ಬೆಂಗಳೂರು: IMA ಸಂಸ್ಥೆಯ ವಂಚನ ಹಗರಣ ಬಯಲಾಗುತ್ತಿದ್ದಂತೆ ಅದರಲ್ಲಿ ಬಂಡವಾಳ ಹೂಡಿದ್ದ 8127 ಮಂದಿ ಇದುವರೆಗೆ ದೂರು ಸಲ್ಲಿಸಿದ್ದಾರೆ.

ಒಟ್ಟು ಸುಮಾರು 20 ಸಾವಿರಕ್ಕಿಂತ ಅಧಿಕ ಜನ ಹಣ ಹೂಡಿಕೆ ಮಾಡಿದ್ದು ಇನ್ನು ದೂರುಗಳು ಬರುತ್ತಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಎಜೆ ಕನ್ವೆನ್ಷನ್ ಹಾಲ್ ನಲ್ಲಿ ಪೊಲೀಸರು ದೂರು ಸ್ವೀಕರಿಸಲು ವ್ಯವಸ್ಥೆ ಮಾಡಿದ್ದಾರೆ.

ಈಗಾಗಲೇ ನಾಪತ್ತೆಯಾಗಿರುವ ಐಎಮ್ ಎ ಮಾಲಿಕ ಮಾನ್ಸೂರ್ ಅಹ್ಮದ್ ಖಾನ್ ಮೇಲೆ IPC 406 ಮತ್ತು 420 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಹುತೇಕ ಬಡ ಮುಸ್ಲಿಮರು, ಸಣ್ಣ ಉದ್ದಿಮೆದಾರರು ‌ಬಂಡವಾಳ ಹೂಡಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.