ನೊಬೆಲ್ ವಿಜೇತ ಅರ್ಥಶಾಸ್ತ್ರ ತಜ್ಞ ಅಭಿಜಿತ್ ಬ್ಯಾನರ್ಜಿ ರಾಹುಲ್ ಗಾಂಧಿ ಅರ್ಥಿಕ ಸಲಹೆಗಾರ!

261

ನವದೆಹಲಿ: ಅರ್ಥಶಾಸ್ತ್ರದಲ್ಲಿ 2019 ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಯವರು ರಾಹುಲ್ ಗಾಂಧಿಯವರ ಸಲಹೆಗಾರರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪರಿಚಯಿಸಿದ NYAY ಯೋಜನೆ ಅಂದರೆ ಐದು ಕೋಟಿ ಜನರಿಗೆ ಪ್ರತಿ ವರ್ಷಕ್ಕೆ 72000 ಸಾವಿರ ನೀಡುವ ಯೋಜನೆಯನ್ನು ಸಿದ್ಧ ಪಡಿಸಿದವರು ಅಭಿಜಿತ್ ಬ್ಯಾನರ್ಜಿಯಾಗಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.