Monday, September 23, 2019

ಡಿಸ್ಕೌಂಟ್ ದರದಲ್ಲಿ ಶಿಕ್ಷಣ ಮಾರಾಟಕ್ಕಿದೆ!

ಲೇಖಕರು: ಯಾಸೀನ್ ಕೋಡಿಬೆಂಗ್ರೆ‌ (ಕಾನೂನು ವಿದ್ಯಾರ್ಥಿ) ಗೆಳೆಯರೊಬ್ಬರು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಡೊನೆಷನ್ ನ ಹೆಸರಿನಲ್ಲಿ ಹಗಲು ದರೋಡೆಗೈಯುತ್ತಿರುವ ವಿಡಿಯೊವನ್ನು ಗುಪ್ತ ಕ್ಯಾಮೆರದಲ್ಲಿ ಸೆರೆ ಹಿಡಿದು  ಕಳುಹಿಸಿದ್ದರು. ಆ ವಿಡಿಯೊದಲ್ಲಿ ಕೆ.ಜಿ ಮಟ್ಟದ ತರಗತಿಗಳ...

ಜಾಧವ್ ಪ್ರಕರಣದ ತಪ್ಪಿಗೆ ಯಾರು ಹೊಣೆ?

ಪಾಕಿಸ್ತಾನ ಹೇಳುವಂತೆ ಮಾರ್ಚ್ 3 2016ರಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕೌಂಟರ್ ಟೆರರಿಸಂ ದಾಳಿಯಲ್ಲಿ ಕುಲಭೂಷಣ ಜಾಧವರನ್ನು ಭಯೋತ್ಪಾದನೆ ಮತ್ತು ಗೂಢಾಚಾರಿಕೆಯ ಆರೋಪದಲ್ಲಿ ಬಂಧಿಸಿದೆ. ಹಾಗೂ ಜಾಧವ ಭಾರತದ ಗೂಢಾಚಾರ ಎಂದು ಹೇಳಿದೆ. ಏಪ್ರಿಲ್...

ಸ್ವಾಮಿ ವಿವೇಕಾನಂದರ ಜನ್ಮ ದಿನ “ರಾಷ್ಟೀಯ ಯುವ ದಿನ”

ನವದೆಹಲಿ: ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಯುವಕರಿಗೆ ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಕರೆ...

“ಸುಳ್ಳಿನ ಗಾಳಿಪಟ” ನಿರಾಕರಿಸಿದ ಜನತೆ

ಪಂಚರಾಜ್ಯ ಚುನಾವಣೆ ಬಿಜೆಪಿಯ ಅಹಂಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ. ಮೀಝೊರಾಮ್, ತೆಲಂಗಾಣ ಸ್ಥಳೀಯ ಪಕ್ಷಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ, ಮಧ್ಯ ಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ಆಡಳಿತಾರೂಢ ಬಿಜೆಪಿಯ ತೆಕ್ಕೆಯಿಂದ ತನ್ನತ್ತ ಸೆಳೆಯುವಲ್ಲಿ...

ನಾವು ನೋಡುವ ಧಾರವಾಹಿಗಳು ನಮಗರಿವಿಲ್ಲದಂತೆ ನಮ್ಮ ಸಂಬಂಧಗಳನ್ನು ದುರ್ಬಲಗೊಳಿಸುತ್ತಿದೆ ಎಚ್ಚರ!

- ಅನಾಮಿಕ ನಮಗರಿವಿಲ್ಲದಂತೆ ನಮ್ಮನ್ನು ಕಲ್ಪಿಸಿಕೊಳ್ಳುತ್ತಾ, ನಮ್ಮ ಕೈಯಾರೇ ಈ ಧಾರವಾಹಿಗಳ ಮುಖಾಂತರ ಅಮೂಲ್ಯವಾದ ಕೌಟುಂಬಿಕ ಸಂಬಂಧಗಳಲ್ಲಿ ಸ್ವತಃ ನಾವೇ ಹುಳಿ ಹಿಂಡಲು ಪ್ರಯತ್ನಿಸುತ್ತಿರುವುದು ನಗ್ನ ಸತ್ಯ! ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು...

ಡಾ. ವೈದೇಹಿ ಕಥೆಗಳ ಆಧಾರಿತ “ಅಮ್ಮಚ್ಚಿಯೆಂಬ ನೆನಪು”!

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಆಸೆ ಆಕಾಂಕ್ಷೆಗಳಿಗೆ ಹೇಗೆ ಸ್ಥಾನವೇ ಸಿಗುವುದಿಲ್ಲ  ಮತ್ತು ಅವುಗಳನ್ನು ಪಡೆಯುವುದಕ್ಕೆ  ಹೇಗೆ ಕೆಲವು ಹೆಣ್ಣುಮಕ್ಕಳು ಧೈರ್ಯದಿಂದ ಮುನ್ನುಗ್ಗುತ್ತಾರೆ ಎಂಬುದು ಅಮ್ಮಚ್ಚಿಯೆಂಬ ನೆನಪು  ಸಿನಿಮಾದ ಕಥಾ ವಸ್ತು. ತನಗೆ...

“ಧೂಮಪಾನದಂತೆಯೇ ವಾಯು ಮಾಲಿನ್ಯವು ಮೂತ್ರಪಿಂಡಗಳಿಗೆ ನೇರವಾಗಿ ಹಾನಿಕಾರಕ” ಲೇಖಕ ಜೆನ್ನಿಫರ್ ಬ್ರಗ್-ಗ್ರೇಷಮ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಆಹಾರದಲ್ಲಿನ ವ್ಯತ್ಯಾಸ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣ. ಆದರೆ, ಹೊಸ ಅಧ್ಯಯನವೊಂದು ವಿಷಕಾರಿ ಗಾಳಿಯೂ ಸಹ ದೀರ್ಘಕಾಲದ...

ಭಯೋತ್ಪಾದನೆಯ ಹಿಂದಿರುವ ರಾಜಕೀಯ ಮತ್ತು ವಾಸ್ತವಿಕತೆ

ಭಯೋತ್ಪಾದನೆ ನಿರ್ದಿಷ್ಟ ಧರ್ಮದವರ "PATENT" ಎಂಬಂತೆ ರಾತ್ರಿ ಹಗಲು ತೀರಾ ಸಂವೇದನಾ ಹೀನವಾಗಿ ನಮ್ಮ ಮಾಧ್ಯಮಗಳು ಪ್ರಚಾರ ಪ್ರಸಾರ ಮಾಡಿದಲ್ಲದೆ ಅನೇಕ ಮಾಧ್ಯಮಗಳು ದುರುದ್ದೇಶ ಪೂರ್ವಕವಾಗಿ ಒಂದು ಸಮುದಾಯ ಯುವಕರು ಭಯೋತ್ಪಾದನೆಯ ಸೂತ್ರಧಾರಿಗಳು...

ಹುಣ್ಣಿಮೆ ಚಂದ್ರ ಮತ್ತು ಮನಸ್ಸು.

ನಾನು ಮನೋವೈದ್ಯಕೀಯ ವಿದ್ಯಾರ್ಥಿಯಾಗಿದ್ದಗಿಲಿಂದಲೂ ಜನಸಾಮಾನ್ಯರು ನನಗೆ ಕೇಳುವ ಪ್ರಶ್ನೆ ಇದು .ಅಮವಾಸ್ಯೆ ,ಹುಣ್ಣಿಮೆಗೆ ಮನುಷ್ಯನ ಮನಸ್ಸಿನಲ್ಲಿ ಬದಲಾವಣೆಗಳಾಗುತ್ತದೆ ಹೌದಾ? ಒಬ್ಬ ಮನೋವೈದ್ಯಕೀಯ ವಿದ್ಯಾರ್ಥಿಯಾಗಿ ನನ್ನ ಉತ್ತರ ಏನೆಂದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಖಂಡಿತ...

ಜನರಿಕ್ ಮಾತ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಲೇಖಕರು:ಡಾ.ಪಿ.ವಿ ಭಂಡಾರಿ (ಮನೋವೈದ್ಯರು ,ಉಡುಪಿ) ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಮಾತ್ರೆ ಸಿಗಬೇಕು ಎಂಬುದನ್ನು ನಾನು ಬಹಳ ವರ್ಷಗಳಿಂದಲೂ ಹೇಳುತ್ತಾ ಬಂದಿದ್ದೇನೆ .ಆದರೆ ಅದರ ಜೊತೆಗೆ ಆ ಮಾತ್ರೆಗಳ ಗುಣಮಟ್ಟದ ಬಗ್ಗೆ ಕೂಡ ಗಮನ ಕೊಡುವುದು...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...