ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು ?

0
257

ಅಸ್ಸಾಮ್: ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಯಾವುದೇ ನೇರವಾದ ಮಾತುಗಳನ್ನು ತಾವು ಆಡುವುದಿಲ್ಲವೆಂದು ಹೇಳಿದ್ದಾರೆ.

ನಾನು ಕಾಯಿದೆ ಓದಿಲ್ಲ. ಅದರ ಬಗ್ಗೆ ಹೆಚ್ಚು ತಿಳಿದಿಲ್ಲ. ಈಗಾಗಲೇ ಎರಡು ಕಡೆಯಿಂದ ಈ ಕಾಯಿದೆಯ ಬಗ್ಗೆ ತೀವ್ರವಾದ ಅಭಿಪ್ರಾಯವಿದೆ ಇಂತಹ ಸಂದರ್ಭದಲ್ಲಿ ನಾನು ಅದರಲ್ಲಿ ಹೇಳಿಕೆ ನೀಡಲು ಬಯಸುದಿಲ್ಲವೆಂದು ಹೇಳಿದ್ದಾರೆ.

ಗುಹವಾಟಿಯಲ್ಲಿ ನಮಗೆ ಯಾವುದೇ ತೊಂದರೆಯಿಲ್ಲ. ಸಂಪೂರ್ಣ ಸುರಕ್ಷಿತರಾಗಿದ್ದೇವೆ. ಉತ್ತಮ ಭದ್ರತೆಯಿದೆ ಎಂದು ತಿಳಿಸಿದ್ದಾರೆ. ಭಾರತ ಗುಹಾವಟಿಯಲ್ಲಿ ಶ್ರೀಲಂಕಾದ ವಿರುದ್ಧ ಟಿ20 ಪಂದ್ಯವಾಡುತ್ತಿದೆ.

ಈ ಮುಂಚೆ ಕೊಹ್ಲಿ 2016 ರಲ್ಲಿ ನೋಟ್ ಬಂಧಿಯನ್ನು ಭಾರತದ ಇತಿಹಾಸದ ಅದ್ಬುತ ನಡೆಯೆಂದು ಬಣ್ಣಿಸಿದ್ದರು.

LEAVE A REPLY

Please enter your comment!
Please enter your name here