ಉಡುಪಿ : ಭಾರತ ಸರ್ಕಾರದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ BATTALION OF SMART LEADERS INDIA PVT. LTD ಕಂಪನಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ, ಡಿಗ್ರಿ, ಐಟಿಐ, ಡಿಪ್ಲೊಮಾ, ಕಲಿತಿರುವ 18 ರಿಂದ 27 ವರ್ಷದೊಳಗಿನ ಪುರುಷ ಅಥವಾ ಸ್ತ್ರೀ ಅಭ್ಯರ್ಥಿ ಬೇಕಾಗಿದ್ದು ತಿಂಗಳಿಗೆ ರೂ 8000 ದಿಂದ 12000ದ ವರೆಗೆ ವೇತನ ನೀಡಲಾಗುವುದು. ಊಟ, ವಸತಿ, ತರಬೇತಿಯನ್ನು ಕಂಪನಿಯ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಆಸಕ್ತರು ಕೂಡಲೇ ಸಂಪರ್ಕಿಸಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.