ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದರೆ ಮಾರ್ಚ್ 31 2020 ಒಳಗೆ 22 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದಾರೆ.

ಪ್ರತಿಯೊಂದು ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹಣ ಮಂಜೂರು ಮಾಡಲಾಗುವುದು ಮತ್ತು ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಲಾಗುವುದೆಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

*ಉಗ್ರರ ಮತ್ತು ಯೋಧರ ನಡುವೆ ಚಕಮಕಿ – ನಾಲ್ಕು ಉಗ್ರರು ಸಾವು*
https://m.facebook.com/story.php?story_fbid=1250222038471203&id=759882564171822

🌐 _*ಕೋಸ್ಟಲ್ ಮಿರರ್.ಕಾಮ್*

ಉಗ್ರರ ಮತ್ತು ಯೋಧರ ನಡುವೆ ಚಕಮಕಿ – ನಾಲ್ಕು ಉಗ್ರರು ಸಾವು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.