ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ‘ಪ್ರತಿಭಟನೆ’ ಯ ಬಗ್ಗೆ ಪ್ರತಿಕ್ರಿಯಿಸಿ ವಿವಾದ ಸೃಷ್ಟಿಸಿದ ಸೈನ್ಯ ಮುಖ್ಯಸ್ಥ!

0
167

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಮಾತನಾಡಿದ ಇದೀಗ ಸೈನ್ಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಸೈನ್ಯದ ಮುಖ್ಯಸ್ಥ ನಿಜವಾದ ನಾಯಕ ಜನ ಸಮೂಹವನ್ನು ಹಿಂಸೆ ಮತ್ತು ಬೆಂಕಿ ಹಚ್ಚುವ ಕೆಲಸ ಮಾಡುದಿಲ್ಲವೆಂದು ಪ್ರತಿಭಟನೆಯ ಬಗ್ಗೆ ಟೀಕೆ ಮಾಡಿದ್ದು ಇದೀಗ ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ.

ಇಂದು ಸೈನ್ಯ ಅಂತರಿಕ ರಾಜಕೀಯದ ಬಗ್ಗೆ ಮಾತನಾಡಿದರೆ ನಾಳೆ ಅದು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಆತಂಕ ಇಲ್ಲದಿಲ್ಲವೆಂದು ವಿರೋಧ ಪಕ್ಷ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಡಿಸೆಂಬರ್ 31 ರಂದು ಜನಲರ್ ಬಿಪಿನ್ ಅವರು ನಿವೃತ್ತರಾಗಲಿದ್ದಾರೆ.

LEAVE A REPLY

Please enter your comment!
Please enter your name here