ಜೈಲಿನಿಂದ ಬ್ರೆಝಿಲ್ ಮಾಜಿ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಬಿಡುಗಡೆ

-

ಜಾಹೀರಾತು

ಜಾಹೀರಾತು

ಬ್ರೆಝಿಲ್: ನ್ಯಾಯಾಧೀಶರು ಬಿಡುಗಡೆ ಮಾಡಲು ಆದೇಶಿಸಿದ ನಂತರ ಬ್ರೆಜಿಲ್ನ ಮಾಜಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಶುಕ್ರವಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

ದೇಶದಲ್ಲಿ ಮೇಲ್ಮನವಿಯ ಹಕ್ಕು ಕಳೆದುಕೊಂಡ ನಂತರ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ದೇಶದ ಸುಪ್ರೀಂ ಕೋರ್ಟ್ ರದ್ದುಪಡಿಸಿದ ಒಂದು ದಿನದ ನಂತರ ಈ ಆದೇಶ ಬಂದಿದೆ.

ಅವರು ಜೈಲಿನಿಂದ ಹೊರನಡೆದಾಗ, ಕೆಂಪು ಧ್ವಜಗಳನ್ನು ಬೀಸಿ ಮತ್ತು “ಫ್ರೀ ಲೂಲಾ” ಬ್ಯಾನರ್‌ಗಳನ್ನು ಹೊಂದಿದ್ದ ಬೆಂಬಲಿಗರು ಮತ್ತು ಅವರ ವರ್ಕರ್ಸ್ ಪಾರ್ಟಿಯ ಸದಸ್ಯರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

ಇದೀಗ ಜೈಲಿನಿಂದ ಹೊರಬಂದಿರುವ ಲೂಯಿಝ್ ಇನಾಸಿಯೊ ಬೆಂಬಲಿಗರೊಂದಿಗೆ ಸೇರಿ ಬೃಹತ್ ನಡಿಗೆ ಸಂಘಟಿಸಲಿದ್ದಾರೆ.

LEAVE A REPLY

Please enter your comment!
Please enter your name here

Latest news

CAA:Amu ನಲ್ಲಿ‌ ಪೊಲೀಸರ ಗೂಂಡಾ ವರ್ತನೆ; ದ್ವಿಚಕ್ರ ವಾಹನ ನಾಶ ಮಾಡಿದ ಪೊಲೀಸರು!

ಉತ್ತರ ಪ್ರದೇಶ: ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ ಪೊಲೀಸರು ನಂತರ ಸುಮ್ಮನಾಗದೆ ಪೊಲೀಸರು ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳನ್ನು ನಾಶ ಮಾಡುವ ದೃಶ್ಯ...

ನಾನು ಮತ್ತು ನನ್ನ ದೇಶ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳೊಂದಿಗಿದ್ದೇವೆ – ಇರ್ಫಾನ್ ಪಠಾಣ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭಾರತೀಯ ಕ್ರಿಕೆಟ್...

ಟ್ವೀಟರ್ ಟ್ರೇಡಿಂಗ್: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇದೀಗ ಗೃಹ ಸಚಿವ ಅಮಿತ್ ಶಾ ರವರು ರಾಜೀನಾಮೆ ನೀಡಬೇಕೆಂದು ಟ್ವಿಟರ್ ಟ್ರೇಡಿಂಗ್ ಆಗುತ್ತಿದೆ. ಜಾಮಿಯಾ...

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಬಳಿ ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಜೊತೆ ಸೇರಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸಿದರು. ತ್ರಿವರ್ಣ...
- Advertisement -

CAA: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಾಕಿದ್ದು ಪೊಲೀಸರೇ!

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ್ದು ಪೊಲೀಸರೆಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ವಿವಾದಾಸ್ಪದವಾಗಿ ಕ್ಯಾನ್ ಹಿಡಿದು ಬಸ್ ಬಳಿ ಹೋಗುವ...

CAA: ರಣರಂಗವಾದ ಜಾಮೀಯ ಮಿಲ್ಲಿಯಾ; ಪೊಲೀಸರಿಂದ ಮುಂದುವರಿದ ದೌರ್ಜನ್ಯ!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯು ಭಾರತದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದು, ಎಲ್ಲೆಡೆಯೂ ಪ್ರತಿಭಟನೆಯ ಕಾವು ಜೋರಾಗಿದೆ. ಇಂದು ದಕ್ಷಿಣ ದೆಹಲಿಯ ಜಾಮಿಯಾ‌ ಮಿಲ್ಲಿಯಾ ಇಸ್ಲಾಮಿಯ ವಿದ್ಯಾರ್ಥಿಗಳು ಶಾಂತಿಯುತ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you