ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ : ಆಟೋ ರಿಕ್ಷಾ ಹಾಗೂ ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

0
116

ಮಂಗಳೂರು : ಬಜ್ಪೇ ವಿಮಾನನಿಲ್ದಾಣದಲ್ಲಿ ಇಂದು ಬೆಳಗ್ಗೆ ಪತ್ತೆಯಾದ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೋ ರಿಕ್ಷಾ ಹಾಗೂ ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಗೊಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷಾ ಅವರು ಈ ಶಂಕಿತ ವ್ಯಕ್ತಿ ಹಾಗೂ ಆಟೋ ರಿಕ್ಷಾದ ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಇಂದು ಬೆಳಗ್ಗೆ ಆಟೋದಲ್ಲಿ ಬಂದಿದ್ದ ವ್ಯಕ್ತಿ ಸುಧಾರಿತ ಬಾಂಬ್ ಇದ್ದ ಬ್ಯಾಗ್ ನ್ನು ವಿಮಾನನಿಲ್ದಾಣದ ಬಳಿ ಬಿಟ್ಟು ಹೋಗಿದ್ದ. ಈ ದೃಶ್ಯ ವಿಮಾನನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಶಂಕಿತ ವ್ಯಕ್ತಿ ಹಾಗೂ ಆಟೋರಿಕ್ಷಾದ ಕುರಿತು ಚಿತ್ರವನ್ನು ಬಿಡುಗಡೆ ಮಾಡಲಾಗಿದೆ…

LEAVE A REPLY

Please enter your comment!
Please enter your name here