Most recent articles by:

sharuq

- Advertisement -

CHANGE THE LAW HANG THE RAPIST ಉಡುಪಿಯಲ್ಲಿ ಸಮಾನ ಮನಸ್ಕ ಯುವಕರ ಪ್ರತಿಭಟನೆ

ಉಡುಪಿ : ಉಡುಪಿಯ ಸಮಾನ ಮನಸ್ಕ ಯುವಕರಿಂದ ಅಜ್ಜಾರಕಾಡು ಬಳಿಯಿರುವ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಆತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಕಠಿಣ ಶಿಕ್ಷೆ ನೀಡುವಂತೆ ಕಾನೂನು ರೂಪಿಸಬೇಕೆಂದು ಇಂದು ಮೌನ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪ್ರಮೋದ್...

ಡಾ. ಪ್ರೀಯಾಂಕ ರೆಡ್ಡಿ ಅತ್ಯಾಚಾರ, ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಪಶು ವೈದ್ಯಕೀಯ ಸಂಘ ಪ್ರತಿಭಟನೆ

ಉಡುಪಿ : ಕಳೆದ ವಾರ ಹತ್ಯೆಗೀಡಾದ ತೆಲಾಂಗಣ ರಾಜ್ಯದ ಪಶು ವೈದ್ಯಾಧಿಕಾರಿ ಡಾ. ಪ್ರಿಯಾಂಕ ರೆಡ್ಡಿಯವರ ಹತ್ಯೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲಾ ಪಶು ವೈದ್ಯಕೀಯ ಸಂಘ ಪಾಲ್ ವೃತ್ತದಿಂದ ಮಣಿಪಾಲದ ಜಿಲ್ಲಾಧಿಕಾರಿವರೆಗೆ...

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಕಾಂಗ್ರೆಸ್ನವರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದವರಾಗಿ ಇಟ್ಕೊಳ್ತಾರೋ ಎನ್ನುವುದು ನನಗೆ ಅನುಮಾನ – ಸಚಿವ ಈಶ್ವರಪ್ಪ

ವಿಜಯನಗರ : ಯಡಿಯೂರಪ್ಪ ನೇತೃತ್ವದ ಸರ್ಕಾರ ಪೂರ್ಣ ಬಹುಮತದಿಂದ ಮುಂಬರುವ ದಿನಗಳಲ್ಲಿ ಆಡಳಿತ ನಡೆಸುತ್ತದೆ. ಕಾಂಗ್ರೆಸ್​ನವರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದವರಾಗಿ ಇಟ್ಕೊಳ್ತಾ​ರೋ ಎನ್ನುವುದು ನನಗೆ ಅನುಮಾನ ಎಂದು ಸಚಿವರು ಹಾಗೂ ಬಿಜೆಪಿ...

ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ನಿಧನ, ಸಿ ಎಂ ಸಂತಾಪ

ಬೆಂಗಳೂರು : ಸದಾ ದಮನಿತರ, ಶೋಷಿತರ ದನಿಯಾಗಿದ್ದ ಡಾ. ಚೆನ್ನಣ್ಣ ವಾಲೀಕಾರ ಅವರ ನಿಧನ ಅತೀವ ದುಃಖ ತಂದಿದೆ. ಸಾಹಿತ್ಯ ಕ್ಷೇತ್ರದ ಬೇರೆ ಬೇರೆ ಮಜಲುಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಅವರ...

ಸಿದ್ದರಾಮಯ್ಯನವರಿಗೆ ಸೋಲು ನಿಶ್ಚಿತ ಎಂಬುದು ‌ ತಿಳಿದಿದೆ – ಸಿ ಎಂ ಯಡಿಯೂರಪ್ಪ

ಶಿರಸಿ: ಲೋಕಸಭಾ ಚುನಾವಣೆಯಲ್ಲಿ ವಿರೋಧಿಗಳಿಗೆ ಉತ್ತರ ಕೊಟ್ಟಿದ್ದೇವೆ, ಈಗಲೂ ಕೊಡುತ್ತೆವೆ ಎಂದು ಸಿ.ಎಂ ಯಡಿಯೂರಪ್ಪ ಹೇಳಿದರು. ಶಿವರಾಮ ಹೆಬ್ಬಾರ್ ಈಗಾಗಲೇ ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದಾಗಿದೆ. ಎಷ್ಟು ಅಂತರದಿಂದ ಗೆಲ್ಲಬೇಕು ಎನ್ನಲು ಶ್ರಮ ವಹಿಸುತ್ತಿದ್ದೇವೆ...

ಬಿಜೆಪಿ ನಾಯಕ ಮೋಹನ್ ಗುಪ್ತರನ್ನು ಗುಂಡಿಕ್ಕಿ ಹತ್ಯೆಗೈದ ನಕ್ಸಲ್ ತಂಡ

ಬಿಜೆಪಿ ನಾಯಕನನ್ನು ಮಾವೋವಾದಿಗಳು ಎಕೆ 47ನಿಂದ ಹೊಡೆದುರುಳಿಸಿದ ಘಟನೆ ಪಲಾಮು ಜಿಲ್ಲೆಯ ಪಿಪರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೋಹನ್​ ಗುಪ್ತಾ ಬಿಜೆಪಿಯ ಪ್ರಮುಖ ನಾಯಕ. ನಕ್ಸಲರ ಹಿಟ್​ಲಿಸ್ಟ್​ನಲ್ಲಿ ಮೋಹನ್​ ಗುಪ್ತಾ ಅನೇಕ ವರ್ಷದಿಂದ ಇದ್ದರು....

‘ಹವಾಮಾನ ತುರ್ತುಸ್ಥಿತಿ‘ ಅನ್ನು 2019ರ ವರ್ಷದ ಪದ ಎಂದು ಘೋಷಿಸಿದ ಆಕ್ಸ್‌ಫರ್ಡ್ ನಿಘಂಟು

ಜಗತ್ತಿನಾದ್ಯಂತ ಹವಾಮಾನ ಕುರಿತು ಹೆಚ್ಚುತ್ತಿರುವ ಚರ್ಚೆಯ ಹಿನ್ನೆಲೆ ಆಕ್ಸ್‌ಫರ್ಡ್ ನಿಘಂಟು ‘ಹವಾಮಾನ ತುರ್ತುಸ್ಥಿತಿ‘ ಅನ್ನು 2019ರ ವರ್ಷದ ಪದ ಎಂದು ಘೋಷಿಸಿದೆ. ಹವಾಮಾನ ತುರ್ತುಸ್ಥಿತಿಯನ್ನು ವ್ಯಾಖ್ಯಾನಿಸಿರುವ ಆಕ್ಸ್‌ಫರ್ಡ್ ನಿಘಂಟು, ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಅಥವಾ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -