ಬ್ರಿಟನ್: ವಿಮಾನದಲ್ಲಿ ಶೌಚಗೃಹದ ಬಾಗಿಲು ಎಂದು ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆದ ಮಹಿಳೆ
ಬ್ರಿಟನ್​ನ ಮ್ಯಾಂಚೆಸ್ಟರ್​ನಿಂದ ಇಸ್ಲಾಮಾಬಾದ್​ಗೆ ತೆರಳುತ್ತಿದ್ದ ಪಾಕ್ ಇಂಟರ್​ನ್ಯಾಷನಲ್​ ಏರ್​ಲೈನ್ಸ್​(ಪಿಐಎ) ವಿಮಾನದಲ್ಲಿ ಮಹಿಳೆಯೊಬ್ಬರು ಶೌಚಗೃಹದ ಬಾಗಿಲು ಎಂದು ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆದಿರುವ ಘಟನೆ ವರದಿಯಾಗಿದೆ.

ವಿಮಾನ ಟೇಕ್​ಆಫ್​ ಆಗಲು ರನ್​ವೇನಲ್ಲಿ ನಿಂತಿದ್ದಾಗ ಘಟನೆ ನಡೆದಿದ್ದು, ಈ ವೇಳೆ ಇದರಿಂದ ಏರ್​ಬ್ಯಾಗ್​ ತೆರೆದುಕೊಂಡಿದೆ. ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. 7 ಗಂಟೆಗಳ ನಂತರ ಬೇರೆ ವಿಮಾನದಲ್ಲಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.