು:ಬಟ್ಟೆ ಅಂಗಡಿ ಮಾಲೀಕ ಜೈ ಕುಮಾರ್ ಅನ್ನು ಮಗಳೇ ಪ್ರಿಯಕರ ನ ಜೊತೆ ಸೇರಿ ಕೊಂಡು ಶೋಚಾಲಯ ದಲ್ಲಿ ಸುಟ್ಟು ಹಾಕಿದ್ದಳು.ಇದಕ್ಕೆ ಕಳೆದ ತಿಂಗಳು ಜೂಲೈ ನಲ್ಲೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ತನ್ನ...

ಹೂಡೆಯ ಸಾಲಿಹಾತ್ ಪಿಯು 93.02% ಫಲಿತಾಂಶ: ಎಂಟು ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ!

ತೋನ್ಸೆ - ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು, 2018 – 19ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.93.02% ಫಲಿತಾಂಶ ದಾಖಲಿಸಿದೆ. ಒಟ್ಟು 8 ಮಂದಿ ಉನ್ನತ ಶ್ರೇಣಿ...

ಈ ಬಾರಿ ಜೂನ್ ನಲ್ಲಿ 100 ವರ್ಷದ ಇತಿಹಾಸದಲ್ಲೇ ಕಡಿಮೆ ಮಳೆ!

ಬೆಂಗಳೂರು: ಈ ವರ್ಷದ ಜೂನ್ ತಿಂಗಳು 100 ವರ್ಷಗಳ ಇತಿಹಾಸದಲ್ಲೇ ಅತಿ ಕಡಿಮೆ ಮಳೆಯಾದ ತಿಂಗಳಾಗಿ ದಾಖಲಾಗಿದೆ. ದೇಶಾದ್ಯಂತ ಜೂನ್‌ನಲ್ಲಿ ಬಿದ್ದಿರುವ ಮಳೆ ಸಾಮಾನ್ಯಕ್ಕಿಂತ ಶೇ 35ರಷ್ಟು ಕಡಿಮೆಯಿದೆ. ಈ ತಿಂಗಳಲ್ಲಿ ಇನ್ನೆರಡೇ...

ಭಾರಿ ಮಳೆ: ಬೆಂಗಳೂರಿನಲ್ಲೂ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು : ಬೆಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕದಲ್ಲಿ ಈಗಾಗಲೇ ಭಾರಿ ಮಳೆಯಿಂದ ಜನರು ನಲುಗಿ ಹೋಗಿದ್ದಾರೆ. ಪ್ರವಾಹದಿಂದ ಎಲ್ಲೆಲ್ಲೂ ನೆರೆ ಆವರಿಸಿದೆ.ಕೆಲವು ಕಡೆ ಸಾವು ನೋವು ಸಂಭವಿಸಿದೆ.ಇದೀಗ...

ಮತ್ತೆ ಭಾರೀ ಮಳೆ ಸಾಧ್ಯತೆ – 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ಭಾರಿ ಮಳೆಯಿಂದ ಜನರ ಜೀವನವೇ ನಲುಗಿ ಹೋಗಿದೆ.ಅಲ್ಲಲ್ಲಿ ಗುಡ್ಡ ಕುಸಿತ ನೆರೆ ಹಾವಳಿ ಉಂಟಾಗಿದ್ದು, ಸಾಕಷ್ಟು ಅಸ್ತಿ ಪಾಸ್ತಿ ನಷ್ಟವಾಗಿದೆ. ಇದರಿಂದ ಕಂಗೆಟ್ಟದ್ದ ಜನತೆ ಎರಡು ದಿನಗಳ ಕಾಲ ಮಳೆ ಕಡಿಮೆಯಾಗಿದ್ದನ್ನು...

ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕಿರುಪರಿಚಯ

ಸಾವಿತ್ರಿಬಾಯಿ ಫುಲೆ(೧೮೩೧-೧೮೯೭) ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ...

ಚುನಾವಣೆಯ ಸಂಪೂರ್ಣ ವಿವರ, ವೀಡಿಯೋ ಲೈವ್ ನೊಂದಿಗೆ

ಚುನಾವಣೆಯ ಸಂಪೂರ್ಣ ವಿವರ, ವೀಡಿಯೋ ಲೈವ್ ನೊಂದಿಗೆ ವೀಡಿಯೋ ಕೃಪೆ: NDTV https://youtu.be/zR7HkEa3Swg

ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವ ಪವಿತ್ರ ರಂಝಾನ್

ಲೇಖನ : ಶಫೀ ಉಚ್ಚಿಲ ಪವಿತ್ರ ರಂಝಾನ್: ಪವಿತ್ರ ರಂಝಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಂಝಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು ಎಂಬುದು ಸತ್ಯ. ಪವಿತ್ರ...

ಅತ್ಯಾಚಾರ ಪ್ರಕರಣಗಳು ಸಾರುವ ಸತ್ಯಗಳು

- ಜಿ.ಎಂ. ಶರೀಫ್ ಹೂಡೆ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ನಾಲ್ವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ದ.ಕ. ದ ಪುತ್ತೂರಿನಲ್ಲಿ ನಡೆದಿದೆ. ಅಮಲು ಪದಾರ್ಥವನ್ನು ವಿದ್ಯಾರ್ಥಿನಿಗೆ ತಿನ್ನಿಸಿ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲ ಅದರ...

ಹುಣ್ಣಿಮೆ ಚಂದ್ರ ಮತ್ತು ಮನಸ್ಸು.

ನಾನು ಮನೋವೈದ್ಯಕೀಯ ವಿದ್ಯಾರ್ಥಿಯಾಗಿದ್ದಗಿಲಿಂದಲೂ ಜನಸಾಮಾನ್ಯರು ನನಗೆ ಕೇಳುವ ಪ್ರಶ್ನೆ ಇದು .ಅಮವಾಸ್ಯೆ ,ಹುಣ್ಣಿಮೆಗೆ ಮನುಷ್ಯನ ಮನಸ್ಸಿನಲ್ಲಿ ಬದಲಾವಣೆಗಳಾಗುತ್ತದೆ ಹೌದಾ? ಒಬ್ಬ ಮನೋವೈದ್ಯಕೀಯ ವಿದ್ಯಾರ್ಥಿಯಾಗಿ ನನ್ನ ಉತ್ತರ ಏನೆಂದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಖಂಡಿತ...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...