ಕಾಪು: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಮಾಲೆಂಗಾವ್ ಸ್ಪೋಟವನ್ನು ಬೆಂಬಲಿಸಿ ಫೇಸ್ಬುಕ್ ನಲ್ಲಿ ಪೋಸ್ಟೊಂದನ್ನು ಹಾಕಿದ್ದರು. ಈ ಪೊಸ್ಟಿನ ವಿರುದ್ಧ ಇದೀಗ ಎಫ್.ಐ.ಆರ್ ದಾಖಲಿಸಲಾಗಿದೆ.

ಫೇಸ್ಬುಕ್ ಪೋಸ್ಟ್ ನಲ್ಲಿ ಆಕೆ ಇಸ್ಲಾಮಿಕ್ ಟೆರರಿಸಮ್ ಗೆ ಮಾಲೆಂಗಾವ್ ಸ್ಪೋಟ ಪ್ರತಿಭಟನಾ ದಾಳಿಯೆಂದು ಹೇಳಿ ಶಂಕಿತ ಭಯೋತ್ಪಾದಕಿ ಸಾಧ್ವಿಯನ್ನು ಬೆಂಬಲಿಸಿದ್ದರು.

ಭಯೋತ್ಪಾದನೆಗೆ ಬೆಂಬಲದಡಿಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.